ಅದೃಷ್ಟ ಎನ್ನುವುದನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ. ತಾಯಿ ಲಕ್ಷ್ಮಿ ದೇವಿಯ ಕೃಪೆ ಇದ್ದರೆ ಅವರ ಬದುಕಿನಲ್ಲಿ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಅತಿ ಮುಖ್ಯವಾಗಿ ಹಣ ಆಸ್ತಿ ಸಂಪತ್ತು ಸಮೃದ್ಧಿ ಐಶ್ವರ್ಯ ಇವುಗಳಿಗೆ ಕೊರತೆ ಇರುವುದಿಲ್ಲ ಎನ್ನುವ ಮಾತಿದೆ. ಈ ರೀತಿ ಅದೃಷ್ಟ ಬದುಕಿನ ಮುಖ್ಯಘಟ್ಟಗಳಲ್ಲಿ ಬದಲಾಗುತ್ತದೆ.
ಅದರಲ್ಲಿ ಒಂದು ಮದುವೆಯ ಸಂದರ್ಭ ವಿವಾಹ ಬಂಧನ ಎನ್ನುವುದು ಮಾತಿನಲ್ಲಿ ವಿವರಿಸಲಾಗದಂತಹ ಪವಿತ್ರವಾದ ಶಕ್ತಿಯಾಗಿದ್ದು ಈ ಮೂಲಕ ಒಬ್ಬರ ಜೀವನಕ್ಕೆ ಮತ್ತೊಬ್ಬರು ಬಂದು ಅವರ ಬದುಕನ್ನು ಬದಲಾಯಿಸುವ ಅವರ ಕ’ಷ್ಟ ಸುಖಗಳಿಗೆ ಹೆಗಲಾಗಿ ನಿಲ್ಲುವ ಇಬ್ಬರು ಒಂದಾಗಿ ಜೀವಿಸುವ ಇಬ್ಬರ ಅದೃಷ್ಟ ವಿನಿಮಯ ಆಗುವ ಸಮಯ ಎಂದೇ ಹೇಳಬಹುದು.
ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!
ಇಂತಹ ಸಮಯದಲ್ಲಿ ಲಕ್ಷ್ಮಿ ಕಳೆ ಇರುವವರು ಕುಬೇರ ಪುತ್ರರು ಸಂಗಾತಿಯಾಗಿ ಸಿಕ್ಕರೆ ಎಂತಹದೇ ಕಷ್ಟದಲ್ಲಿರುವವರು ಕೂಡ ಮೇಲಕ್ಕೆ ಬಂದುಬಿಡುತ್ತಾರೆ. ಆ ಪ್ರಕಾರವಾಗಿ ಈ ಐದು ರಾಶಿ ಹೆಣ್ಣು ಮಕ್ಕಳು ಸಂಗಾತಿಯಾಗಿ ಸಿಕ್ಕರೆ ಅವರ ಜೀವನ ಉತ್ತಮವಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ, ಈ ರಾಶಿ ಹೆಣ್ಣು ಮಕ್ಕಳ ಮೇಲೆ ಸದಾ ಮಹಾಲಕ್ಷ್ಮಿ ಆಶೀರ್ವಾದ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ. ಯಾವ ರಾಶಿ ಏನು ಕಾರಣ ಇತ್ಯಾದಿ ವಿವರ ಹೀಗಿದೆ ನೋಡಿ.
