ರೈತರಿಗೆ & ಸಾರ್ವಜನಿಕರಿಗೆ ಮೋದಿ ಕಡೆಯಿಂದ ಮತ್ತೊಂದು ಕೊಡುಗೆ. ಇನ್ನು ಮುಂದೆ ಸಾಲ ಪಡೆಯಲು ಬ್ಯಾಂಕ್ ಗೆ ಹೋಗಬೇಕಿಲ್ಲ ಪೋಸ್ಟ್ ಆಫೀಸ್ ನಲ್ಲೆ ಸಾಲ ಸಿಗುತ್ತೆ.

  ರೈತರಿಗಾಗಿ ಒಂದು ಸಿಹಿ ಸುದ್ದಿ.! ಸಾಲ ಪಡೆಯಲು ಪಟ್ಟಣಕ್ಕೆ ಹೋಗುತ್ತಿದ್ದೀರಾ? ಅಂಚೆ ಕಚೇರಿಯಲ್ಲೂ ಕೂಡ ಸಾಲ ಪಡೆಯಬಹುದು ..ಹೇಗೆ ಗೊತ್ತಾ?? ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರು ಸಾಲವನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕಾದ ಕಾಲವೊಂದಿತ್ತು. ಆದರೆ ರೈತ ಬಾಂಧವರಿಗಾಗಿ ಸಿಹಿ ಸುದ್ದಿ ಒಂದಿದೆ. ಇನ್ನು ಮುಂದೆ ಅಂಚೆ ಕಚೇರಿಯ ಮೂಲಕ ಸಾಲವನ್ನು ಪಡೆಯಬಹುದು ಹಾಗೂ ಅಲ್ಲಿಯೇ ಸಾಲದ ಕಂತುಗಳನ್ನು ಅಥವಾ ಮರುಪಾವತಿಯನ್ನು ಕೂಡ ಮಾಡಬಹುದು. ಹೇಗೆ ಎಂಬುದನ್ನು ಸಂಪೂರ್ಣ ಬರಹವನ್ನು ಓದುವ ಮೂಲಕ ತಿಳಿದುಕೊಳ್ಳಿ. ರೈತರು ಹಗಲು … Read more

ಮಾತೃಶ್ರೀ ಯೋಜನೆಯ ಮಕ್ಕಳಿರುವ ಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ 6000 ಸಹಾಯಧನ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.

  ಕರ್ನಾಟಕ ಮಾತೃಶ್ರೀ ಯೋಜನೆ ಮೂಲಕ ಮಹಿಳೆಯರು 6000ರೂ ಧನ ಸಹಾಯವನ್ನು ಸರ್ಕಾರದಿಂದ ಪಡೆಯಬಹುದು. ಈಗಾಗಲೇ ಕರ್ನಾಟಕ ಸರ್ಕಾರವು ನಾನಾ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರಿಗೆ ನೆರವಾಗುತ್ತಿದೆ. ಇಂತಹ ಯೋಜನೆಗಳಲ್ಲಿ ಒಂದಾದ ಮಾತೃಶ್ರೀ ಯೋಜನೆಯು ಕರ್ನಾಟಕ ರಾಜ್ಯದಲ್ಲಿರುವ ಗರ್ಭಿಣಿ ಮಹಿಳೆಯರಿಗಾಗಿ ಮಾಡಿರುವ ಹೊಸ ಯೋಜನೆ ಆಗಿದೆ. ಈ ಯೋಜನೆ ಮೂಲಕ ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಮಾಡಲಿದೆ. ಮಾತೃಶ್ರೀ ಯೋಜನೆ ಗರ್ಭಿಣಿ ಮಹಿಳೆಯರಿಗೆ ಗರ್ಭಧಾರಣೆಯ ಸಹಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಫಲಾನುಭವಿಗಳಾಗಲು … Read more

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಕೇವಲ 2 ನಿಮಿಷದಲ್ಲಿ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡುವ ವಿಧಾ‌ನ.!

  ಸ್ನೇಹಿತರೆ ಇಂದು ನಮ್ಮ ರಾಜ್ಯ ಹಾಗೂ ದೇಶದ ಜನತೆಗೆ ಬಹಳ ಉಪಯೋಗವಾಗುವ ಮಾಹಿತಿಯೊಂದನ್ನು ನಿಮ್ಮ ಬಳಿ ತಂದಿದ್ದೇವೆ, ಹೌದು ಸ್ನೇಹಿತರೆ ಇಂದಿನ ಪುಟದಲ್ಲಿ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ತಿಳಿಸಲಿದ್ದೇವೆ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮಧ್ಯಮ ವರ್ಗದವರು ಹಾಗೂ ಕಡು ಬಡವರೇ ಇದ್ದಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹಳ್ಳಿ ಜನತೆ ಹೆಚ್ಚು, ಸದ್ಯ ನಮ್ಮ ಭಾರತ ದೇಶದ ಜನತೆಗೆ ಪಡಿತರ ಚೀಟಿ ಒಂದು ದೊಡ್ಡ ಹಕ್ಕಾಗಿದೆ ಎಂದರೆ ತಪ್ಪಾಗುವುದಿಲ್ಲ. … Read more

ಯಾವುದೇ ಶ್ಯೂರಿಟಿ ಇಲ್ಲದೇ ಎಲ್ಲಾ ಸಾರ್ವಜನಿಕರಿಗೂ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯ ಕೇಂದ್ರ ಸರ್ಕಾರದಿಂದ ಹೋಸ ಯೋಜನೆ ಘೋಷಣೆ. ಈಗಲೇ ಅರ್ಜಿ ಸಲ್ಲಿಸಿ.

  ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ. ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು … Read more

ಕಾರ್ಮಿಕ ಕಾರ್ಡ್ ಇದ್ದವರು 20,000 ರೂಪಾಯಿಗಳನ್ನು ಉಚಿತವಾಗಿ ಪಡೆಯಲು ತಪ್ಪದೇ ಈ ಕೆಲಸವನ್ನು ಮಾಡಬೇಕು.

ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಕಾರ್ಮಿಕರ ಕಲ್ಯಾಣ ಇಲಾಖೆಯ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ. ಕಾರ್ಮಿಕರ ಅಭಿವೃದ್ಧಿಯ ಹೊಣೆ ಹೊತ್ತಿದೆ. ಹೊಸ ಹೊಸ ಯೋಜನೆಗಳನ್ನು ಕಾರ್ಮಿಕರ ಎದುರಲ್ಲಿ ಬಿತ್ತರಿಸುವ ಮೂಲಕ ಅವರಿಗೆ ಹಣಕಾಸಿನ ಸಹಾಯ ಮಾಡುತ್ತಿದೆ. ಕೆಲವೊಂದು ಸ್ಕೀಮ್ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕೂಡಲೇ ಅವು ಯಾವವು ಎಂಬುದನ್ನು ಈ ಬರಹವನ್ನು ಓದುವುದರ ಮುಖಾಂತರ ನೀವು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ. ಆರೋಗ್ಯದ ಸಮಸ್ಯೆಯು ಯಾರನ್ನು ಬಿಡುತ್ತಿಲ್ಲ. ದಿನಗೂಲಿ ಮಾಡಿ ಜೀವನ ನಡೆಸುವವರು, ಗ್ರಾಮೀಣ ಭಾಗದ ಜನರು, ರೈತರು … Read more

ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ, ಏಪ್ರಿಲ್ 1ರಿಂದಲೇ ಹೊಸ ಯೋಜನೆ ಜಾರಿ.

  ಫೆಬ್ರವರಿ 28ರಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಕರ್ನಾಟಕದ ರೈತರಿಗೆ ಸಿಹಿ ಸುದ್ದಿ ನೀಡಿದ್ದರು. ಅದೇನೆಂದರೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷದವರೆಗೆ ಸಾಲ ಕೊಡುವುದಾಗಿ ತಿಳಿಸಿದ್ದರು. ಈಗಾಗಲೇ ರಾಜ್ಯಪಾಲರ ಅನುಮತಿಗೆ ವರೆಗೆ ಹೋಗಿದೆ, ಏಪ್ರಿಲ್ ಒಂದರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎನ್ನುವ ಭರವಸೆ ನೀಡಿದ್ದರು. ಕರ್ನಾಟಕ ಸರ್ಕಾರ ತನ್ನ ಬಜೆಟ್ ಕೂಡ ಮಂಡಿಸಿದೆ ಇದರ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ಕೂಡ ಸರ್ಕಾರದ ಕಡೆಯಿಂದ ಹೊರಬಂದಿದೆ ಅದೇನೆಂದರೆ ಇದುವರೆಗೆ … Read more

ಕೇವಲ 7 ಲಕ್ಷದ ಬಜೆಟ್ ನಲ್ಲಿ ಕಟ್ಟಿರುವ ಈ ಸುಂದರ ಮನೆ ಒಮ್ಮೆ ನೋಡಿ ನಿಜಕ್ಕೂ ಅಚ್ಚರಿಯಾಗುತ್ತದೆ. ಇಷ್ಟು ಕಡಿಮೆ ದುಡ್ಡಿನಲ್ಲೂ ಇಂತಹ ಒಳ್ಳೆಯ ಮನೆ ಕಟ್ಟಬಹುದಾ ಅಂತ.

  ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಬಾರಿಯಾದರೂ ಒಂದು ಸುಂದರವಾದ ಮನೆ ಕಟ್ಟಬೇಕು ಎಂಬ ಆಸೆ ಇರುತ್ತದೆ. ಆದರೆ ಸಾಕಷ್ಟು ಜನರಿಗೆ ಮನೆ ಕಟ್ಟುವಂತಹ ಆಸೆ ಆಕಾಂಕ್ಷೆ ಇದ್ದರೂ ಕೂಡ ಈ ಮನೆ ಕಟ್ಟುವುದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂಬ ಕಾರಣದಿಂದಾಗಿ ಮನೆ ಕಟ್ಟುವಂತಹ ಆಸೆಯನ್ನು ತಮ್ಮೊಳಗೆ ಬಚ್ಚಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಮನೆ ಕಟ್ಟಬೇಕು ಅಂತ ವಿಪರೀತವಾಗಿ ಸಾಲ ಮಾಡುತ್ತಾರೆ ಆದರೆ ಈ ರೀತಿ ಆಡಂಬರದ ಮನೆ ಕಟ್ಟುವುದಕ್ಕಿಂತ ಜೀವನ ವಾಸಕೆ ಅಗತ್ಯವಾಗಿ ಬೇಕಾಗುವಂತಹ ವ್ಯವಸ್ಥೆ … Read more