ಮದುವೆಯಾದ ಮೇಲೆ ವ್ಯಕ್ತಿಯ ಭವಿಷ್ಯವು ಹಾಗೂ ಅದೃಷ್ಟವೂ ಅವನ ಹೆಂಡತಿ ಮೇಲೆ ನಿಂತಿರುತ್ತದೆ ಯಾಕೆಂದರೆ ಹೆಂಡತಿ ಮಾಡುವ ಕೆಲವು ತಪ್ಪುಗಳಿಂದ ಕೆಳಮಟ್ಟಕ್ಕೆ ಹೋಗಬಹುದು ಅಥವಾ ಹೆಂಡತಿ ಮಾಡುವ ಒಳ್ಳೆಯ ಕಾರ್ಯಗಳಿಂದ ಆತನಿಗೆ ಅದೃಷ್ಟವೂ ಪ್ರಾಪ್ತಿಯಾಗಬಹುದು.
ಹಾಗಾದರೆ ಹೆಂಡತಿ ಮಾಡುವ ಯಾವ ತಪ್ಪುಗಳಿಂದ ಗಂಡ ನಿಗೆ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಹಾಗೂ ಇಬ್ಬರ ನಡುವಿನ ಸಂಬಂಧಗಳು ಹಾಳಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!
* ಮದುವೆಯಾದ ಮೇಲೆ ಹೆಂಡತಿಯು ಬೇರೊಬ್ಬನ ಜೊತೆ ಅತಿಯಾಗಿ ಮಾತನಾಡುವುದು ಕಣ್ಣಲ್ಲಿ ಸನ್ನೆ ಮಾಡುವುದು ಅಥವಾ ಬೇರೆ ವ್ಯಕ್ತಿ ಜೊತೆ ಸಂಬಂಧವನ್ನು ಇಟ್ಟುಕೊಂಡರೆ ಮನೆಯ ಶಾಂತಿ ಗೌರವ ನಾಶವಾಗುವುದರ ಜೊತೆಗೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.
* ಹೆಂಗಸರು ಮನೆಯಲ್ಲಿರುವ ದೇವರ ಕೋಣೆಯನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಇದರ ಜೊತೆಗೆ ಪ್ರತಿನಿತ್ಯವೂ ದೇವರ ಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು. ಅದೇ ರೀತಿ ಪ್ರತಿನಿತ್ಯ ತಡವಾಗಿ ಏಳುವುದು ಮತ್ತು ಪ್ರತಿನಿತ್ಯ ಸ್ನಾನ ಮಾಡದೇ ಇರುವುದು ನಿಮ್ಮ ಮನೆಯಲ್ಲಿರುವ ದಾರಿದ್ರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಮ್ಮ ಹಿರಿಯರು ನಂಬಿಕೊಂಡು ಬಂದಿದ್ದಾರೆ.
ಈ ಸುದ್ದಿ ಓದಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!
* ಗುರುವಾರದ ದಿನ ಯಾವ ಹೆಂಗಸು ಮಾಂಸಹಾರ ಸೇವನೆ ಹಾಗೂ ಮದ್ಯಪಾನವನ್ನು ಮಾಡುತ್ತಾರೋ ಆಗ ಆ ಮನೆಯಲ್ಲಿ ದರಿದ್ರತನ ಎಂಬುದು ಹೆಚ್ಚಾಗುತ್ತದೆ.
* ಮದುವೆಯಾದ ಹೆಂಗಸರು ಸಂಪೂರ್ಣವಾಗಿ ಬಿಳಿ ಬಟ್ಟೆಯನ್ನು ಧರಿಸಿ ಕೊಂಡರೆ ಸಾಕಷ್ಟು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಬಿಳಿ ಬಣ್ಣವು ಇವರ ಜೀವನದಲ್ಲಿ ಬೇರೆ ಬಣ್ಣಗಳಿಗೆ ಅವಕಾಶವಿಲ್ಲ ಎಂಬುದನ್ನು ತಿಳಿಸುತ್ತದೆ.
* ಮದುವೆಯಾದ ಹೆಂಗಸರು ಕಾಲಿಗೆ ಧರಿಸುವ ಕಾಲ್ಗೆಜ್ಜೆ ಚಿನ್ನದಲ್ಲಿ ಮಾಡಿಸಿಕೊಂಡು ಹಾಕಿಕೊಂಡರೆ ಮನೆಯಲ್ಲಿ ದರಿದ್ರತನ ಬರುತ್ತದೆ. ಈ ರೀತಿ ಮಾಡಿದರೆ ಕುಬೇರ ದೇವನಿಗೆ ಅವಮಾನ ಮಾಡಿದಂತಾಗುತ್ತದೆ ಇದರಿಂದ ಮನೆಯಲ್ಲಿ ಬಡತನ ಬರುವ ಸಾಧ್ಯತೆ ಹೆಚ್ಚಿರುತ್ತದೆ.