ಮೇಷ ರಾಶಿ:- ಈ ರಾಶಿಯ ಮಹಿಳೆಯರು ಸಂಗಾತಿಯಾಗಿ ಸಿಕ್ಕರೆ ಸಂಗಾತಿ ಬದುಕಿನ ಅರ್ಧ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ ಎಂದೇ ಹೇಳಬಹುದು. ಯಾಕೆಂದರೆ ಕುಟುಂಬವನ್ನು ನಿರ್ವಹಣೆ ಮಾಡುವುದೇ ಆಗಲಿ ಅಥವಾ ಪತಿಗೆ ಮಾರ್ಗದರ್ಶನ ನೀಡುವುದೇ ಆಗಲಿ ಅಥವಾ ಧೈರ್ಯವಾಗಿ ಯಾವುದನ್ನೇ ಆದರೂ ಮುನ್ನಡೆಸಿಕೊಳ್ಳುವ ಶಕ್ತಿಯಾಗಲಿ ಈ ಹೆಣ್ಣು ಮಕ್ಕಳಿಗೆ ಇರುತ್ತದೆ. ತಾಯಿ ಮಹಾಲಕ್ಷ್ಮಿ ಅನುಗ್ರಹ ಕೂಡ ಸಿಗುತ್ತದೆ ಹಾಗಾಗಿ ಮೇಷ ರಾಶಿಯನ್ನು ಸಂಗಾತಿಯಾಗಿ ಪಡೆದ ಗಂಡು ಮಕ್ಕಳು ಜೀವನದಲ್ಲಿ ಪತಿಯ ಸಹಕಾರದಿಂದ ಯಶಸ್ವಿ ಆಗುತ್ತಾರೆ.
ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!
ವೃಷಭ ರಾಶಿ:- ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ವೃಷಭ ರಾಶಿ ಹೆಣ್ಣು ಮಕ್ಕಳು ಹಣಕಾಸಿನ ವಿಚಾರದಲ್ಲಿ ಬಹಳ ಅದೃಷ್ಟವನ್ನು ಹೊಂದಿದ್ದಾರೆ. ಇವರು ನೂರು ರೂಪಾಯಿ ಹೂಡಿಕೆ ಮಾಡಿದರೆ ಸಾವಿರ ರೂಪಾಯಿ ಹಿಂತಿರುಗಿ ಬರುವ ಯೋಗವನ್ನು ಹೊಂದಿದ್ದಾರೆ ಮತ್ತು ವ್ಯಾಪಾರ ವ್ಯವಹಾರ ಉದ್ಯಮ ಇವರಿಗೆ ಚೆನ್ನಾಗಿ ಕೈ ಹಿಡಿಯುತ್ತದೆ. ಇವರಲ್ಲಿ ಮಧ್ಯಸ್ಥಿಕೆ ಗುಣ ಹಾಗೂ ಬುದ್ಧಿವಂತಿಕೆ ಹೆಚ್ಚಾಗಿರುವುದರಿಂದ ಇಂತಹ ಹೆಣ್ಣುಮಕ್ಕಳನ್ನು ಸಂಗಾತಿಯಾಗಿ ಪಡೆದು ಪ್ರೋತ್ಸಾಹಿಸುವ ಪುರುಷರು ಕೂಡ ಕೋಟ್ಯಾಧಿಪತಿಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಸಿಂಹ ರಾಶಿ:- ಸಿಂಹ ರಾಶಿಯವರನ್ನು ಸಂಗಾತಿಯಾಗಿ ಪಡೆದ ಪುರುಷರು ಬಹಳ ಅದೃಷ್ಟವಂತರು. ಯಾಕೆಂದರೆ ಇವರಲ್ಲಿ ಸದಾ ಸಕಾರಾತ್ಮಕ ಚಿಂತನೆ ಓಡುತ್ತದೆ ಮತ್ತು ಎಲ್ಲರಲ್ಲೂ ಕೂಡ ಇವರು ನಂಬರ್ ಒನ್ ಆಗಬೇಕು ಎಂದು ಜೀವನದಲ್ಲಿ ಪ್ರಯತ್ನ ಪಡುತ್ತಾರೆ ಹಾಗಾಗಿ ಸದಾ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇವರು ಅಂದುಕೊಂಡ ಕೆಲಸಗಳನ್ನು ಸಾಧಿಸದೆ ಸುಮ್ಮನೆ ಆಗುವವರಲ್ಲ. ಅದೇ ರೀತಿ ಇವರೇನಾದರೂ ಹಣ ಸಂಪಾದನೆ ಮಾಡಬೇಕು ಎಂದು ನಿಂತರೆ ಅಪಾರ ಶ್ರೀಮಂತಿಕೆ ಪಡೆಯುತ್ತಾರೆ. ಇವರನ್ನು ಸೊಸೆಯಾಗಿ ಪಡೆದ ಮನೆಯು ಕೂಡ ಇವರಿಂದ ಕೀರ್ತಿ ಪಡೆಯುತ್ತದೆ.
ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!
ತುಲಾ ರಾಶಿ:- ತುಲಾ ರಾಶಿ ರಾಶ್ಯಾಧಿಪತಿ ಶುಕ್ರ ಆಗಿರುವುದರಿಂದ ಸಹಜವಾಗಿ ಇವರಿಗೆ ಎಂದು ಕೂಡ ಹಣಕಾಸಿನ ಸಮಸ್ಯೆ ಬರುವುದಿಲ್ಲ ಮತ್ತು ಜೀವನಪೂರ್ತಿ ಇವರು ಹಣಕಾಸಿನ ವಿಚಾರದಲ್ಲಿ ಬಹಳ ಅತ್ಯುತ್ತಮವಾಗಿ ಇರುತ್ತಾರೆ ಹಾಗಾಗಿ ಇಂತಹ ಹುಡುಗಿಯನ್ನು ಸಂಗಾತಿಯಾಗಿ ಪಡೆದ ಇವರಿಗೂ ಅದೃಷ್ಟ ಒಲಿಯುತ್ತದೆ.
ಮಕರ ರಾಶಿ:- ಮಕರ ರಾಶಿಯವರ ಒಂದು ಶ್ರೇಷ್ಠ ಗುಣ ಏನೆಂದರೆ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಪಾರ ಶಕ್ತಿ ಇರುತ್ತದೆ ಮತ್ತು ಇವರು ಶ್ರಮಜೀವಿಗಳು. ಇವರು ಜೀವನದಲ್ಲಿ ಬಹಳ ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಕೊನೆವರೆಗೂ ಇದೇ ತರಹ ಬದುಕುತ್ತಾರೆ ಹಾಗಾಗಿ ಹಣಕಾಸಿನ ಕುಂದು ಕೊರತೆಗಳು ಇವರಿಗೆ ಬರುವುದು ಬಹಳ ವಿರಳ.
ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಇವರು ಯಾವಾಗಲೂ ಕೈ ತುಂಬಾ ಹಣ ಸಂಪಾದನೆ ಮಾಡುವುದಕ್ಕೆ ಹಾತೊರೆಯುತ್ತಾರೆ ಮತ್ತು ಗಳಿಸಿದ್ದನ್ನು ಕುಟುಂಬಕ್ಕಾಗಿ ಉಳಿಸುತ್ತಾರೆ. ಈ ರಾಶಿಗಳನ್ನು ಹೊರತುಪಡಿಸಿ ಉಳಿದ ರಾಶಿಯಲ್ಲಿ ಇರುವ ಹೆಣ್ಣು ಮಕ್ಕಳಲ್ಲೂ ಕೂಡ ಹಲವರಿಗೆ ಈ ಮೇಲೆ ತಿಳಿಸಿದ ಗುಣಲಕ್ಷಣಗಳು ಹೊಂದಾಣಿಕೆ ಆಗಬಹುದು. ಬುದ್ಧಿವಂತಿಕೆ ಪ್ರಾಮಾಣಿಕತೆ ಮತ್ತು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಕಷ್ಟಪಡುವವರಿಗೆ ಖಂಡಿತ ತಾಯಿ ಮಹಾಲಕ್ಷ್ಮಿ ಅನುಗ್ರಹ ಇದ್ದೇ ಇರುತ್ತದೆ.