ನಿವೇದಿತಾಗೆ ಸರ್ಪೈಸ್ ಗಿಫ್ಟ್ ಕೊಟ್ಟ ಚಂದನ್ ಶೆಟ್ಟಿ ಗಿಫ್ಟ್ ಲೈವ್ ನಲ್ಲಿ ರೊಮ್ಯಾನ್ಸ್ ಮಾಡಲು ಶುರು ಮಾಡಿದ ನಿವೇದಿತಾ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ನಿವೇದಿತ ಗೌಡ ಕನ್ನಡ ಕಿರುತೆರೆಯ ಬೇಬಿ ಡಾಲ್. ಈಕೆಯನ್ನು ಟಿವಿ ಗರ್ಲ್ ಎಂದು ಕೂಡ ಕರೆಯಬಹುದೇನೋ ಅಷ್ಟರಮಟ್ಟಿಗೆ ಒಂದಾದ ಮೇಲೆ ಒಂದರಂತೆ ಸಾಲು ಸಾಲು ಟಿವಿ ಕಾರ್ಯಕ್ರಮಗಳಲ್ಲಿ ನಿವೇದಿತ ಗೌಡ ಅವರು ಕಾಣಿಸಿಕೊಳ್ಳುತ್ತಾರೆ. ಮೊದಲಿನಿಂದಲೂ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಕ್ಕೆ ಬಹಳ ಆಸೆ ಪಡುವ ನಿವೇದಿತ ಗೌಡ ಅವರು ಡಬ್ ಸ್ಮ್ಯಾಶ್ ಮಾಡುತ್ತಾ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಸೀಸನ್ 5 ರಲ್ಲಿ ಭಾಗವಹಿಸಲು ಜಲಸಾಮಾನ್ಯರ ಕೋಟದಡಿ ಸೆಲೆಕ್ಟ್ ಆದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇದಾದ ಮೇಲೆ ಅವರ ಬಿರುದು ಬದಲಾಗಿ ಸೆಲೆಬ್ರಿಟಿಯೇ ಆಗಿ ಬಿಟ್ಟರು. ಬಳಿಕ ಭರ್ಜರಿ ಕಾಮಿಡಿ, ರಾಜಾರಾಣಿ, ಕುಕ್ ವಿಥ್ ಕಿರಿಕ್, ಗಿಚ್ಟ ಗಿಲಿ ಗಿಲಿ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಅವರನ್ನು ಕಿರುತೆರೆ ಪ್ರೇಕ್ಷಕರು ಕೂಡ ಬಹಳ ಇಷ್ಟಪಡುತ್ತಾರೆ. ಇವರ ಬೇಬಿ ಡಾಲ್ ಅಂತಹ ಲುಕ್ಕು , ಅವರಾಡುವ ಮುದ್ದು ಮುದ್ದಾದ ಇಂಗ್ಲಿಷ್ ಶೈಲಿಯ ಕನ್ನಡ ಮಾತುಗಳು ಇಷ್ಟವಾಗಿ ಕನ್ನಡಿಗರು ಈಗ ಅವರನ್ನು ಅದೇ ರೀತಿ ಒಪ್ಪಿಕೊಂಡು ಬಿಟ್ಟಿದ್ದಾರೆ.

ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದಿರುವ ನಿವೇದಿತ ಗೌಡ ಅವರು ಸದಾ ಕಾಲ ಸುದ್ದಿಯಲ್ಲಿರುವ ಸೆಲೆಬ್ರಿಟಿ. ಬಿಡುವಿಲ್ಲದೆ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಇವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಸಂಖ್ಯೆ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಅವರನ್ನು ರಂಜಿಸುವ ಸಲುವಾಗಿ ಹೊಸ ಹೊಸ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ ಜೊತೆಗೆ ತಮ್ಮ ಹೊಸ ವಿಷಯದ ಅಪ್ಡೇಟ್ಗಳ ಕುರಿತು ಫೋಟೋ ಶೇರ್ ಮಾಡುವ ಮೂಲಕ ಎಲ್ಲವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ.

ಪತಿ ಚಂದನ್ ಶೆಟ್ಟಿ ಅವರನ್ನು ಬಹಳ ಪ್ರೀತಿಸುವ ಇವರು ಹೆಚ್ಚಾಗಿ ರೀಲ್ಸ್ ಗಳನ್ನು ಮಾಡುವುದು ಚಂದನ್ ಶೆಟ್ಟಿ ಅವರ ಜೊತೆಗೆ. ಇತ್ತೀಚೆಗೆ ನಿವಿ ಅವರು ಅವರ ತಾಯಿಯ ಜೊತೆ ಮಾಡುವ ವಿಡಿಯೋಸ್ ಗಳಿಗೆ ಅಭಿಮಾನಿಗಳು ಹೆಚ್ಚು ಮೆಚ್ಚುಗೆ ನೀಡುತ್ತಿದ್ದು ಆಗಾಗ ಕೋರಿಕೆಯನ್ನು ಕೂಡ ಮಾಡುತ್ತಾರೆ. ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ನಿವೇದಿತ ಗೌಡ ಅವರು ಅಲ್ಲೂ ಕೂಡ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಅಲ್ಲದೇ ತನ್ನ ಕೆರಿಯರ್ ಬಗ್ಗೆ ಕೂಡ ಬಹಳ ಕಾಳಜಿ ಇರುವ ಇವರು ಅದನ್ನು ಇಂಪ್ರೂ ಮಾಡಿಕೊಳ್ಳಲು ಸಿಗುವ ಎಲ್ಲಾ ಅವಕಾಶಗಳನ್ನು ಅಷ್ಟೇ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಮಿಸ್ಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಭಾಗಿಯಾಗಿದ್ದ ನಿವೇದಿತ ಗೌಡ ಅವರು ಪೀಪಲ್ ಚಾಯ್ಸ್ ಇಂಕ್ನ 2022 ಅವಾರ್ಡ್ ಮಡಿಕೇರಿಸಿಕೊಂಡು ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಈ ಕಾಂಪಿಟೇಶನ್ ಆದ ಬಳಿಕ ನಿವೇದಿತ ಗೌಡ ಅವರಿಗೆ ನಾಯಕಿ ಆಗಿ ಅಭಿನಯಿಸಲು ಬೇರೆ ಭಾಷೆಗಳಿಂದ ಆಫರ್ಗಳು ಕೇಳಿ ಬರುತ್ತಿವೆ ಈಗಾಗಲೇ ಕೆಲವೊಂದು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಇದ್ದವು.

ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಲೈವ್ ಬಂದ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಪ್ರಾಂಕ್ ಮಾಡಲು ಹೊರಟಿದ್ದಾರೆ ಹೌದು ನಿವೇದಿತಾ ಗೌಡ ಅವರ ಹ್ಯಾಂಡ್ ಬ್ಯಾಗನ್ನು ತೆಗೆದುಕೊಂಡಿದ್ದರೆ. ಈ ಹ್ಯಾಂಡ್ ಬ್ಯಾಗ್ ನಲ್ಲಿ ಚಿನ್ನದ ಸರದ ಮಾದರಿಯಲ್ಲೇ ಇರುವಂತಹ ಒಂದು ಡಿಸೈನ್ ಇದೆ ಈ ಡಿಸೈನ್ ಅನ್ನು ನಿವೇದಿತ ಕುತ್ತಿಗೆಗೆ ಹಾಕುತ್ತಾರೆ. ಇದನ್ನು ನೋಡಿದಂತಹ ನಿವೇದಿತ ಚಂದನ್ ನನಗೆ ಏನೋ ಹೊಸದೊಂದು ಗಿಫ್ಟ್ ಕೊಟ್ಟಿದ್ದಾನೆ ಅಂತ ಅಂದುಕೊಳ್ಳುತ್ತಾಳೆ.

ಇದೇ ಖುಷಿಯಲ್ಲಿ ಚಂದನ್ ಶೆಟ್ಟಿಗೆ ಚುಂಬಿಸುತ್ತಾಳೆ ಆದರೆ ಚಂದನ್ ಶೆಟ್ಟಿ ಕೆಲವೇ ಕ್ಷಣದಲ್ಲಿ ಪರ್ಸನ್ನು ಕೂಡ ನಿವೇದಿತ ಮುಂಭಾಗಕ್ಕೆ ಇಡುತ್ತಾನೆ ಇದನ್ನು ನೋಡಿದಂತಹ ನಿವೇದಿತ ಪ್ರೀತಿಯಿಂದ ಕೋಪಗೊಂಡು ಚಂದನ್ ಶೆಟ್ಟಿ ಗೆ ಹೊಡೆಯುತ್ತಾಳೆ. ಈ ವಿಡಿಯೋವನ್ನು ಸ್ವತಹ ನಿವೇದಿತ ಗೌಡ ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಇದನ್ನು ಕೆಲವರು ಫನ್ನಿಯಾಗಿ ತೆಗೆದುಕೊಂಡು ಎಂಜಾಯ್ ಮಾಡಿದ್ದಾರೆ.

ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇವರ ಆಟ ಅತಿ ಆಯ್ತು ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ ಏಕೆಂದರೆ ಮೊನ್ನೆಯಷ್ಟೇ ತಮ್ಮ ಪತಿಗೆ ಚುಂಬಿಸುವಂತಹ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು ದಿನದಿಂದ ದಿನಕ್ಕೆ ಇವರ ಆಟಗಳು ಮಿತಿಮೀರಿ ನಡೆಯುತ್ತಿದೆ ಎಂದು ನಿವೇದಿತಾ ಗೌಡ ವಿರುದ್ಧ ನೆಟ್ಟಗರು ಕಿಡಿ ಕಾಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Leave a Comment

WhatsApp Group Join Now
Telegram Group Join Now