ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಕೂಡ ಹಣ ಎನ್ನುವಂತದ್ದು ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅದೇ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದ ನೆ ಮಾಡಬೇಕು ಎನ್ನುವಂತಹ ಆಸೆಯೂ ಕೂಡ ಇರುತ್ತದೆ. ಅದೇ ರೀತಿ ಯಾಗಿ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಶ್ರಮಪಟ್ಟರು ಸಹ ಅತಿಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ.
ಅವರ ಕೆಲಸಕ್ಕೆ ತಕ್ಕಂತೆ ಅವರು ಮಾಡುವಂತಹ ಹಾಗೂ ಅವರ ಬುದ್ಧಿವಂತಿಗೆ ತಕ್ಕಂತೆ ಅವರು ಕೆಲಸ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಕೆಲವು ವಿಧಾನಗಳನ್ನು ಅಂದರೆ ಈ ಉಪಾಯಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ.
ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದಿಯಾ.? ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ ಸಾಕು ಜಿರಳೆ ಹುಡುಕಿದರೂ ಸಿಗುವುದಿಲ್ಲ.
ನೀವು ಕೂಡ ಹೆಚ್ಚಿನ ಹಣವನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದೇ ಹೇಳಬಹುದು. ಉದಾಹರಣೆಗೆ ನಾವೆಲ್ಲರೂ ಕೂಡ ಯಾವುದಾದರೂ ಒಂದು ಸಿನಿಮಾದಲ್ಲಿ ಇಂತಹ ಒಂದು ಸಂದರ್ಭವನ್ನು ನೋಡಿರುತ್ತೇವೆ ಅದೇನೆಂದರೆ ಆ ಒಂದು ಸಿನಿಮಾದಲ್ಲಿ ವಿಲನ್ ಆಕ್ಟ್ ಮಾಡಿರುವಂತಹ ವ್ಯಕ್ತಿಯ ಬಳಿ ಅತಿಹೆಚ್ಚಿನ ಹಣಕಾಸು ಇರುತ್ತದೆ.
ಹಾಗೂ ದೊಡ್ಡ ಬಂಗಲೇ ಅತಿ ಹೆಚ್ಚು ಬೆಲೆ ಬಾಳುವಂತಹ ಕಾರು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಅವನು ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಿರುತ್ತಾನೆ. ಆದರೆ ಹೀರೋ ಪಾತ್ರವನ್ನು ನಿರ್ವಹಿಸುತ್ತಿರುವಂತಹ ವ್ಯಕ್ತಿಯ ಬಳಿ ಯಾವುದೇ ರೀತಿಯ ಹಣಕಾಸು ಇರುವುದಿಲ್ಲ ಅವನು ಚಿಕ್ಕಮನೆ ಸಾಧಾರಣ ಜೀವನ ನಡೆಸುತ್ತಿರುತ್ತಾನೆ ಹಾಗೂ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಹಿಂದುಳಿದಿರುತ್ತಾನೆ ಎಂದೇ ಹೇಳಬಹುದು.
ಈ ಸುದ್ದಿ ಓದಿ:- ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!
ಆದರೆ ಕೆಲವೊಂದಷ್ಟು ಜನ ಹಣಕಾಸು ಇರುವಂತಹ ವ್ಯಕ್ತಿಯನ್ನು ನೋಡಿದರೆ ಇವನು ಬೇರೆಯವರಿಗೆ ಮೋಸ ಮಾಡಿಯೇ ಹಣವನ್ನು ಸಂಪಾದನೆ ಮಾಡಿರಬಹುದು. ಹೆಚ್ಚು ಹಣಕಾಸಿರುವಂತಹ ವ್ಯಕ್ತಿಯ ಬಳಿ ಯಾವುದೇ ರೀತಿಯಾದ ನೆಮ್ಮದಿ ಇರುವುದಿಲ್ಲ. ಅವನು ಯಾವುದಾದರೂ ಒಂದು ಕೆಟ್ಟ ಕೆಲಸ ವನ್ನು ಮಾಡಿ ಹಣವನ್ನು ಸಂಪಾದನೆ ಮಾಡುತ್ತಿರಬಹುದು.
ಹೀಗೆ ನಾವೇ ಕೆಲವೊಂದಷ್ಟು ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಮಾಡಿರುತ್ತೇವೆ ಹಣ ಇದ್ದಷ್ಟು ಮನಸ್ಸಿನಲ್ಲಿ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಎನ್ನುವ ಮಾತುಗಳನ್ನು ಸಹ ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ ಇಂತಹ ಮಾತುಗಳನ್ನು ನಾವು ಕೇಳಿಸಿಕೊಂಡಿರುತ್ತೇವೆ.
