Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮ್ಮ ಜೀವನ ಸಂಗಾತಿ ಆಗುವವರ ಹೆಸರನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಇದನ್ನೊಮ್ಮೆ ನೋಡಿ.

Posted on July 20, 2022 By Kannada Trend News No Comments on ನಿಮ್ಮ ಜೀವನ ಸಂಗಾತಿ ಆಗುವವರ ಹೆಸರನ್ನು ತಿಳಿದುಕೊಳ್ಳಲು ಕುತೂಹಲವಿದ್ದರೆ ಇದನ್ನೊಮ್ಮೆ ನೋಡಿ.

ಜೀವನಸಂಗಾತಿ ಇವರು ನಮ್ಮ ಜೀವನದ ಬಹುದೊಡ್ಡ ಭಾಗವಾಗಿರುತ್ತಾರೆ ಯಾಕೆಂದರೆ ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಬದುಕನ್ನು ಹಂಚಿಕೊಂಡು ದೀರ್ಘಕಾಲದವರೆಗೆ ನಮ್ಮ ಜೊತೆ ಇರುವವರು. ಈಗಿನ ಕಾಲದಲ್ಲಿ ತಮಗೆ ಬೇಕಾದ ಜೀವನ ಸಂಗಾತಿಯನ್ನು ಆರಿಸುವ ಬುದ್ಧಿಶಕ್ತಿ ಹಾಗೂ ಅವಕಾಶಗಳು ಎಲ್ಲರಿಗೂ ಇದೆ ಆದರೆ ಸ್ವಲ್ಪ ಹಿಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ ಎಷ್ಟೋ ಮದುವೆಗಳಲ್ಲಿ ಗಂಡು ಹೆಣ್ಣು ಮದುವೆ ಮುಗಿಯುವವರೆಗೂ ಸಹ ಒಬ್ಬರ ಮುಖವನ್ನೊಬ್ಬರು ನೋಡುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಪ್ರೇಮವಿವಾಹ ಹೆಚ್ಚಾಗಿರುವುದರಿಂದ ಎಲ್ಲರೂ ತಮ್ಮ ಸ್ನೇಹಿತರಲ್ಲಿ ಅಥವಾ ಪರಿಚಯಸ್ಥರಲ್ಲಿ ಅಥವಾ ಕುಟುಂಬದವರಲ್ಲಿ ಅವರ ಹಾವಭಾವ ನೋಡಿ ಗುಣಸ್ವಭಾವಗಳನ್ನು ತೂಗಿ ಹುಡುಗಿ ಇಡಿಸಿದ್ದಾಳೆ ಎಂದೆನಿಸಿದರೆ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಹಾಗೆಯೇ ಈಗಲೂ ಅರೆಂಜ್ ಮ್ಯಾರೇಜ್ ಆಗುವವರು ಸಹ ಇದ್ದಾರೆ ಅವಳಿಗೆ ತಮ್ಮ ಜೀವನ ಸಂಗಾತಿಯಾಗಿ ಯಾರು ಬರಬಹುದು ಅವರು ಹೇಗಿರಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ. ಅವರಿಗೆ ಈ ಆಟ ಪ್ರಯೋಜನಕ್ಕೆ ಬರಬಹುದು ಈ ಆಟವನ್ನು ನೀವು ಆಡುವುದರಿಂದ ಇದರ ಕೊನೆಯಲ್ಲಿ ನಿಮ್ಮ ಜೀವನ ಸಂಗಾತಿಯಾಗಿ ಬರುವವರ ಹೆಸರಿನ ಮೊದಲ ಅಕ್ಷರ ನಿಮಗೆ ತಿಳಿಯುತ್ತದೆ.

ಅದಕ್ಕಾಗಿ ಒಂದು ಪೆನ್ನು ಹಾಗೂ ಪೇಪರನ್ನು ನಿಮ್ಮ ಬಳಿ ಇಟ್ಟುಕೊಂಡು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅದಕ್ಕೆ ಬರುವ ಅಂಕಗಳನ್ನು ಕೂಡಿ ಇಟ್ಟುಕೊಳ್ಳಿ. ಮೊದಲ ಪ್ರಶ್ನೆಯೇನೆಂದರೆ ನಿಮ್ಮ ಹೆಸರಿನ ಮೊದಲ ಅಕ್ಷರ ಏನು? ನಿಮ್ಮ ಹೆಸರಿನ ಮೊದಲ ಅಕ್ಷರವು HOQSY ಆಗಿದ್ದರೆ 4 ಅಂಕಗಳು ಎಂದು CERVW ಹಾಗಿದ್ದರೆ 3 ಅಂಕಗಳು ಎಂದು AJKNX ಆಗಿದ್ದರೆ ಒಂದು ಅಂಕಗಳು ಎಂದು BDF ಆಗಿದ್ದರೆ 5 ಅಂಕಗಳು ಎಂದು GIMPT ಆಗಿದ್ದರೆ ಎರಡು ಅಂಕಗಳು ಎಂದು ಬರೆದಿಟ್ಟುಕೊಳ್ಳಿ. ಎರಡನೇ ಪ್ರಶ್ನೆ ಏನೆಂದರೆ ನಿಮ್ಮ ಹೆಸರಿನಲ್ಲಿ ಎಷ್ಟು ಅಕ್ಷರಗಳಿವೆ ನಿಮ್ಮ ಹೆಸರಿನಲ್ಲಿ ಏನಾದರೂ ಮೂರು ಅಥವಾ ಅದಕ್ಕಿಂತ ಕಮ್ಮಿ ಅಕ್ಷರಗಳು ಇದ್ದರೆ ಒಂದು ಅಂಕಗಳು, ನಾಲ್ಕರಿಂದ ಐದು ಅಕ್ಷರಗಳು ಇದ್ದರೆ ಎರಡು ಅಂಕಗಳು.

