ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಾತ್ರೆ ಇದ್ದೇ ಇರುತ್ತದೆ ಇತ್ತೀಚಿನ ದಿನದಲ್ಲಿ ಆರೋಗ್ಯದ ಸಮಸ್ಯೆಯಿಂದ ಪ್ರತಿಯೊಬ್ಬರು ಕೂಡ ಮಾತ್ರೆಗಳನ್ನು ಸೇವನೆ ಮಾಡುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಮಾತ್ರೆ ಗಳನ್ನು ನಾವು ಉಪಯೋಗಿಸದೆ ಹಾಗೆ ಇಟ್ಟಿರುತ್ತೇವೆ ಅದು ಸಮಯ ಮುಗಿದಿದೆ ಎನ್ನುವಂತಹ ಸಂದರ್ಭದಲಿ ನಾವು ಅದನ್ನು ಆಚೆ ಕಡೆ ಬಿಸಾಡುತ್ತೇವೆ.
ಆದರೆ ಇನ್ನು ಮುಂದೆ ಸಮಯ ಮುಗಿದಿರುವಂತಹ ಮಾತ್ರೆಗಳನ್ನು ಸಹ ಮತ್ತೆ ಪುನರ್ ಬಳಕೆ ಮಾಡಬಹುದು. ಹಾಗೂ ಅದರಿಂದ ಮತ್ತೆ ಪ್ರಯೋಜನಕ್ಕೆ ಬರುವಂತಹ ಹಲವಾರು ಕೆಲಸಗಳು ಇವೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಮಯ ಮುಗಿದಿರುವ ಮಾತ್ರೆಗಳನ್ನು ನಾವು ಯಾವ ಕೆಲವು ಪ್ರಮುಖವಾದಂತಹ ಕೆಲಸಗಳಿಗೆ ಉಪಯೋಗಿ ಸಬಹುದು ಹಾಗೂ ಅದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜ ನಗಳನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ತಿಳಿಯೋಣ.
ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!
ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕೆಲವೊಂದಷ್ಟು ವಸ್ತುಗಳನ್ನು ಇಟ್ಟ ಕಡೆಯೇ ಇಟ್ಟಿರುತ್ತೇವೆ. ಅಂತಹ ಒಂದು ಸಂದರ್ಭದಲ್ಲಿ ಆ ಸ್ಥಳ ಗಳಲ್ಲಿ ಜಿರಳೆಗಳು ಓಡಾಡುವುದು ಸಹಜ. ಅದರಲ್ಲೂ ಅಡುಗೆ ಮನೆಯ ಸಿಂಕ್ ಭಾಗದಲ್ಲಿ ಹಾಗೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಾಮಾ ನುಗಳ ಬಳಿಯಲ್ಲಿ ಜಿರಳೆಗಳು ಓಡಾಡುವುದು ಸರ್ವೇ ಸಾಮಾನ್ಯ.
ಇವುಗಳನ್ನು ನಾವು ಹೋಗಲಾಡಿಸುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ತಂದು ಉಪಯೋಗಿಸುತ್ತೇವೆ. ಆದರೆ ಈ ರೀತಿಯಾಗಿ ಉಪಯೋಗಿಸುವುದರ ಬದಲು ನಾವೇ ನಮ್ಮ ಮನೆಯಲ್ಲಿ ಸುಲಭವಾಗಿರುವಂತಹ ಯಾವುದೇ ರೀತಿಯ ತೊಂದರೆ ಉಂಟಾಗದೇ ಇರುವಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಈ ಜಿರಳೆಗಳನ್ನು ದೂರ ಮಾಡಬಹುದು.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಮಯ ಮುಗಿದಿರುವಂತಹ ಮಾತ್ರೆ ಹಾಗೂ ಸಿರಪ್ ಅನ್ನು ಉಪಯೋಗಿಸಿ ಯಾವ ವಿಧಾನವನ್ನು ಅನುಸರಿಸಿ ಜಿರಳೆಯನ್ನು ನಮ್ಮ ಮನೆಯಿಂದ ದೂರ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ ಹಾಗೂ ಇನ್ನೂ ಯಾವ ಯಾವ ಕೆಲಸಗಳಿಗೆ ಇದನ್ನು ಉಪಯೋಗಿಸ ಬಹುದು ಎನ್ನುವುದನ್ನು ತಿಳಿಯೋಣ.
