ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!
ವೃಶ್ಚಿಕ ರಾಶಿಯವರಿಗೆ ಮೇ 1ನೇ ತಾರೀಖಿನಿಂದ ಗುರು ಬಲ ಪ್ರಾರಂಭವಾಗುತ್ತಿದೆ. ಹಾಗೂ ಮುಂದಿನ ವರ್ಷ 2025 ಮೇ 1ನೇ ವಾರದ ತನಕ ಗುರುಬಲ ಇರುವಂತದ್ದು. ಒಂದು ವರ್ಷ ಸುಧೀರ್ಘ ವಾದಂತಹ ಗುರುಬಲ ಇರುತ್ತದೆ. ಕೃತಿಕ ನಕ್ಷತ್ರ ಮೊದಲನೇ ಪಾದ ಮೇಷ ರಾಶಿಯಿಂದ ಗುರು ಗ್ರಹ ಕೃತಿಕ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಸಂಚಾರವಾಗುತ್ತಾ ಇದೆ. ಹಾಗಾದರೆ ನೀವು ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಹಾಗೂ ಯಾವ ಯಾವ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ಅದರಲ್ಲೂ … Read more