* ಮದುವೆಯಾದ ಹೆಂಗಸರು ಯಾವುದೇ ಕಾರಣಕ್ಕೂ ಕುಂಕುಮವನ್ನು ಇಟ್ಟುಕೊಳ್ಳದೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗ ಬಾರದು ಹಾಗೆ ಮನೆಯಲ್ಲಿ ಇರಬಾರದು.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
* ತಲೆಯ ಕೂದಲನ್ನು ಬಿಟ್ಟಿಕೊಂಡು ಅಡುಗೆ ಮನೆಗೆ ಪ್ರವೇಶಿಸ ಬಾರದು ಹಾಗೂ ಅಡುಗೆಯನ್ನು ತಯಾರು ಮಾಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ನೀವು ಮಾಡುವಂತಹ ಅಡುಗೆಯನ್ನು ಸೇವಿಸುವ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ. ಆದಕಾರಣ ತಲೆಯ ಕೂದಲನ್ನು ಬಿಚ್ಚಿಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಬಾರದು ಈ ಒಂದು ನಿಯಮವನ್ನು ಮನೆಯಲ್ಲಿ ಪ್ರತಿಯೊಬ್ಬ ಹೆಂಗಸರು ಪಾಲಿಸಬೇಕು.
* ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರು ಎಷ್ಟೇ ನೋವು ಮನಸ್ಸಲ್ಲಿ ಇದ್ದರು ಕೂಡ ಮನೆಯ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕುಳಿತು ಕೊಂಡು ಕಣ್ಣೀರು ಹಾಕಬಾರದು ಹೀಗೆ ಮಾಡಿದರೆ ನಿಮನ್ನು ಕಷ್ಟಗಳು ಬಿಡುವುದಿಲ್ಲ ನಿಮ್ಮಿಂದ ಮನೆಯಲ್ಲಿರುವವರಿಗೆಲ್ಲರಿಗೂ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಈ ಸುದ್ದಿ ಓದಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||
* ಮನೆಯ ಯಜಮಾನಿ ನಗುನಗುತ್ತಾ ಇದ್ದರೆ ಸುತ್ತಾ ಮುತ್ತಾ ಇರುವವರಿಗೂ ವಿಶೇಷವಾದ ಫಲಗಳು ಸಿಗುತ್ತದೆ. ಅದು ಬಿಟ್ಟು ಮನೆಯ ಹೆಣ್ಣು ಮಕ್ಕಳು ಅಡುಗೆ ಕೋಣೆಯಲ್ಲಿ ಕಣ್ಣೀರು ಸುರಿಸಿದರೆ ಮನೆಗೆ ಕಷ್ಟಗಳು ತಪ್ಪಿದ್ದಲ್ಲ.
* ಅಡುಗೆ ಕೋಣೆಯಲ್ಲಿ ನೀವು ಅಡುಗೆ ಮಾಡಿದ ನಂತರ ಪಾತ್ರೆಯಲ್ಲಿ ಇರುವ ಆಹಾರಪದಾರ್ಥಗಳು ಖಾಲಿಯಾದ ಮೇಲೆ ಯಾವುದೇ ಕಾರಣ ಕ್ಕೂ ಖಾಲಿ ಪಾತ್ರೆಗಳನ್ನ ಗ್ಯಾಸ್ ಸ್ಟವ್ ಮೇಲೆ ಹಾಗೆಯೇ ಇಡುವುದಕ್ಕೆ ಹೋಗಬಾರದು ಹೀಗೆ ಮಾಡಿದರೆ ಲಕ್ಷ್ಮಿದೇವಿಯ ಅನುಗ್ರಹದ ಜೊತೆಗೆ ಅನ್ನಪೂರ್ಣ ದೇವಿಯ ಆಶೀರ್ವಾದ ಕಡಿಮೆಯಾಗುತ್ತಾ ಹೋಗುತ್ತದೆ.
ಈ ಸುದ್ದಿ ಓದಿ:- ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||
* ನೀವು ಅಡುಗೆ ಮಾಡುವ ಒಲೆ ಅಥವಾ ಸ್ಟವ್ ಅನ್ನು ಮೊದಲು ಗೌರವದಿಂದ ಭಕ್ತಿ ಇಂದ ವಿಶೇಷವಾಗಿ ಪೂಜೆ ಮಾಡಿ ಅಡುಗೆ ತಯಾರಿ ಸಬೇಕು ಅಡುಗೆ ಮಾಡಿದ ಆಹಾರ ಪದಾರ್ಥಗಳು ಖಾಲಿಯಾದ ಮೇಲೆ ಆ ಖಾಲಿ ಪಾತ್ರೆಗಳನ್ನು ಸ್ಟವ್ ಮೇಲೆ ಹಾಗೆಯೆ ಇಡಬಾರದು ಇದರಿಂದ ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತದೆ. ಆರ್ಥಿಕ ಸಮಸ್ಯೆಗಳು ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ ಮನೆಯಲ್ಲಿ ಯಾವಾಗಲು ಕಿರಿಕಿರಿಗಳು ಉಂಟಾಗುತ್ತದೆ ಮನಸ್ಸಿಗೆ ನೆಮದ್ದಿ ಇರುವುದಿಲ್ಲ.