ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮದಿಂದ ನಿಮ್ಮ ಜೀವನ ಶೈಲಿಯಿಂದ ಅತಿಹೆಚ್ಚಿನ ದೇಹದ ತೂಕವನ್ನು ಹೊಂದಿರು ತ್ತಾರೆ ಹೌದು ಈ ಒಂದು ಸಮಸ್ಯೆ ಹಲವಾರು ರೀತಿಯ ಸಮಸ್ಯೆಗಳು ಬರುವುದಕ್ಕೆ ಮೂಲ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆರೋಗ್ಯದ ಕಡೆ ಹಾಗೂ ತಾವು ಸೇವನೆ ಮಾಡುವಂತಹ ಆಹಾರ ಪದ್ಧತಿಯ ಕಡೆ ಹೆಚ್ಚು ಗಮನವಹಿಸುವುದು ಬಹಳ ಮುಖ್ಯವಾಗಿರುತ್ತದೆ.
ಬಹಳ ಹಿಂದಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಸೇವಿಸುವಂತಹ ಆಹಾರ ಎಷ್ಟು ಪೌಷ್ಟಿಕಾಂಶದಿಂದ ಕೂಡಿತ್ತು ಎಂದರೆ ಅದನ್ನು ತಿಂದಂತಹ ಪ್ರತಿ ಯೊಬ್ಬರೂ ಕೂಡ ಹೆಚ್ಚು ಬಲಿಷ್ಠವಾಗುತ್ತಿದ್ದರು ಹೆಚ್ಚು ಆರೋಗ್ಯವನ್ನು ಪಡೆಯುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಸೇವನೆ ಮಾಡುತ್ತಿರು ವಂತಹ ಆಹಾರ ಪದ್ಧತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಹೇಳಬಹುದು.
ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!
ಎಲ್ಲಾ ಆಹಾರ ಪದಾರ್ಥದಲ್ಲಿಯೂ ಕೂಡ ಕೆಮಿಕಲ್ ಸೇರ್ಪಡೆಯಾಗಿರುವುದರಿಂದ ಅಂತಹ ಆಹಾರವನ್ನು ಸೇವನೆ ಮಾಡಿದರೆ ನಿಮಗೆ ಯಾವುದೇ ರೀತಿಯ ಪೋಷಕಾಂಶಗಳು ಸಿಗುತ್ತಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ ಎಲ್ಲರಿಗೂ ಕೂಡ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳು ಉಂಟಾಗುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮವನ್ನು ಯಾವ ರೀತಿಯಾಗಿ ಬದಲಾವಣೆ ಮಾಡಿಕೊಳ್ಳಬೇಕು.
ನಾವು ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಿದರೆ ಅದು ನಮಗೆ ಉತ್ತಮವಾದಂತಹ ಲಾಭದಾಯಕವಾಗಿ ಇರುತ್ತದೆ ಹಾಗೂ ಯಾವ ರೀತಿಯಾಗಿ ನಾವು ಯಾವ ಸಮಯದಲ್ಲಿ ಅಂತಹ ಆಹಾರವನ್ನು ಸೇವನೆ ಮಾಡಬೇಕು ಎನ್ನುವಂತಹ ಮಾಹಿತಿ ಯನ್ನು ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ಹೌದು ಹಾಗಾದರೆ ಈ ದಿನ ಯಾರು ಅತಿಹೆಚ್ಚಿನ ದೇಹದ ತೂಕವನ್ನು ಹೊಂದಿರುತ್ತಾರೋ ಹಾಗೂ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಈಗ ನಾವು ಹೇಳುವಂತಹ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಇದು ನಮಗೆ ಉತ್ತಮವಾದಂತಹ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಹಾರ್ಮೋನ್ ವ್ಯತ್ಯಾಸ ಇದ್ದರೂ ಕೂಡ ಅದನ್ನು ಸರಿಪಡಿಸುತ್ತದೆ.
ಹಾಗಾದರೆ ನಾವು ಪ್ರತಿನಿತ್ಯ ಯಾವ ರೀತಿಯಾದಂತಹ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಯಾವ ಸಮಯದಲ್ಲಿ ಯಾವ ಆಹಾರ ಪದಾರ್ಥ ಸೇವನೆ ಮಾಡಬೇಕು ಅದು ನಮಗೆ ಹೇಗೆ ಅನುಕೂಲ ಮಾಡುತ್ತದೆ ಎಂದು ನೋಡುವುದಾದರೆ.
ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!
* ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಆ ಒಂದು ನೀರನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಈ ರೀತಿ ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯಲ್ಲಿ ಯಾವುದೇ ರೀತಿಯ ಒಬೆಸಿಟಿ ಗ್ಯಾಸ್ಟಿಕ್ ಅಂಶ ಇದ್ದರೂ ಕೂಡ ಅವೆಲ್ಲವೂ ದೂರವಾಗುತ್ತದೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸಾರವಾಗಿ ನಡೆಯುತ್ತದೆ.
* ಜೊತೆಗೆ ಬೆಳಗ್ಗೆ ತಿಂಡಿಗೂ ಮುಂಚೆ ಅಗಸೆ ಬೀಜವನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಮಜ್ಜಿಗೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು. ಹಾಗೂ ದಿನಕ್ಕೆ ಎರಡು ಬಾರಿ ಹಸಿ ತರಕಾರಿ ಜ್ಯೂಸ್ ಸೇವನೆ ಮಾಡಬೇಕು ಹಾಗೂ ಎರಡು ಬಾರಿ ಶುಂಠಿ ಬೆಳ್ಳುಳ್ಳಿ ಮೆಂತ್ಯ ಕಾಳು ನೆನೆಸಿರುವುದನ್ನು ಸೇವನೆ ಮಾಡಬೇಕು.
* ನಂತರ ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಾಗಿ ಸಿರಿಧಾನ್ಯವನ್ನು ಸೇವನೆ ಮಾಡುವುದು ಹೆಚ್ಚಾಗಿ ಮುದ್ದೆ ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು. ಈ ರೀತಿಯಾಗಿ ನೀವು ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡರೆ ನಿಮ್ಮಲ್ಲಿ ಯಾವುದೇ ರೀತಿಯಾದಂತಹ ಒಬೆಸಿಟಿ ಕಾಣಿಸಿಕೊಳ್ಳುವುದಿಲ್ಲ. ಈ ವಿಧಾನ ಅನುಸರಿಸಿದರೆ ತಿಂಗಳಿಗೆ 5 ರಿಂದ 10 ಕೆಜಿ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.