ಈ ಪ್ರಪಂಚದಲ್ಲಿ ಕೋಟ್ಯಂತರ ಮನುಷ್ಯರಿದ್ದಾರೆ. ಆದರೆ ಎಲ್ಲರ ಬದುಕು ಕೂಡ ಒಂದೇ ರೀತಿ ಇಲ್ಲ ನಮ್ಮ ಕಣ್ಣಳತೆಗೆ ಕಾಣುವಷ್ಟೇ ದೂರ ನೋಡಿದರೂ ಕೂಡ ಒಬ್ಬರ ಜೀವನ ಒಂದೊಂದು ರೀತಿ ಇರುತ್ತದೆ. ಇದರಲ್ಲಿ ಬಹಳ ಸಂತೋಷದಿಂದ ಕುಟುಂಬದಲ್ಲಿ ಗಂಡ ಹೆಂಡತಿ ಮಕ್ಕಳು ಅನ್ಯೋನ್ಯವಾಗಿರುವ ಕುಟುಂಬಗಳು ಕಂಡರೆ ಕೆಲವರು ಗಂಡನನ್ನು ಬಹಳ ಇಷ್ಟಪಡುತ್ತಿದ್ದರು ಕೂಡ ಬಹಳ ಬೇಗ ಗಂಡನನ್ನು ಕಳೆದುಕೊಂಡು ಒಂಟಿ ಜೀವನವನ್ನು ಹಲವು ವರ್ಷಗಳಿಂದ ಅನುಭವಿಸುತ್ತಾ ಇರುತ್ತಾರೆ.
ಕೆಲವರಿಗೆ ಎಲ್ಲಾ ಸರಿ ಇದ್ದರೂ ಯಾವುದೋ ದುರಾಸೆಯಿಂದ ಅಥವಾ ಒಂದು ಚಿಕ್ಕ ಸಮಸ್ಯೆಯನ್ನು ಕೂಡ ದೊಡ್ಡದು ಮಾಡಿ ಪತಿಯಿಂದ ದೂರ ಉಳಿದಿರುತ್ತಾರೆ. ಹೀಗೆ ಕುಟುಂಬ ಸೌಖ್ಯ ಎನ್ನುವುದು ಅವರವರ ಅದೃಷ್ಟದ ಫಲ ಎನ್ನುವುದು ಲೋಕ ರೂಢಿ. ಆದರೆ ಇದರಲ್ಲಿ ಎಲ್ಲದಕ್ಕಿಂತ ಬಹಳ ನೋವು ತರುವ ಸಂಗತಿ ಏನೆಂದರೆ ಮಹಿಳೆಯರು ಬೇಗ ವಿಧವೆಯರಾಗುವುದು.
ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..
ಪ್ರತಿ ಮಹಿಳೆ ಕೂಡ ಶಾಶ್ವತವಾಗಿ ಮುತ್ತೈದೆತನ ಬಯಸುತ್ತಾಳೆ. ಆಕೆ ಕುಟುಂಬ ಕೂಡ ಅವಳ ಸುಮಂಗಲಿತನಕ್ಕೆ ಪ್ರಾರ್ಥಿಸುತ್ತೇನೆ ಹೀಗಿದ್ದರೂ ಕೆಲವು ಮಹಿಳೆಯರು ಮದುವೆಯಾದ ತಕ್ಷಣ ಅಥವಾ ಮದುವೆಯಾದ ಆರಂಭದ ವರ್ಷಗಳಲ್ಲಿ ವಿಧವೆಯರಾಗಿ ಜೀವನಪೂರ್ತಿ ಒಂಟಿಯಾಗಿ ಬದುಕಿದರೆ ಅಂತಹ ಮಹಿಳೆಯರನ್ನು ನೋಡಿ ಅವರ ಪೂರ್ವ ಜನ್ಮದ ಕರ್ಮಾನುಸಾರ ಅವರು ಈ ರೀತಿ ಇದ್ದಾರೆ ಎಂದು ಹೇಳಿಬಿಡುತ್ತಾರೆ.
ಅಲ್ಲದೆ ಅವರು ಮಾಡಿದ ಕರ್ಮದ ಫಲ ಎಂದು ಮೊದಲಿಸುವುದು ಕೂಡ ಇದೆ. ಆದರೆ ಇದು ಸತ್ಯವೇ ಎನ್ನುವ ಪ್ರಶ್ನೆಯೂ ಕೂಡ ಹಲವರ ಮನದಲ್ಲಿ ಇದೆ ಆದರೆ ಇದಕ್ಕೆ ಉತ್ತರವನ್ನು ಜನರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಯಾಕೆಂದರೆ ಜನಸಾಮಾನ್ಯರು ಅವರ ಮನಸ್ಸಿಗೆ ದೋಚಿದ್ದನ್ನು ಮಾತನಾಡಿ ಬಿಡುತ್ತಾರೆ. ಆದರೆ ಬಹಳ ಹಿಂದಿನಿಂದ ಬದುಕಿನ ಎಲ್ಲಾ ಗೊಂದಲ ಹಾಗೂ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಬಂದಿರುವ ಪುರಾಣಗಳಲ್ಲಿ ಇದಕ್ಕೆ ಸರಿ ಉತ್ತರ ಇದೆ.
ಈ ಸುದ್ದಿ ಓದಿ:- ಡಾಕ್ಟರ್ ಬದುಕಲ್ಲ ಅಂತ ಹೇಳಿದವರು ಈ ದೇವರ ತೀರ್ಥದಿಂದ ಬದುಕಿ ಉಳಿದಿದ್ದಾರೆ.!