ಆರರಿಂದ ಏಳು ಅಕ್ಷರಗಳು ಇದ್ದರೆ 3 ಅಂಕಗಳು, ಎಂಟರಿಂದ ಒಂಬತ್ತು ಅಕ್ಷರಗಳು ಇದ್ದರೆ 4 ಅಂಕಗಳು ಹಾಗೂ ಒಂಬತ್ತು ಕ್ಕಿಂತ ಹೆಚ್ಚು ಅಕ್ಷರಗಳು ಇದ್ದರೆ 5 ಅಂಕಗಳು ಇದನ್ನು ಸಹ ಬರೆದಿಟ್ಟುಕೊಳ್ಳಿ. ಇದಾದನಂತರ ಮುಂದಿನ ಪ್ರಶ್ನೆ ಏನೆಂದರೆ ರೋಮ್ಯಾಂಟಿಕ್ ಕಾಮಿಡಿ ಬಗ್ಗೆ ನಿಮಗೆ ಏನು ಅನಿಸುತ್ತದೆ ನಿಮ್ಮ ಉತ್ತರ ಮನರಂಜನೆ ನೀಡುತ್ತದೆ ಎನ್ನುವುದಾದರೆ 3 ಅಂಕಗಳು ಖುಷಿ ನೀಡುತ್ತದೆ ಎನ್ನುವ ಉತ್ತರವಾದರೆ 5 ಅಂಕಗಳು ಹಾಗೂ ಕೆಟ್ಟದು ಎನಿಸುತ್ತದೆ ಎಂದರೆ ಒಂದು ಅಂಕಗಳು ಬರುತ್ತದೆ ಇದನ್ನು ಸಹ ಬರೆದು ಕೂಡಿಟ್ಟುಕೊಳ್ಳಿ. ನಾಲ್ಕನೇ ಪ್ರಶ್ನೆಯೇನೆಂದರೆ ನಿಮ್ಮ ಹೆಸರು ಲೋಕಪ್ರಿಯ ವಾಗಿದೆಯೇ ನಿಮ್ಮ ಉತ್ತರ ಸಾಮಾನ್ಯ ಎಂದಿದ್ದರೆ 3 ಅಂಕಗಳು ಬಹಳ ಲೋಕಪ್ರಿಯ ಎಂದಿದ್ದರೆ ಒಂದು ಅಂಕಗಳು ಲೋಕಪ್ರಿಯ ಎಂದಿದ್ದರೇ 2 ಅಂಕಗಳು ಅಥವಾ ಬಹಳ ವಿಶೇಷವಾದ ಹೆಸರು ಎಂದಿದ್ದರೇ 4 ಅಂಕಗಳು ವಿಶೇಷವಾದ ಹೆಸರು ಎಂದಿದ್ದರೇ 5 ಅಂಕಗಳು ಇರುತ್ತದೆ.

ಇದರಲ್ಲಿ ನಿಮ್ಮ ಉತ್ತರ ಏನಾಗಿರುತ್ತದೆ ಅದರ ಮುಂದಿನ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಈ ರೀತಿ ಪ್ರತಿ ಪ್ರಶ್ನೆಯ ನಂತರ ಉತ್ತರವನ್ನು ಬರೆದಿಟ್ಟುಕೊಂಡು ಕೊನೆಯಲ್ಲಿ ಇವುಗಳನ್ನು ಕೂಡಿಸುವುದರಿಂದ ನಿಮಗೆ ಉತ್ತರ ಸಿಗುತ್ತದೆ. ಈ ವಿಷಯದ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿ ನೋಡಿ. ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.

 

Interesting Facts Tags:Life Partner
WhatsApp Group Join Now
Telegram Group Join Now

Post navigation

Previous Post: ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ಕಿಚ್ಚ ಸುದೀಪ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ ಸಲ್ಮಾನ್ ಖಾನ್ ಗೆ 350 ಕೋಟಿ ಹಾಗಾದ್ರೆ ಕಿಚ್ಚನಿಗೆ ಎಷ್ಟು ನೋಡಿ.!
Next Post: ಈ ಇಬ್ಬರು ಸ್ಟಾರ್ ನಟರು ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore