ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಯನ್ನು ಒಳಗೊಂಡಿರುವಂತಹ ಖ್ಯಾತ ನಟ ಅಂತಾನೆ ಹೇಳಬಹುದು. ಚಿತ್ರರಂಗಕ್ಕೆ ಬಂದು ಸುಮಾರು ಎರಡು ದಶಕಗಳೇ ಆಗಿದೆ ಆದರೆ ಇವರು ಚಿತ್ರರಂಗಕ್ಕೆ ನಡೆದು ಬಂದ ಹಾದಿ ಮಾತ್ರ ಸುಖಕರವಾಗಿರಲಿಲ್ಲ. ಹೌದು ಕಲ್ಲು ಮುಳ್ಳಿನ ಹಾದಿಯನ್ನೇ ತುಳಿದುಕೊಂಡು ಬಂದಂತವರು ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ ಅವರು ಚಿತ್ರರಂಗದಲ್ಲಿ ಹಲವಾರು ಪೋಷಕ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರೆ ಖಳನಾಯಕನ ಪಾತ್ರದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇಷ್ಟೆಲ್ಲಾ ಸಿನಿಮಾ ಬ್ಯಾಕ್ ಗ್ರೌಂಡ್ ಇದ್ದರೂ ಕೂಡ ನಟ ದರ್ಶನ್ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆಯುವುದಕ್ಕೆ ಏನೆಲ್ಲ ಕಷ್ಟ ಪಟ್ಟರು ಎಂಬ ವಿಚಾರವನ್ನು ತಿಳಿದರೆ ನಿಜಕ್ಕೂ ಒಂದು ಕ್ಷಣ ಕಣ್ಣಂಚಲ್ಲಿ ನೀರು ಬರುತ್ತದೆ.
ಜಾಹಿರಾತು:- Astrologers no matter how tough your problem is, it will be a permanent solution in 3 hours if you believe in a phone call 9740495989 ಜ್ಯೋತಿಷ್ಯರು ನಿಮ್ಮ ಸಮಸ್ಯೆ ಎಷ್ಟೇ ಇರಲ್ಲಿಎಷ್ಟೇ ಕಠಿಣವಾಗಿರಲ್ಲಿ ತಿಳಿಸಿಕೊಡುತಾ 3 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನೀವು ನಂಬಿಕೆ ಆಗಿದ್ದಲ್ಲಿ ಒಂದು ಫೋನಿನ ಮುಖಾಂತರ ನಿಮ್ಮ ಸಮಸ್ಯೆಯನ್ನು ಸಮಸ್ಯೆ ಪರಿಹಾರ ಮಾಡಿಕೊಡುತ್ತಾರೆ 9740495989ಶ್ರೀ ವಶೀಕರಣ ಪುರುಷ ವಶೀಕರಣ ಮಾಡಿಕೊಡಲಾಗುವುದು ಲಕ್ಷ್ಮಿ ವಶೀಕರಣ ಕೇವಲ 3 ಗಂಟೆಯಲ್ಲಿ ನಿಮ್ಮ ಏನೇ ಸಮಸ್ಯೆ ಇದ್ದರೂ ಫೋನಿನ ಮುಖಾಂತರ ತಿಳಿಸಿಕೊಡುತ್ತಾರೆ ಶಾಶ್ವತ ಪರಿಹಾರ ಮೊಬೈಲ್ ನಂಬರ್ 9740495989
ಹೌದು ಇಂದು ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚೆಯೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಬೇಕು ಎಂದು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯ ಯಾವುದೇ ರೀತಿಯಾದಂತಹ ತಯಾರಿ ಮಾಡಿಕೊಳ್ಳುತ್ತಿರಲಿಲ್ಲ ಈ ಕಾರಣಕ್ಕಾಗಿ ಹಿಂದಿನ ಕಾಲದ ನಾಯಕರ ಮಕ್ಕಳು ಚಿತ್ರರಂಗದಿಂದ ಕಣ್ಮರೆಯಾಗಿ ಹೋದರೂ. ಆದರೂ ಕೂಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತಂದೆ ನಡೆದು ಬಂದ ಹಾದಿಯನ್ನು ಮರೆಯಲಿಲ್ಲ ಅದೇ ಹಾದಿಯಲ್ಲಿ ತಾನೂ ಕೂಡ ಚಿತ್ರರಂಗದಲ್ಲೇ ಮುಂದೆ ಹೋಗಬೇಕು ಎಂದು ತೀರ್ಮಾನ ಮಾಡುತ್ತಾರೆ.
ಈ ಕಾರಣಕ್ಕಾಗಿ ಮೊದಲ ಬಾರಿಗೆ ಲೈಟ್ ಬಾಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ತದನಂತರ ಚಿಕ್ಕಪುಟ್ಟ ಸಿನಿಮಾದಲ್ಲಿ ಸೈಡ್ ಆಕ್ಟರ್ ಆಗಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಧಾರವಾಹಿಯಲ್ಲಿ ಕೂಡ ನಟನೆ ಮಾಡುತ್ತಾರೆ ಇದಾದ ನಂತರ ಮೆಜೆಸ್ಟಿಕ್ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತದೆ ದರ್ಶನ್ ಒಬ್ಬ ನಾಯಕನಟ ಎಂಬುವುದನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ತದನಂತರ ದರ್ಶನ್ ಅವರ ಅದೃಷ್ಟವೇ ಬದಲಾಗಿ ಹೋಗುತ್ತದೆ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಾರೆ.
ದರ್ಶನ್ ಅವರು ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 55ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಇವರು ತೆಗೆದಂತಹ ಎಲ್ಲಾ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಹಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಇದೀಗ ದರ್ಶನ್ ಅವರು ದೊಡ್ಡ ಸ್ಟಾರ್ ನಟ ಅಂತಾನೆ ಹೇಳಬಹುದು. ಇಷ್ಟೆಲ್ಲ ಹೆಸರು ಕೀರ್ತಿ ಆಸ್ತಿ ಸಿರಿ ಸಂಪತ್ತು ಎಲ್ಲವನ್ನು ಕೂಡ ಗಳಿಸಿದ್ದರು ದರ್ಶನ್ ಅವರು ಇಂದಿಗೂ ಕೂಡ ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ಹೌದು ದರ್ಶನ್ ಅವರ ಬಳಿ ಸ್ವಲ್ಪವೂ ಕೂಡ ಅಹಂಕಾರ ಎಂಬುವುದು ಇಲ್ಲ ಅಧಿಕಾರ ಎಂಬುದು ಇಲ್ಲ ಸಾಮಾನ್ಯ ಜನರಂತೆ ವಾಸ ಮಾಡುತ್ತಿದ್ದರೆ ಹಾಗೂ ಅಭಿಮಾನಿಗಳು ಎಲ್ಲೆ ಸಿಕ್ಕರು ಕೂಡ ಬಹಳ ಆತ್ಮೀಯವಾಗಿ ಮಾತನಾಡುತ್ತಾರೆ. ಇತ್ತೀಚಿಗಷ್ಟೇ ತಮ್ಮ ಅಭಿಮಾನಿ ಒಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅಭಿಮಾನಿಯೊಟ್ಟಿಗೆ ಡ್ಯಾನ್ಸ್ ಮಾಡುವುದರ ಮೂಲಕ ಮನರಂಜನೆಯನ್ನು ನೀಡಿದ್ದಾರೆ ಆ ವಿಡಿಯೋ ಕೆಳಗೆ ಇದೆ ದರ್ಶನ್ ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