ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತಾನು ಇಷ್ಟಪಟ್ಟಿದ್ದನ್ನು ಅಂದರೆ ತಾನು ಬಯಸಿದ್ದನ್ನು ಪಡೆದುಕೊಳ್ಳಲೇಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಬಯಸಿದ್ದನ್ನೆಲ್ಲಾ ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬ ರಿಗೂ ಕೂಡ ಸಾಧ್ಯವಾಗುವುದಿಲ್ಲ.
ಅದು ಏಕೆ ಎಂದರೆ ಉದಾಹರಣೆಗೆ ನೋಡುವುದಾದರೆ ಯಾವುದೋ ಒಬ್ಬ ವ್ಯಕ್ತಿ ಒಂದು ಕೆಲಸದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾನೆ, ತದನಂತರ ಆ ಒಂದು ಕೆಲಸ ದಲ್ಲಿ ಮತ್ತೊಂದು ಅಂದರೆ ಪ್ರಮೋಷನ್ ಪಡೆಯಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾನೆ.
ಆದರೆ ಅವನ ಮನಸ್ಸು ನಾನು ಪ್ರಮೋ ಷನ್ ಪಡೆದುಕೊಳ್ಳುವುದಕ್ಕೆ ಇಷ್ಟ ಆದರೆ ಅದು ನನಗೆ ಸಿಗುವುದಿಲ್ಲ ಎನ್ನುವಂತಹ ಮಾಹಿತಿಯನ್ನು ನಮ್ಮ ಮನಸ್ಸು ನಮಗೆ ತಿಳಿಸುತ್ತಿರುತ್ತದೆ ಆದರೆ ಈ ರೀತಿಯಾದಂತಹ ಋಣಾತ್ಮಕ ಆಲೋಚನೆಗಳನ್ನು ಮಾಡುವುದಕ್ಕೆ ನಮ್ಮ ಮನಸ್ಸಿಗೆ ಅವಕಾಶಗಳನ್ನು ಕೊಡಬಾರದು.
ಈ ಸುದ್ದಿ ಓದಿ:- ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!
ಬದಲಿಗೆ ನಾವು ಯಾವುದೇ ಒಂದು ವಿಷಯವಾಗಿರಬಹುದು ಯಾವುದೇ ಒಂದು ಸಂದರ್ಭ ಆಗಿರಬಹುದು ಎಲ್ಲವನ್ನು ಸಹ ನಾನು ಅದನ್ನು ಪಡೆದುಕೊಳ್ಳುತ್ತೇನೆ ನನ್ನಿಂದ ಅದನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವಂತಹ ಧನಾತ್ಮಕ ಆಲೋಚನೆಯನ್ನು ನಾವು ನಮ್ಮ ಜೀವನದಲ್ಲಿ ಮಾಡುವುದರಿಂದ ಪ್ರತಿಯೊಂದರಲ್ಲಿಯೂ ಕೂಡ ಏಳಿಗೆಯನ್ನು ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.
ಬದಲಿಗೆ ನಾವು ನಮ್ಮ ಮನಸ್ಸಿನಲ್ಲಿ ಸದಾ ಕಾಲ ನೆಗೆಟಿವ್ ಅಂದರೆ ಋಣಾತ್ಮಕ ಆಲೋಚನೆಗಳನ್ನು ಮಾಡುವುದರಿಂದ ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಇದು ನಡೆಯುತ್ತದೆಯಾ ನಡೆಯುವುದಿಲ್ಲವ ಎನ್ನುವ ಋಣಾತ್ಮಕ ಆಲೋಚನೆಗಳೇ ನಮ್ಮ ಮನಸ್ಸಿನಲ್ಲಿ ತುಂಬಿರುತ್ತದೆ.
ಇದು ಮುಂದಿನ ದಿನದಲ್ಲಿ ದೊಡ್ಡದಾಗಿ ಬೆಳೆದು ದೊಡ್ಡ ವಿಷಯಗಳಲ್ಲಿಯೂ ಸಹ ನಾವು ಒಂದು ಧನಾತ್ಮಕ ಆಲೋಚನೆಯನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟರಮಟ್ಟಿಗೆ ನಮ್ಮ ಮನಸ್ಸು ಹಾಳಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಿಳಿದುಕೊಳ್ಳ ಬೇಕಾಗಿರುವಂತಹ ವಿಷಯ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ವಿಷಯದ ಬಗ್ಗೆ ಆಲೋಚನೆ ಮಾಡಿದರೆ,
ಈ ಸುದ್ದಿ ಓದಿ:- ಈ ಯೋಗವನ್ನು ಮಾಡಿದ್ರೆ ಮಂಡಿ ನೋವು ಮಾಯವಾಗುತ್ತೆ.!
