ವರ್ಕ್ ಫ್ರಮ್ ಹೋಂ ಕೆಲಸ ಹುಡುಕುತ್ತಿರುವವರು ಒಮ್ಮೆ ನೋಡಿ ಮನೆಯಲ್ಲೇ ಕುಳಿತು ತಿಂಗಳಿಗೆ 15-20 ಸಾವಿರ ದುಡಿಯಬಹುದಾದ ಕೆಲಸಗಳು ಇವು.!
ಕೊರೊನ ಲಾಕ್ಡೌನ್ ಆದ ಕಾರಣದಿಂದ ಎಲ್ಲೆಡೆ ವರ್ಕ್ ಫ್ರಮ್ ಹೋಮ್ ಎನ್ನುವ ಮಾದರಿಯ ಕೆಲಸಗಳು ಚಾಲ್ತಿಗೆ ಬಂದವು. ಲಾಕ್ಡೌನ್ ಸಮಯದಲ್ಲಿ ಹೊರಗೆ ಓಡಾಡಲು ವ್ಯವಸ್ಥೆ ಇಲ್ಲದ ಕಾರಣ ಮತ್ತು ಆಫೀಸಿಗಳಲ್ಲಿ ಹೆಚ್ಚು ಜನರು ಸೇರಬಾರದು ಎನ್ನುವ ಕಾರಣಕ್ಕಾಗಿ ಈ ರೀತಿ ಅನುಕೂಲತೆ ಮಾಡಿಕೊಡಲಾಯಿತು. ಆದರೆ ಅದರ ಪ್ರಭಾವ ಈಗ ಜನರ ಮೇಲೆ ಎಷ್ಟಾಗಿದೆ ಎಂದರೆ ಯಾರು ಕೂಡ ಮರಳಿ ಕಂಪನಿಗೆ ಹೋಗಿ ಕೆಲಸ ಮಾಡಲು ಇಚ್ಛೆ ಪಡುತ್ತಿಲ್ಲ. ಮನೆಯಲ್ಲಿಯೇ ಇದ್ದುಕೊಂಡು ಕೆಲಸ ಮಾಡುವ ಕೆಲಸ ಸಿಕ್ಕರೆ ಸಾಕು…