ಡೈನಮಿಕ್ ಸ್ಟಾರ್ ದೇವರಾಜ್ ಅವರ ಹುಟ್ಟುಹಬ್ಬ ನೆನ್ನೆ ತಾನೆ ಆಗಿದೆ 69ನೇ ವಸಂತದಿಂದ ಇದೀಗ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಈ ಒಂದು ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ದೇವರಾಜ್ ಕುಟುಂಬದವರು ಇದೀಗ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಹುಟ್ಟು ಹಬ್ಬದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಪಾಲ್ಗೊಂಡಿದ್ದಾರೆ. ಸಾಮಾನ್ಯವಾಗಿ ದರ್ಶನವರು ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಆಗಿರಲಿ ಅಲ್ಲಿ ಭಾಗವಹಿಸುವುದಿಲ್ಲ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಆದರೆ ತಮ್ಮ ಆತ್ಮೀಯರಾದಂತಹ ದೇವರಾಜ್ ಕುಟುಂಬದಲ್ಲಿ ಇದೀಗ ದರ್ಶನವರು ಪಾಲ್ಗೊಂಡಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು. ದರ್ಶನ್ ಸುಲಭವಾಗಿ ಯಾರಿಗೂ ಕೂಡ ಹತ್ತಿರವಾಗುವುದಿಲ್ಲ ಒಮ್ಮೆ ಹತ್ತಿರವಾದರೆ ಆ ವ್ಯಕ್ತಿಯನ್ನು ಎಂತಹದೇ ಪರಿಸ್ಥಿತಿಯಲ್ಲೂ ಕೂಡ ಬಿಟ್ಟು ಹೋಗುವುದಿಲ್ಲ ಎಂಬುದಕ್ಕೆ ಇದೊಂದು ನೈಜ ಉದಾರಣೆ ಅಂತಾನೆ ಹೇಳಬಹುದು. ಹೌದು ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಅಂತಾನೆ ಹೆಸರು ಪಡೆದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿಂದಿನಿಂದಲೂ ಕೂಡ ರೆಬಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಬಹಳನೇ ಆತ್ಮೀಯರಾಗಿದ್ದರು.
ಅಷ್ಟೇ ಅಲ್ಲದೆ ಅಂಬರೀಶ್ ಅವರನ್ನು ಅಪ್ಪಾಜಿ ಎಂದು ಬಾಯಿ ತುಂಬಾ ಕರೆಯುತ್ತಿದ್ದರು ಅಂಬರೀಶ್ ಅವರ ಅಗಲಿಕೆಯ ನಂತರ ಇವರು ಎಲ್ಲರಿಂದಲೂ ಕೂಡ ಸ್ವಲ್ಪ ದೂರನೆ ಉಳಿದಿದ್ದರೂ. ಏಕೆಂದರೆ ಇಷ್ಟಪಟ್ಟಂತಹ ವ್ಯಕ್ತಿ ಇದ್ದಕ್ಕಿದ್ದ ಹಾಗೆ ವಿ.ಧಿ.ವ.ಶರಾದಾಗ ಅದರಿಂದ ಉಂಟಾಗುವಂತಹ ನೋವು ಅಷ್ಟಿಷ್ಟಲ್ಲ. ಹೌದು ಅಂಬರೀಶ್ ಅವರ ಅ.ಗ.ಲಿ.ಕೆಯಿಂದಾಗಿ ದರ್ಶನ್ ಅವರು ತುಂಬಾನೇ ಕುಗ್ಗಿ ಹೋಗಿದ್ದರೂ ಅಷ್ಟೇ ಅಲ್ಲದೆ ಜೀವನದಲ್ಲಿ ಇನ್ಯಾರೋಟಿ ಗೂ ಕೂಡ ಹೆಚ್ಚು ಬಾಂಧವ್ಯವನ್ನು ಬೆಳೆಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಮಾಡಿದ್ದರು.
ಆದರೆ ದಿನ ಕಳೆದಂತೆ ದೇವರಾಜ್ ಅವರ ಒಟ್ಟಿಗೆ ಹೆಚ್ಚಿನ ಒಡನಾಟವನ್ನು ಹೊಂದಿದ್ದರು ಅಷ್ಟೇ ಅಲ್ಲದೆ ಅಂಬರೀಶ್ ಅವರನ್ನು ಹೊರತು ಪಡಿಸಿದರೆ ಬಾಯಿ ತುಂಬಾ ಅಪ್ಪಾಜಿ ಎಂದು ಕರೆಯುತ್ತಿದ್ದಂತಹ ಮತ್ತೋರ್ವ ವ್ಯಕ್ತಿ ಅಂದರೆ ಅದು ಡೈನಮಿಕ್ ಸ್ಟಾರ್ ದೇವರಾಜು ಅಂತಾನೇ ಹೇಳಬಹುದು. ಇದೀಗ ಅಂಬರೀಶ್ ಅವರ ಸ್ಥಾನದಲ್ಲಿ ದೇವರಾಜ್ ಅವರನ್ನು ಇಟ್ಟು ಪೂಜಿಸುತ್ತಾರೆ ದೇವರಾಜ್ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಇರಲಿ ಅಥವಾ ಇನ್ನಿತರ ಸಿನಿಮಾಗೆ ಸಂಬಂಧಪಟ್ಟಂತಹ ಕಾರ್ಯ ಚಟುವಟಿಕೆ ಇರಲಿ ಎಲ್ಲದರಲ್ಲೂ ಕೂಡ ದರ್ಶನ್ ಅವರು ಪಾಲ್ಗೊಳ್ಳುತ್ತಾರೆ.
ವಿಶೇಷ ಏನೆಂದರೆ ನಿನ್ನೆ ನಡೆದಂತಹ ಹುಟ್ಟು ಹಬ್ಬದ ಸಮಾರಂಭದಲ್ಲಿ ನಟ ದರ್ಶನ್ ಅವರು ಪಾಲ್ಗೊಂಡಿದ್ದು ಅಪ್ಪಾಜಿ ಅವರಿಗೆ ಕೇಕ್ ಕತ್ತರಿಸಿ ಅದನ್ನು ತಿನ್ನಿಸುವ ಮೂಲಕ ಸಂಭ್ರಮ ಆಚರಣೆಯನ್ನು ಮಾಡಿದ್ದಾರೆ. ಸದ್ಯಕ್ಕೆ ದೇವರಾಜ್ ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಂತಹ ದರ್ಶನ ಅವರ ಫೋಟೋಸ್ ಮತ್ತು ವೀಡಿಯೋಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಈ ಫೋಟೋಸ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ದೇವರಾಜ್ ಅವರಿಗೂ ಕೂಡ ಹುಟ್ಟುಹಬ್ಬದ ಶುಭಾಶಯಗಳು ಕೋರುತ್ತಿದ್ದಾರೆ.
ಸದ್ಯಕ್ಕೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವಂತಹ ದರ್ಶನ್ ಅವರು ತಮ್ಮ ಬಿಸಿ ಷೆಡ್ಯೂಲ್ ನಡುವೆಯೂ ಕೂಡ ತಮ್ಮ ಆತ್ಮೀಯರ ಹುಟ್ಟು ಹಬ್ಬವನ್ನು ಮರೆಯದೆ ಆಗಮಿಸಿ ಆಚರಣೆ ಮಾಡಿದ್ದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನೀವು ಕೂಡ ಕ್ರಾಂತಿ ಸಿನಿಮಾವನ್ನು ಇಷ್ಟ ಪಡುವುದಾದರೆ ಕ್ರಾಂತಿ ಎಂದು ಕಾಮೆಂಟ್ ಮಾಡಿ.