ಅಥವಾ ಯಾವುದೇ ಒಂದು ಕೆಲಸವನ್ನು ನಾನು ಮಾಡುತ್ತೇನೆ ಎನ್ನುವಂತಹ ಇಷ್ಟ ಇದ್ದರೆ ನಾನು ಅದನ್ನು ಮಾಡುತ್ತೇನೆ ಹಾಗೂ ನಾನು ಆ ಕೆಲಸ ಮಾಡುವುದ ರಿಂದ ನಾನು ಅದರಲ್ಲಿ ಯಶಸ್ಸನ್ನು ಕಾಣಬಹುದು ಎನ್ನುವಂತಹ ಒಳ್ಳೆ ಯ ಆಲೋಚನೆಯನ್ನು ಇಟ್ಟುಕೊಳ್ಳುವುದರಿಂದ ನೀವು ಪ್ರತಿಯೊಂದರ ಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬಹುದು.
ಮೊದಲೇ ಹೇಳಿದಂತೆ ನಮ್ಮ ಮನಸ್ಸನ್ನು ನಾವು ಧನಾತ್ಮಕವಾಗಿ ಆಲೋಚನೆ ಮಾಡುವುದಕ್ಕೆ ಅವಕಾಶ ಮಾಡಿ ಕೊಡಬೇಕೆ ಹೊರತು ಋಣಾತ್ಮಕವಾಗಿ ಆಲೋಚನೆ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಕೂಡ ನಮ್ಮ ಮನಸ್ಸನ್ನು ಬಿಡಬಾರದು. ಹೀಗೆ ಮಾಡುವುದರಿಂದ ಜೀವನಪೂರ್ತಿ ನಾವು ಋಣಾ ತ್ಮಕ ಭಾವನೆಯಲ್ಲಿಯೇ ತುಂಬಿಕೊಂಡಿರುತ್ತೇವೆ.
ಆದ್ದರಿಂದ ಧನಾತ್ಮಕ ವಾಗಿ ಆಲೋಚನೆಯನ್ನು ಮಾಡುವುದರಿಂದ ಎಲ್ಲದರಲ್ಲಿಯೂ ಅಭಿವೃದ್ಧಿ ಯಶಸ್ಸನ್ನು ಸಾಧಿಸಬಹುದಾಗಿದೆ. ಮತ್ತೊಂದು ಉದಾಹರಣೆ ನೋಡುವುದಾದರೆ ನಾವು ಯಾವುದೋ ಒಂದು ಕೆಲಸದಲ್ಲಿ ಏಳಿಗೆಯನ್ನು ಕಾಣಬೇಕು ಎಂದು ಆ ಒಂದು ಕೆಲಸವನ್ನು ಪ್ರಾರಂಭ ಮಾಡಿರುತ್ತೇವೆ ಆದರೆ ಸ್ವಲ್ಪ ದಿನ ಕಳೆದ ನಂತರ ನಾನು ಇದರಲ್ಲಿ ಯಶಸ್ಸನ್ನು ಪಡೆಯಬಹುದಾ ಪಡೆಯುತ್ತೇನ ಎನ್ನುವ ಪ್ರಶ್ನೆ ಮೂಡುತ್ತಿರುತ್ತದೆ.
ಈ ಸುದ್ದಿ ಓದಿ:-ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!
ಆ ರೀತಿ ಯೋಚನೆ ಮಾಡುವುದರ ಬದಲು ನಾನು ಈ ಕೆಲಸವನ್ನು ಹೇಗೆ ಮಾಡುವುದರಿಂದ ಹಾಗೂ ಬೇರೆ ಯಾವ ಪ್ರಯತ್ನ ಮಾಡುವುದರಿಂದ ನಾನು ಈ ಕೆಲಸದಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಯಾವುದೆಲ್ಲ ಹೊಸ ವಿಧಾನಗಳನ್ನು ಅನುಸರಿಸಿ ನಾನು ಇದರಲ್ಲಿ ಏಳಿಗೆಯನ್ನು ಹೊಂದಬಹುದು ಎನ್ನುವಂತಹ.
ಧನಾತ್ಮಕ ಆಲೋಚನೆಯನ್ನು ಮಾಡುವುದರಿಂದ ನಿಮ್ಮ ಮನಸ್ಸಿನಲ್ಲಿ ಮೂಡುವ ಹಲವಾರು ಗೊಂದಲಗಳಿಗೆ ನೀವೇ ಉತ್ತರವನ್ನು ಕಂಡುಕೊಳ್ಳಬಹುದು ಆದ್ದರಿಂದ ಸದಾ ಕಾಲ ಧನಾತ್ಮಕವಾಗಿ ಆಲೋಚನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.