ಯಾವ ಮಹಿಳೆಗೂ ಕೂಡ ಅವರಿಗೆ ಬಹಳ ಬೇಗ ವೈಧವ್ಯ ಪ್ರಾಪ್ತವಾಯಿತು ಎಂದು ನೋಯಿಸಿ ಮಾತನಾಡಬಾರದು ಈ ರೀತಿ ಅವರು ಬಹಳ ಕಡಿಮೆ ವಯಸಿದಲ್ಲಿ ಪತಿಯನ್ನು ಕಳೆದುಕೊಳ್ಳಲು ಅವರು ಮಾತ್ರವಲ್ಲದೆ ಅವರ ಪತಿಯ ಪಾಪ ಕರ್ಮಗಳು ಕೂಡ ಕಾರಣವಾಗಿರುತ್ತವೆ. ಹಿಂದಿನ ಜನ್ಮದ ಪಾಪ ಪುಣ್ಯದ ಲೆಕ್ಕದಲ್ಲಿ ಋಣದ ಜೊತೆಗೆ ಈ ಜನ್ಮದಲ್ಲಿ ನಡೆದುಕೊಂಡಿರುವ ನಳವಡಿಕೆಗಳು ಕೂಡ ಇದಕ್ಕೆ ಮುಖ್ಯವಾಗುತ್ತದೆ.
ಯಾವ ಮಹಿಳೆಯು ಪತಿಯನ್ನು ಪ್ರೀತಿಸುವುದಿಲ್ಲ, ಪತಿಗೆ ಗೌರವ ಕೊಡುವುದಿಲ್ಲ. ಪತಿಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಮತ್ತು ಪ್ರತಿ ಕುಟುಂಬದ ಮೇಲೆಯೂ ಕೂಡ ಗೌರವ ಇರದೆ ಅವರಿಗೆ ಯಾವಾಗಲೂ ನೋವನ್ನುಂಟು ಮಾಡುತ್ತಾರೆ, ಮನೆಯಲ್ಲಿ ಕಿರಿಕಿರಿ ಮಾಡಿ ಚಿಕ್ಕ ಪುಟ್ಟ ವಿಷಯಕ್ಕೂ ದೊಡ್ಡದು ಮಾಡಲು ನೋಡುತ್ತಾರೆ ಇಂತಹ ಮಹಿಳೆಯರ ಎಚ್ಚರವಾಗಿರಬೇಕು ಮತ್ತು ಬೇಗ ತಮ್ಮ ತಪ್ಪನ್ನು ತಿದ್ದುಕೊಳ್ಳಬೇಕು.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
ಇದನ್ನೇ ಪುರಾಣಗಳಲ್ಲಿ ತಿಳಿಸಲಾಗಿದೆ ಪತಿಯ ಮಾತಿಗೆ ಗೌರವ ಕೊಡದೆ ಇದ್ದರೆ ಪತಿಯ ಮೇಲೆ ಪತಿಭಕ್ತಿ ತೋರದೆ ಇದ್ದರೆ ತಮ್ಮ ಇಚ್ಛೆಯಂತೆ ಬೇಕಾ ಬಿಟ್ಟಿ ಕುಟುಂಬದ ಗೌರವವನ್ನು ಲೆಕ್ಕಿಸದೆ ಬದುಕಿದ್ದರೆ ಆ ಮಹಿಳೆಯರು ಹಲವಾರು ದುರಾದೃಷ್ಟಗಳನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಇಂತಹ ಮಹಿಳೆಯರು ಪತಿಯಿಂದ ಬಹಳ ಬೇಗ ದೂರ ಆಗುತ್ತಾರೆ.
ವಿ’ಚ್ಛೇ’ಧ’ನ ಅಥವಾ ಅಕಾಲಿಕ ಮರಣದಿಂದ ಅವರಿಗೆ ಸದಾ ಕಾಲ ನೆರಳಾಗಬೇಕಾಗಿದ್ದ ಪ್ರೀತಿ ಸಿಗುವುದಿಲ್ಲ ನಂತರದ ದಿನಗಳಲ್ಲಿ ಅವರು ಈ ವಿಚಾರವಾಗಿ ಬಹಳ ಪಶ್ಚಾತಾಪ ಪಡುತ್ತಾರೆ. ಇಷ್ಟು ಮಾತ್ರವಲ್ಲದೇ ಪತಿಗೂ ಕೂಡ ಕೆಲ ಜವಾಬ್ದಾರಿಗಳು ಇದೆ. ಆತನು ಹೆಚ್ಚು ಪಾಪಕಾರ್ಯಗಳನ್ನು ಮಾಡಿದಾಗ ತನ್ನ ಕುಟುಂಬದಿಂದ ಬಹಳ ಕಡಿಮೆ ವಯಸ್ಸಿಗೆ ದೂರವಾಗಬೇಕಾಗುತ್ತದೆ ಹಾಗಾಗಿ ಕುಟುಂಬ ಸೌಖ್ಯ ಬೇಕೆಂದು ಬಯಸಿದರೆ ಮನೆಯಲ್ಲಿ ಶಾಂತಿ ಸಂತೋಷ ನೆಮ್ಮದಿ ಇರಬೇಕು ಎಂದರೆ ಪತ್ನಿ ಹಾಗೂ ಮಕ್ಕಳನ್ನು ಪ್ರೀತಿಯಿಂದ ಗೌರವದಿಂದ ನಡೆಸಿಕೊಳ್ಳುಬೇಕು.