ಮನೆಯಲ್ಲೇ ಕುಳಿತು 5 ನಿಮಿಷಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ವಿಧಾನ.!
ಕಾರಣಾಂತರಗಳಿಂದ ನಮ್ಮ ಆಧಾರ್ ಸಂಖ್ಯೆಯಲ್ಲಿರುವ ಮೊಬೈಲ್ ನಂಬರನ್ನು ಬದಲಾಯಿಸಬೇಕಾಗಿ ಬರುತ್ತದೆ ಜೊತೆಗೆ ಆಧಾರ್ ಕಾರ್ಡ್ ಅಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ಸಂದರ್ಭದಲ್ಲಿ ಆಧಾರ್ ಕೇಂದ್ರಗಳಿಗೆ ಹೋಗಿ ಸಮಯ ವ್ಯರ್ಥ ಮಾಡಿಕೊಂಡು ಕಾಯುವುದರ ಬದಲು ಮನೆಯಲ್ಲಿ ಕುಳಿತು ನಾವು ಈಗ ನಮ್ಮ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಇದರ ಜೊತೆಗೆ ಐದು ವರ್ಷದ ಒಳಗಿನ ಮಕ್ಕಳು ನಮ್ಮ ಮನೆಯಲ್ಲಿ ಇದ್ದರೆ ನಾವೇ ಅವರ ಆಧಾರ್ ಕಾರ್ಡ್ ಅನ್ನು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್…
Read More “ಮನೆಯಲ್ಲೇ ಕುಳಿತು 5 ನಿಮಿಷಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ವಿಧಾನ.!” »