ಜೀವನದಲ್ಲಿ ಏನೇ ಕಷ್ಟ ಬಂದರೂ ಆಂಜನೇಯನ ಈ ಬೀಜಾಕ್ಷರವನ್ನು ಈ ರೀತಿ ಪಠಣೆ ಮಾಡಿ ಸಾಕು ಕಷ್ಟಗಳೆಲ್ಲ ನಿವಾರಣೆಯಾಗಿ ಹೋಗುತ್ತೆ. ಒಮ್ಮೆ ಪಠಿಸಿ ನೋಡಿ ಫಲಿತಾಂಶ ಸಿಕ್ಕೆ ಸಿಗುತ್ತೆ.!
ಆಂಜನೇಯರು ಶ್ರೀ ರಾಮನ ಪರಮ ಭಕ್ತರು. ಭಕ್ತಿ, ಶಕ್ತಿ, ಯುಕ್ತಿಗೆ ಹೆಸರಾದ ಇವರು ಯಾವುದೇ ಸ್ವಾರ್ಥವಿಲ್ಲದೆ ಶ್ರೀರಾಮನ ಸೇವೆ ಮಾಡಿ ಶ್ರೀರಾಮನ ಪ್ರೀತಿಯ ಭಂಟರಾದವರು. ಹಾಗಾಗಿ ಇಂದಿಗೂ ಸಹ ಈ ಕಲಿಯುಗದಲ್ಲೂ ಜನ ಶ್ರೀರಾಮನನ್ನು ಎಷ್ಟು ಪೂಜಿಸುತ್ತಾರೋ ಆಂಜನೇಯನಿಗೂ ಕೂಡ ಅಷ್ಟೇ ನಮಿಸುತ್ತಾರೆ. ಈ ಭಾರತದಲ್ಲಿ ಶ್ರೀರಾಮನ ದೇವಸ್ಥಾನ ಇರುವ ಪ್ರತಿಯೊಂದು ಕಡೆಗೂ ಕೂಡ ಆಂಜನೇಯರಿಗೂ ಸಹ ಅಲ್ಲಿ ಪುಟ್ಟದೊಂದು ಗುಡಿ ಇದ್ದೇ ಇರುತ್ತದೆ. ಆಂಜನೇಯ ಇಲ್ಲದೆ ಇದ್ದರೆ ರಾಮಾಯಣವನ್ನು ಊಹಿಸಲು ಕೂಡ ಅಸಾಧ್ಯ. ಇಷ್ಟು…