ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಪ್ರತಿಯೊಬ್ಬರಿಗೂ ಕೂಡ ತಮ್ಮ ಸುತ್ತಮುತ್ತ ಹಲವಾರು ರೀತಿಯ ಸ್ನೇಹಿತರು ಬಂಧು ಬಾಂಧವರು ಪ್ರತಿಯೊಬ್ಬರು ಕೂಡ ಇರುತ್ತಾರೆ ಆದರೆ ಅವರೆಲ್ಲರೂ ಕೂಡ ನಿಮ್ಮ ಮೇಲೆ ಎಷ್ಟು ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ.
ಅವರ ಮನಸ್ಸಿನಲ್ಲಿ ನಿಮ್ಮ ಮೇಲೆ ಯಾವ ರೀತಿಯ ಭಾವನೆ ಇರುತ್ತದೆ ಎನ್ನುವ ಮಾಹಿತಿ ಕೆಲವೊಂದು ಸಂದರ್ಭದಲ್ಲಿ ತಿಳಿಯುತ್ತದೆ ಹಾಗೂ ಅವರ ಮನಸ್ಸಿನಲ್ಲಿ ಇರುವಂತಹ ಮಾಹಿತಿ ಎಲ್ಲವೂ ಕೂಡ ನಿಮಗೆ ತಿಳಿಯುವುದಿಲ್ಲ ಆದರೆ ಈದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನದಲ್ಲಿ ನೀವು ನಿಮ್ಮ ಸ್ನೇಹಿತರ ಬಗ್ಗೆ ಆಗಿರಲಿ.
ನಿಮ್ಮ ಸಂಬಂಧಿಕರ ಬಗ್ಗೆ ಆಗಲಿ ಅವರ ಮನಸ್ಸಿನಲ್ಲಿ ನಿಮ್ಮ ಮೇಲೆ ಯಾವ ರೀತಿಯ ಭಾವನೆ ಇದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಹೌದು ಈಗ ನಾವು ಐದು ರೀತಿಯ ಸಂಖ್ಯೆಯನ್ನು ಹೇಳುತ್ತೇವೆ ಅದರಲ್ಲಿ ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಆ ಒಂದು ಸಂಖ್ಯೆಯನ್ನು ನೀವು ನಿಮ್ಮ ಸ್ನೇಹಿತರಿಗೆ ಅಥವಾ ನಿಮ್ಮ ಸಂಬಂಧಿಕರಿಗೆ ಹೋಲಿಸಿಕೊಂಡು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆ ಮದ್ದು.! ಶೀತ ಕೆಮ್ಮು ಕಫಕ್ಕೆ ಮನೆಮದ್ದು.!
ಹೌದು ಆ ಒಂದು ಸಂಖ್ಯೆಯಲ್ಲಿ ನೀವು ಯಾರನ್ನು ಆಯ್ಕೆ ಮಾಡಿಕೊಂಡಿರುತ್ತೀರೋ ಅವರು ನಿಮ್ಮ ಮೇಲೆ ಯಾವ ರೀತಿಯಾದಂತಹ ಭಾವನೆಯನ್ನು ಇಟ್ಟು ಕೊಂಡಿರುತ್ತಾರೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
1. ಮೊದಲನೆಯದಾಗಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದು ನೀವು ಯಾವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿರು ತ್ತೀರೋ ಆ ವ್ಯಕ್ತಿ ನಿಮ್ಮ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾನೆ ಎಂದೇ ಹೇಳಬಹುದು.
