ತಾಯಿ ಲಕ್ಷ್ಮಿ ದೇವಿ ಹಾಗೂ ತಾಯಿ ಸರಸ್ವತಿ ದೇವಿ ಒಂದು ರೀತಿ ಯಾವ ರೀತಿಯ ಸಮಯ ಇರುತ್ತದೆ ಎಂದರೆ ಆ ಸಮಯದಲ್ಲಿ ಅವರು ವಿರಾಜಮಾನಗೊಂಡಿರುತ್ತಾರೆ ಹಾಗಾಗಿ ಈ ಸಮಯದಲ್ಲಿ ಹೇಳಿದ ಎಲ್ಲಾ ರೀತಿಯ ಶಬ್ದಗಳು ಕೂಡ ಈಡೇರುತ್ತದೆ.
ಯಾವಾಗ ನಿಮ್ಮ ಬಾಯಿಯಲ್ಲಿ ಐರ್ ಸರಸ್ವತಿ ದೇವಿ ಪ್ರವೇಶ ಮಾಡುತ್ತಾರೋ ಆ ಸಮಯದಲ್ಲಿ ನೀವು ಏನೇ ಮಾತನಾಡಿದರು ಅವು ನಿಜವಾಗಲೂ ಶುರುವಾಗುತ್ತದೆ. ಹಾಗಾದರೆ ಯಾವ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಹಾಗು ತಾಯಿ ಸರಸ್ವತಿ ದೇವಿ ವಿರಾಜಮಾನಗೊಂಡಿರುತ್ತಾರೆ ಎನ್ನುವು ದನ್ನು ಈದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ನಿಮಗೆಲ್ಲರಿಗೂ ಸಹ ಬ್ರಹ್ಮ ಮುಹೂರ್ತದ ಸಮಯದ ಬಗ್ಗೆ ಗೊತ್ತಿರ ಬಹುದೇ. ಇದನ್ನು ನಾವು ಪವಿತ್ರವಾದ ಸಮಯ ಎಂದು ಹೇಳುತ್ತೇವೆ. ಹಾಗೂ ಏಕಾಗ್ರತೆಯ ಸಮಯ ಎಂದು ಸಹ ಹೇಳುತ್ತೇವೆ. ಎಲ್ಲದಕ್ಕಿಂತ ಮೊದಲು ಬ್ರಹ್ಮ ಮುಹೂರ್ತದ ಸಮಯದಲ್ಲಿ ಏನೆಲ್ಲ ವಿಶೇಷತೆ ಇರುತ್ತದೆ ಎನ್ನುವುದನ್ನು ಮೊದಲು ತಿಳಿಯೋಣ.
ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!
ರಾತ್ರಿಯ ಕೊನೆಯ ಸಮಯದ ನಂತರ ಸೂರ್ಯ ಉದಯಿಸುವ ಮುನ್ನ ಇರುವಂತಹ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನುತ್ತೇವೆ ಅಂದರೆ ಮುಂಜಾನೆ 4 ಗಂಟೆ ಯಿಂದ ಹಿಡಿದು 5:30 ಗಂಟೆ ಒಳಗೆ ಇರುವಂತಹ ಸಮಯ ಆಗಿರುತ್ತದೆ ಇದನ್ನು ಬ್ರಹ್ಮ ಮುಹೂರ್ತದ ಸಮಯ ಎಂದು ಕರೆಯುತ್ತೇವೆ.
ನಮ್ಮ ಋಷಿಮುನಿಗಳು ಈ ಸಮಯ ಕ್ಕೆ ಇರುವಂತಹ ವಿಶೇಷತೆಯ ಬಗ್ಗೆಯೂ ಸಹ ತಿಳಿಸಿಕೊಟ್ಟಿದ್ದಾರೆ. ಅವರ ಅನುಸಾರವಾಗಿ ಈ ಸಮಯದಲ್ಲಿ ನಾವು ನಿದ್ರೆಯನ್ನು ತ್ಯಾಗ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದಲ್ಲ ಒಂದು ರೀತಿಯ ವಿಷಯದ ಕೊರತೆ ಇದ್ದೇ ಇರುತ್ತದೆ.