ಈ ಸುದ್ದಿ ಓದಿ:- ಹಳೆ ಬ್ಲೌಸ್ ಎಸೆಯುವ ಮುನ್ನ ಇದನ್ನು ನೋಡಿ ಬಹಳ ಉಪಯೋಗಕ್ಕೆ ಬರುತ್ತೆ.!
* ಮೊದಲು ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಬೇಕು ಆನಂತರ ಕೆಲವೊಂದಷ್ಟು ಮಾತ್ರೆಗಳನ್ನು ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ಆ ನೀರಿಗೆ ಹಾಕಿ ಒಂದರಿಂದ ಎರಡು ಚಮಚ ಸಮಯ ಮುಗಿದಿರುವಂತಹ ಟಾನಿಕ್ ಅನ್ನು ಸಹ ಸಂಪೂರ್ಣವಾಗಿ ಮಿಶ್ರಣ ಮಾಡಿ ಅದನ್ನು ನಿಮ್ಮ ಅಡುಗೆ ಮನೆಯ ಸಿಂಕ್ ಗೆ ಹಾಕಬೇಕು.
ಹಾಕಿದ ಮೇಲೆ ನಾರ್ಮಲ್ ವಾಟರ್ ಅನ್ನು ಹಾಕಬಾರದು ಈ ರೀತಿ ರಾತ್ರಿ ಹಾಕಿ ಬಿಟ್ಟು ಬೆಳಗ್ಗೆ ನೀರು ಹಾಕಿ ತೊಳೆಯುವುದರಿಂದ ಜಿರಳೆಗಳು ದೂರವಾಗುತ್ತದೆ. ಹಾಗೂ ಇದೇ ವಿಧಾನವನ್ನು ನೀವು ವಾರಕ್ಕೆ ಒಮ್ಮೆ ತಿಂಗಳಿಗೆ ಒಮ್ಮೆ ಅನುಸರಿಸುವುದರಿಂದ ಅಡುಗೆ ಮನೆಯ ಶೀಂಕ್ ಗಳಲ್ಲಿ ಯಾವುದೇ ರೀತಿಯಾದಂತಹ ಜಿರಳೆಗಳು ಕೂಡ ಓಡಾಡುವುದಿಲ್ಲ.
ಈ ಸುದ್ದಿ ಓದಿ:- ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!
* ಇನ್ನು ಎರಡನೆಯದಾಗಿ ಕೇವಲ ಮಾತ್ರೆಗಳನ್ನು ಚೆನ್ನಾಗಿ ಕುಟ್ಟಿ ತಣ್ಣಗಿರುವ ನೀರಿಗೆ ಹಾಕಿ ಮಿಶ್ರಣ ಮಾಡಿ ಇದನ್ನು ನಿಮ್ಮ ಗಿಡದ ಬುಡ ಗಳಿಗೆ ಹಾಕುವುದರಿಂದ ಹಾಗೂ ಗಿಡದ ಎಲೆಗಳಿಗೆ ಹಾಕುವುದರಿಂದ ಗಿಡದಲ್ಲಿ ಬರುವಂತಹ ಹುಳಗಳು ದೂರವಾಗುತ್ತದೆ ಯಾವುದೇ ರೀತಿಯಾದಂತಹ ಗಿಡದ ಕಾಯಿಲೆಗಳು ಕೂಡ ಬರುವುದಿಲ್ಲ.
ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುವುದು ಅಷ್ಟೇ ಅಲ್ಲದೆ ಯಾವುದೇ ರೀತಿಯಾಗಿ ಹುಳಗಳು ಬಂದು ಗಿಡ ಹಾಳಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.