ಹಾಗೂ ಅವರು ನಿಮ್ಮ ಮೇಲೆ ಒಂದು ರೀತಿಯ ಅನುಮಾನವನ್ನು ಹೊಂದಿರುತ್ತಾರೆ, ಇವರನ್ನು ನಂಬಬಹುದಾ ನಂಬಬಾರದ ಎನ್ನುವಂತಹ ಗೊಂದಲದಲ್ಲಿಯೇ ಇರುತ್ತಾರೆ. ಹಾಗಾಗಿ ಇಂತಹ ಸಮಯದಲ್ಲಿ ಇಬ್ಬರೂ ಕೂಡ ಪರಸ್ಪರ ಮಾತನಾಡಿಕೊಂಡು ನಿಮ್ಮ ಮಧ್ಯೆ ಇರುವ ಯಾವುದೇ ಗೊಂದಲಗಳಿದ್ದರೂ ಅದನ್ನು ಮಾತನಾಡುವುದರ ಮೂಲಕ ಸರಿಪಡಿಸಿಕೊಳ್ಳುವುದು ಉತ್ತಮ.
2. ಇನ್ನು ಎರಡನೆಯದಾಗಿ ಎರಡು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿ ದ್ದರೆ ಇವರು ಕೂಡ ನಿಮ್ಮ ಮೇಲೆ ಒಂದು ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿರುತ್ತಾರೆ ಆದರೆ ಅದನ್ನು ಉಳಿಸಿಕೊಳ್ಳುವಂತಹ ಮನಸ್ಸು ನಿಮ್ಮಲ್ಲಿ ಇರಬೇಕು ನೀವು ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಯಶಸ್ಸನ್ನು ಹೆಚ್ಚಿನ ಹಣಕಾಸು ಸಂಪಾದನೆ ಮಾಡಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿರುತ್ತೀರಿ.
ತಕ್ಷಣ ಹಣದ ಅವಶ್ಯಕತೆ ಇದ್ದರೆ ಉಪ್ಪಿನಿಂದ ಈ ಕೆಲಸ ಮಾಡಿ.!
ಆದರೆ ನೀವು ನಿಮ್ಮ ಜೀವನದಲ್ಲಿ ಪ್ರತಿಯೊಂದು ಕೂಡ ಹಣಕಾಸಿನಿಂದ ಸರಿದೂಗಿಸುವಂತಹ ಕೆಲಸ ನಿಮಗೆ ತೊಂದರೆಯನ್ನು ಉಂಟುಮಾಡು ತ್ತದೆ. ಹಾಗಾಗಿ ನೀವು ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಯಶಸ್ಸನ್ನು ಸಾಧಿಸುವುದರ ಜೊತೆಗೆ ಬೇರೆಯವರ ಮನಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ರೀತಿ ನೀವು ನಿಮ್ಮ ಸುತ್ತಮುತ್ತ ಇರುವಂತಹ ಜನರನ್ನು ಅರ್ಥಮಾಡಿಕೊಂಡು ಅವರಿಗೂ ಕೂಡ ನೀವು ಒಳ್ಳೆಯ ಭಾವನೆಯಿಂದ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದರಿಂದ ನೀವು ನಿಮ್ಮ ಜೀವನದಲ್ಲಿ ಉತ್ತಮ ವಾದಂತಹ ಯಶಸ್ಸನ್ನು ಸಾಧಿಸುತ್ತೀರಿ ಜೊತೆಗೆ ಪ್ರತಿಯೊಂದರಲ್ಲಿಯೂ ಕೂಡ ಹಣವನ್ನು ಸಂಪಾದಿಸಬೇಕು ಎನ್ನುವಂತಹ ನಿಮ್ಮ ಆಸೆ ಸಂಪೂರ್ಣವಾಗಿ ಈಡೇರುತ್ತದೆ ಎಂದೇ ಹೇಳಬಹುದು.
ನೀವು ಈ ರೀತಿಯಾಗಿ ಜನರನ್ನು ಪ್ರೀತಿ ವಿಶ್ವಾಸದಿಂದ ನೋಡಿದರೆ ನೀವು ಸತ್ತ ಮೇಲೂ ಕೂಡ ನಿಮ್ಮನ್ನು ನೆನಪಿಸಿಕೊಳ್ಳುವಂತಹ ಜನರು ನಿಮ್ಮ ಸುತ್ತಮುತ್ತ ಇರುತ್ತಾರೆ ಆದ್ದರಿಂದ ಈ ರೀತಿಯಾದಂತಹ ಭಾವನೆಯನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.