ಇತ್ತೀಚಿನ ದಿನದಲ್ಲಿ ಕೆಂಪಕ್ಕಿ ಎಂದರೆ ಯಾರಿಗೂ ಸಹ ಗೊತ್ತಿರುವುದಿಲ್ಲ ಆದರೆ ಕೆಲವೊಂದಷ್ಟು ಜನ ಆರೋಗ್ಯದ ವಿಚಾರವಾಗಿ ಯಾರು ಹೆಚ್ಚು ಕಾಳಜಿ ವಹಿಸುತ್ತಿರುತ್ತಾರೋ ಅಂತವರು ಈ ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುತ್ತಾರೆ. ಅವರಿಗೆ ಗೊತ್ತಿದೆ ಅದನ್ನು ಸೇವನೆ ಮಾಡುವುದ ರಿಂದ ಯಾವ ಪ್ರಯೋಜನ ಪಡೆಯಬಹುದು ಎಂದು.
ಆದ್ದರಿಂದ ಕೆಲವೊಂದಷ್ಟು ಜನ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ವಾದ ಕೆಂಪಕ್ಕಿ ಅನ್ನವನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸುವುದು ಸಾಮಾನ್ಯ. ಆದರೆ ಹೆಚ್ಚಿನ ಜನಕ್ಕೆ ಈ ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ ಅಂದರೆ ಯಾವ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯೂ ಸಹ ತಿಳಿದಿರುವುದಿಲ್ಲ.
ಹಾಗಾದರೆ ಈ ದಿನ ಕೆಂಪಕ್ಕಿ ಅನ್ನವನ್ನು ಯಾವ ಒಂದು ಕಾರಣಕ್ಕಾಗಿ ಸೇವನೆ ಮಾಡಬೇಕು. ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಇದರಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶಗಳು ಇದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಅಕ್ಕಿಯನ್ನು ಕೂಡ ನಾವು ಉಪಯೋಗಿಸುತ್ತಿದ್ದೇವೆ ಎಂದರೆ ಅದನ್ನು ಪಾಲಿಶ್ ಮಾಡಿ ಆನಂತರ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಆಗ ನಾವೆಲ್ಲರೂ ಕೂಡ ಇದು ಚೆನ್ನಾಗಿದೆ ಬೆಳ್ಳಗೆ ಆಗುತ್ತದೆ ಎನ್ನುವ ಉದ್ದೇಶದಿಂದ ಅಂತಹ ಅಕ್ಕಿಗಳನ್ನು ತಂದು ಸೇವನೆ ಮಾಡುತ್ತೇವೆ. ಆದರೆ ಆ ರೀತಿ ಮಾಡಿರುವಂತಹ ಅಕ್ಕಿಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಕೂಡ ನಮಗೆ ಸಿಗುವುದಿಲ್ಲ.
ಹೌದು ಆ ಅಕ್ಕಿಯಲ್ಲಿರುವಂತಹ ಎಲ್ಲ ನಾರಿನಂಶವೂ ಕೂಡ ಪಾಲಿಶ್ ಮಾಡಿದ ಸಂದರ್ಭದಲ್ಲಿ ಆಚೆ ಹೋಗುತ್ತದೆ. ಅದರ ಒಳಗಡೆ ಇರುವ ಬಿಳಿ ಅಂಶ ಅದು ನಮಗೆ ಯಾವುದೇ ರೀತಿಯಲ್ಲೂ ಕೂಡ ಯಾವುದೇ ಪೋಷಕಾಂಶಗಳನ್ನು ಕೊಡುವುದಿಲ್ಲ. ಆದರೆ ಕೆಂಪಕ್ಕಿ ಅನ್ನವನ್ನು ನಾವು ಸೇವನೆ ಮಾಡುವುದರಿಂದ ಅಧಿಕವಾದಂತಹ ನಾರಿನಾಂಶವನ್ನು ಪಡೆದುಕೊಳ್ಳಬಹುದು ಜೊತೆಗೆ ಕೆಂಪಕ್ಕಿಯನ್ನು ಪಾಲಿಶ್ ಮಾಡಿದರೆ ಅದು ಗೊತ್ತಾಗುತ್ತದೆ.
ಆದ್ದರಿಂದ ಯಾರೂ ಕೂಡ ಹೆಚ್ಚಾಗಿ ಕೆಂಪಕ್ಕಿಯನ್ನು ಪಾಲಿಶ್ ಮಾಡುವುದಿಲ್ಲ ಅದು ಇರುವ ಹಾಗೆಯೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕೆಲವೊಂದಷ್ಟು ಜನಕ್ಕೆ ಇದರ ಪ್ರಯೋಜನ ತಿಳಿದಿದ್ದು ಅಂಥವರು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸುತ್ತಾರೆ ತಿಳಿಯದೆ ಇದ್ದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೂ ಕೂಡ ಹೋಗುವುದಿಲ್ಲ.
* ಕೆಲವೊಂದಷ್ಟು ಜನ ಎಥೇಚ್ಛವಾಗಿ ನಮ್ಮ ಆಹಾರ ಕ್ರಮದಲ್ಲಿ ಅನ್ನವನ್ನು ಸೇವನೆ ಮಾಡಿದರೆ ಬಿಪಿ ಶುಗರ್, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ಯಾವ ಅಕ್ಕಿಯನ್ನು ಸೇವನೆ ಮಾಡಿದರೆ ಈ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ.
ನಮ್ಮಲ್ಲಿ ಶುಗರ್ ಕೊಲೆಸ್ಟ್ರಾಲ್ ಎಲ್ಲವೂ ಕೂಡ ಹೆಚ್ಚಾಗು ತ್ತದೆ ಆದರೆ ನೀವು ಕೆಂಪಕ್ಕಿ ಅನ್ನವನ್ನು ಸೇವನೆ ಮಾಡುವುದರಿಂದ ಯಾವುದೇ ಶುಗರ್ ಬಿಪಿ ಕೊಲೆಸ್ಟ್ರಾಲ್ ಇದ್ದರೂ ಕೂಡ ಅವೆಲ್ಲವೂ ಕೂಡ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಅಕ್ಕಿಯನ್ನು ಅನ್ನ ಮಾಡಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಇದು ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯನ್ನು ಕೂಡ ಮಾಡುವುದಿಲ್ಲ. ಇದರ ಜೊತೆ ಕೆಂಪಕ್ಕಿಯಲ್ಲಿ ಕ್ಯಾಲ್ಸಿಯಂ, ಐರನ್, ಫೈಬರ್ ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶಗಳು ಇದರಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.