ಈ ಸುದ್ದಿ ಓದಿ:- ಈ ರಾಶಿಯಲ್ಲಿ ಹುಟ್ಟಿದವರು ನಿಜಕ್ಕೂ ಅದೃಷ್ಟವಂತರು.!
ಆದರೆ ಇಂತಹ ಒಂದು ಸಂದರ್ಭದಲ್ಲಿ ನಾವು ಯಾವ ರೀತಿಯಾದಂತಹ ಮನಸ್ಥಿತಿಯನ್ನು ಹೊಂದಿರಬೇಕು ಎಂದರೆ ನಾವು ಯಾವುದೇ ಒಂದು ವಿಚಾರವನ್ನು ನೋಡಿದರೆ ಅದು ಯಾವ ವಿಧವಾಗಿ ಯಾವ ರೀತಿಯಾಗಿ ನಡಿದಿದೆ ಎನ್ನುವಂತಹ ಕೆಲವೊಂದಷ್ಟು ಆಲೋಚನೆಗಳನ್ನು ನಾವು ವಿರುದ್ಧವಾ ಗಿಯೇ ನೋಡುತ್ತೇವೆ.
ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ಆಲೋಚನೆಯನ್ನು ಮಾಡ ಬಾರದು. ಯಾವುದೇ ಸಂದರ್ಭ ಇದ್ದರೂ ಕೂಡ ನಾವು ಧನಾತ್ಮಕವಾಗಿ ಇದು ನಡೆಯುತ್ತದೆ ಇದು ನಡೆದಿರಬಹುದು ನಾನು ಇದನ್ನು ಮಾಡಿ ಇನ್ನು ಅತಿ ಹೆಚ್ಚಿನ ದೊಡ್ಡಮಟ್ಟವನ್ನು ತಲುಪುತ್ತೇನೆ ಹೀಗೆ ಪ್ರತಿಯೊಂದ ರಲ್ಲಿಯೂ ಕೂಡ ಧನಾತ್ಮಕ ಆಲೋಚನೆಗಳನ್ನು ಮಾಡುವುದರಿಂದ ನಾವು ಧನಾತ್ಮಕವಾಗಿಯೇ ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿ ಯಶಸ್ಸು ಏಳಿಗೆಯನ್ನು ಸಂಪಾದನೆ ಮಾಡಬಹುದಾಗಿದೆ.
ಈ ಸುದ್ದಿ ಓದಿ:- ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು? ದೇವರ ನೈವೇದ್ಯವನ್ನು ಹಾಗೇ ಇಟ್ಟರೆ ಏನಾಗುತ್ತೆ ? ದೇವರಿಗೆ ಇಟ್ಟ ನೈವೇದ್ಯ ಇರುವೆಗಳು ತಿಂದರೆ.!
ಅದೇ ರೀತಿ ಯಾಗಿ ನಾವು ನಮ್ಮ ಜೀವನದಲ್ಲಿ ಅತಿಹೆಚ್ಚಿನ ಹಣಕಾಸಿನ ಸಂಪಾದನೆ ಮಾಡಬೇಕು ಎಂದರೆ ನಮಗೆ ಎಷ್ಟೇ ಕಷ್ಟ ಇದ್ದರೂ ದೇವರು ನನಗೆ ಹಣಕಾಸನ್ನು ಕೊಟ್ಟಿಲ್ಲ ನನಗೆ ದೇವರು ಕಷ್ಟ ಕೊಟ್ಟಿದ್ದಾನೆ ಈ ಪ್ರಪಂಚ ನನಗೆ ಮೋಸ ಮಾಡಿದೆ ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಿರು ತ್ತೇವೆ ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಹೇಳಿಕೊಳ್ಳ ಬಾರದು.
ಅದರ ಬದಲಾಗಿ ದೇವರು ನನಗೆ ಎಲ್ಲವನ್ನು ಕರುಣಿಸಿದ್ದಾನೆ ಇಡೀ ವಿಶ್ವಕ್ಕೆ ನನ್ನ ಧನ್ಯವಾದಗಳು ನನ್ನ ಬಳಿ ಸಾಕಷ್ಟು ಹಣಕಾಸು ಇದೆ ಎನ್ನುವಂತಹ ವಿಚಾರಗಳನ್ನು ನಾವು ಹೇಳಿಕೊಳ್ಳುತ್ತಲೇ ಇರಬೇಕು ಆಗ ಮಾತ್ರ ನಮಗೆ ತಿಳಿಯದ ಹಾಗೆ ಒಂದು ಚಮತ್ಕಾರಿ ರೀತಿಯಲ್ಲಿ ಘಟನೆಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.