ಸ್ನಾನ ಮಾಡುವಂತ ಸಮಯದಲ್ಲಿ ನಾವು ಹಲವಾರು ರೀತಿಯ ವಿಧಾನ ಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲವಾದರೆ ಅದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಯಾವ ಕೆಲವು ವಿಷಯಗಳನ್ನು ಪಾಲಿಸಬೇಕು.
ಹಾಗೇನಾದರೂ ನೀವು ಸ್ನಾನ ಮಾಡುವಾಗ ಈ ಕೆಲಸಗಳನ್ನು ಮಾಡಿದರೆ ಯಾವ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ನಾವು ಸ್ನಾನ ಮಾಡಬೇಕಾಗಿರುವುದರ ಉದ್ದೇಶ ಏನು ಹಾಗೂ ಅದರಿಂದ ಆಗುವಂತಹ ಲಾಭಗಳು ಏನು ಎಂದು ತಿಳಿಯೋಣ.
ಯಾವುದೇ ತಿಂಗಳಿನ 3, 12, 21, 30 ರಂದು ಜನಿಸಿದವರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ.!
ದೇಹದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ವಿಷಯದಲ್ಲಿ ಎರಡು ಮಾತಿಲ್ಲ. ನಾವು ನಮ್ಮ ದೇಹಕ್ಕೆ ಯಾವುದೇ ರೀತಿಯ ಪರಿಮಳ ಭರಿತ ಸೆಂಟ್ ಗಳನ್ನು ಉಪಯೋಗಿಸಿದರು ಕೂಡ ಸರಿಯಾದ ಸಮಯಕ್ಕೆ ಸ್ನಾನ ಮಾಡದೆ ಇರಲು ಸಾಧ್ಯವಿಲ್ಲ. ಸ್ನಾನ ಮಾಡುವುದು ನಮ್ಮ ದೇಹದ ನಿಜವಾದ ಸ್ವಚ್ಛತೆ ಎಂದೇ ಹೇಳಬಹುದು.
ಏಕೆಂದರೆ ನಮ್ಮ ಮೈಯಲ್ಲಿರುವಂತಹ ಪ್ರತಿಯೊಂದು ಧೂಳು ಕೊಳೆ ಬೆವರಿನ ವಾಸನೆ ಹೋಗು ವುದು ಸ್ನಾನ ಮಾಡುವುದರಿಂದ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸರಿಯಾದ ಸಮಯಕ್ಕೆ ಅದರಲ್ಲೂ ಪ್ರತಿನಿತ್ಯ ಸ್ನಾನ ಮಾಡುವುದು ತುಂಬಾ ಒಳ್ಳೆಯದು ಎಂದೇ ಹೇಳಬಹುದು.
ಅದೇ ರೀತಿಯಾಗಿ ನಾವು ಸ್ನಾನ ಮಾಡುವಂತಹ ಸಮಯದಲ್ಲಿ ಮಾಡುವಂತಹ ಕೆಲವೊಂದಷ್ಟು ತಪ್ಪುಗಳು ಯಾವುವು ಹೀಗೆ ಈ ಎಲ್ಲ ವಿಚಾರವಾಗಿ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!
* ಅತೀ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಯಾವಾಗಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.
* ಸ್ನಾನ ಮಾಡಿದ ನಂತರ ಮೈ ಒರೆಸಿಕೊಂಡ ಟವೆಲ್ ಮತ್ತೆ ಉಪಯೋ ಗಿಸದೆ ಒಗೆಯಲು ಹಾಕಿ.
* ಯಾಕೆಂದರೆ ಒದ್ದೆಯಾದ ಟವೆಲ್ ಗಳಲ್ಲಿ ಬ್ಯಾಕ್ಟೇರಿಯಗಳು ಇರುತ್ತದೆ
* ಸ್ನಾನ ಮಾಡುವಾಗ ಬಳಸುವ ಮೈ ಉಜ್ಜುವ ಬ್ರಷ್ ಸ್ವಚ್ಛವಾಗಿ ಇರಬೇಕು.
* ಪ್ರತಿ ದಿನ ತಲೆ ಸ್ನಾನ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇದು ತಪ್ಪು. ಹೀಗೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳು ಬರಬಹುದು.
* ಎಲ್ಲಾಕ್ಕಿಂತ ಮೊದಲು ನೀವು ಸ್ನಾನಕ್ಕೆ ಬಳಸುವ ಶಾಂಪೂ ಹಾಗೂ ಸೋಪುಗಳ ಬಗ್ಗೆ ಗಮನ ಇಟ್ಟುಕೊಂಡು ಸರಿಯಾಗಿ ಇರುವುದನ್ನೇ ಆಯ್ಕೆ ಮಾಡಿಕೊಳ್ಳಿ.
* ಮಹಿಳೆಯರು ತಲೆ ಸ್ನಾನದ ನಂತರ ಕೂದಲನ್ನು ಕಟ್ಟಿಕೊಳ್ಳುತ್ತಾರೆ ಇದರಿಂದ ಕೂದಲು ದುರ್ಬಲವಾಗಬಹುದು.
ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!
* ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಅಷ್ಟೇ ಅಲ್ಲದೇ ತಣ್ಣೀರು ಕೂಡ ಒಳ್ಳೆಯದಲ್ಲ. ಉಗುರು ಬೆಚ್ಚನೆಯ ನೀರು ಉತ್ತಮ ಎಂದು ಹೇಳುತ್ತಾರೆ.
* ಕೆಲವರು ಚರ್ಮವನ್ನು ಅತಿಯಾಗಿ ಉಜ್ಜಿ ಸ್ನಾನ ಮಾಡುತ್ತಾರೆ. ಇದು ತುಂಬಾ ತಪ್ಪು ಇದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
* ಕೆಲವರು ದೀರ್ಘಕಾಲ ಸ್ನಾನ ಮಾಡುತ್ತಲೇ ಇರುತ್ತಾರೆ. ಅತಿಯಾಗಿ ಮೈ ಉಜ್ಜಿಕೊಂಡರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆ ಅಂಶ ಕಡಿಮೆ ಆಗಿ ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ.
* ಅತೀ ಹೆಚ್ಚು ಸುವಾಸನೆಯುಕ್ತ ಸೋಪಿನಿಂದ ದೂರವಿರಿ. ಇದು ಚರ್ಮಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ. ಹಾಗೇನಾದರೂ ಅದನ್ನು ನಾವು ಅತಿಯಾಗಿ ಬಳಸಿದರೆ ಶರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಸುವಾಸನೆಯುಕ್ತ ಸೋಪನ್ನು ಬಳಸದೆ ಇರುವುದು ಉತ್ತಮ. ಅದರಲ್ಲೂ ಮಕ್ಕಳಿಗೆ ಇದನ್ನು ಬಳಸುತ್ತಿದ್ದರೆ ಈಗಲೇ ಅದನ್ನು ನಿಲ್ಲಿಸಿ.