ಅಂಥವರಿಗೆ ಈಗ ನಾವು ಹೇಳುವಂತಹ ಮಾಹಿತಿಯಿಂದ ಒಂದು ರೀತಿಯ ಪರಿಹಾರ ಸಿಕ್ಕೆ ಸಿಗುತ್ತದೆ ಎಂದೇ ಹೇಳಬಹುದು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮನೆಯಲ್ಲಿರುವ ಹಿರಿಯರು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕೆಂದು ಹೇಳುತ್ತಾರೆ. ಎಲ್ಲರೂ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಧ್ಯಾನ ಯೋಗಗಳನ್ನು ಮಾಡುತ್ತಾರೆ.
ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!
ಬ್ರಹ್ಮ ಮುಹೂರ್ತವನ್ನು ಒಂದು ಜಾಗೃತ ಅವಸ್ಥೆ ಎಂದು ಸಹ ಹೇಳುತ್ತಾರೆ ಈ ಸಮಯದಲ್ಲಿ ಎಲ್ಲ ದಿವ್ಯ ಶಕ್ತಿಗಳು ಜಾಗೃತ ಅವಸ್ಥೆಯಲ್ಲಿ ಇರುತ್ತವೆ. ಹಾಗಾಗಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ಮಾಡುವಂತ ಒಂದು ಅದ್ಭುತವಾದಂತಹ ಉಪಯೋಗವನ್ನು ಈ ಕೆಳಗೆ ತಿಳಿಸಿಕೊಡುತ್ತೇನೆ ಅದೇನೆಂದು ನೋಡುವುದಾದರೆ.
ನೀವು ಮಲಗಿರುವಂತಹ ಸ್ಥಳದಲ್ಲಿಯೇ ಕುಳಿತು ಈ ಕೆಲಸವನ್ನು ಮಾಡಬಹುದು. ನೀವು ಹಲವಾರು ಸಾಧುಸಂತರ ಬಳಿ ಹೋದರು ಅವರ ಸೇವೆಯನ್ನು ಮಾಡಿದರು ಇಂತಹ ಮಾಹಿತಿಗಳನ್ನು ಯಾರು ಸಹ ನಿಮಗೆ ಹೇಳುವುದಿಲ್ಲ ಹೌದು ಬ್ರಹ್ಮ ಮುಹೂರ್ತದಲ್ಲಿ ಎದ್ದಂತಹ ವ್ಯಕ್ತಿಗೆ ಸೌಂದರ್ಯದ ಪ್ರಾಪ್ತಿಯಾಗುತ್ತದೆ.
ಒಳ್ಳೆಯ ಬುದ್ದಿ, ಆರೋಗ್ಯ, ಲಕ್ಷ್ಮೀದೇವಿಯ ಆಶೀರ್ವಾದವು ಸಹ ಪ್ರಾಪ್ತಿಯಾಗುತ್ತದೆ. ಅಂತಹ ಶಕ್ತಿ ಬ್ರಹ್ಮ ಮುಹೂರ್ತಕ್ಕೆ ಇದೆ. ಹೌದು ಈ ಸಮಯದಲ್ಲಿ ಎದ್ದು ನೀವು ಯಾವುದೇ ಕೆಲಸ ಆಗಬೇಕು ಎಂದುಕೊಂಡರು ನೀವು ಎಷ್ಟು ಬೇಗ ಎದ್ದು ಕೆಲವೊಂದಷ್ಟು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಿರೊ ಅದರಿಂದ ನೀವು ಮುಂದಿನ ದಿನದಲ್ಲಿ ಉತ್ತಮವಾದಂತಹ ಲಾಭವನ್ನು ಯಶಸ್ಸನ್ನು ಪಡೆಯುತ್ತೀರಿ.
500 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಲದೀಪಕ ರಾಜಯೋಗ, ಕುಂಭ ರಾಶಿಯವರಿಗೆ ಲಭಿಸಲಿದೆ ಅಪಾರ ಸಿರಿ ಸಂಪತ್ತು.!
ಅಂತಹ ಒಂದು ಶಕ್ತಿ ಈ ಬ್ರಹ್ಮ ಮುಹೂರ್ತಕ್ಕೆ ಇದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಎದ್ದೇಳುವಂತಹ ಅಭ್ಯಾಸವನ್ನು ಮಾಡಿಕೊಳ್ಳುವುದು ಕೂಡ ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.