ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮ ಮೊನ್ನೆಯಷ್ಟೇ ಮುಕ್ತಾಯವಾಗಿದೆ ಕಳೆದ ಮೂರು ತಿಂಗಳಿಂದ ಈ ಒಂದು ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ಒಂದು ಕಾರ್ಯಕ್ರಮ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ಈ ಒಂದು ಗೆಚ್ಚು ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಂತಹ ಇಬ್ಬರು ವ್ಯಕ್ತಿ ಅಂದರೆ ಅದು ವಂಶಿಕ ಮತ್ತು ನಿವೇದಿತ ಗೌಡ ಅಂತ ಹೇಳಿದರು ಕೂಡ ತಪ್ಪಾಗಲಾರದು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಈಗ ಚಿರಪರಿಚಿತ ಏಕೆಂದರೆ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಅಭಿನಯ ಮಾಡುವುದರ ಮೂಲಕ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದಲ್ಲಿ ವಿಜೇತರು ಕೂಡ ಆಗಿದ್ದರು ಮಾಸ್ಟರ್ ಆನಂದ್ ಮಾದರಿಯಲ್ಲೇ ಮಗಳು ಕೂಡ ಅತ್ಯದ್ಭುತ ಪ್ರತಿಭೆಯನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ವಂಶಿಕ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಅದ್ಭುತವಾಗಿ ನಟನೆ ಮಾಡಿ ಅದರಲ್ಲಿ ಸಹಿ ಎನಿಸಿಕೊಳ್ಳುತ್ತಾರೆ.
ಸದ್ಯಕ್ಕೆ ವಂಶಿಕ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಅಷ್ಟರಮಟ್ಟಿಗೆ ಇವರು ಮೋಡಿಯನ್ನು ಮಾಡಿದ್ದಾರೆ ಯಾವುದೇ ಡೈಲಾಗ್ ಕೊಡಲಿ ಅಥವಾ ಯಾವುದೇ ಸ್ಕ್ರಿಪ್ಟ್ ನೀಡಲಿ ನಿರಳ್ಗರ ವಾಗಿ ಮಾತನಾಡಿ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಂತಹ ಎಲ್ಲರನ್ನೂ ಕೂಡ ರಂಜಿಸುವಂತಹ ಅತ್ಯದ್ಭುತ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕಾರ್ಯಕ್ರಮ ಫಿನಾಲೆ ಹಂತಕ್ಕೆ ಬಂದಿದ್ದು ಈ ಫಿನಾಲೆ ಅಂತದಲ್ಲಿ ವಂಶಿಕ ಮತ್ತು ನಿವೇದಿತ ಗೌಡ ಅವರು ಕೂಡ ಪಾಲ್ಗೊಂಡಿದ್ದಾರೆ.
ವಿಶೇಷ ಏನೆಂದರೆ ಈ ಬಾರಿಯ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಶಿವು ಹಾಗೂ ವಂಶಿಕ ಇದ್ದಂತಹ ತಂಡ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ನಿವೇದಿತ ಗೌಡ ಇದ್ದಂತಹ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಾಕಷ್ಟು ಹೆಸರುವಾಸಿ ಆಗಿದ್ದಂತಹ ಈ ಕಾರ್ಯಕ್ರಮದಲ್ಲಿ ವಂಶಿಕ ಪಡೆದಂತಹ ಮೊತ್ತ ಎಷ್ಟು ಅಂದರೆ ಬರೋಬ್ಬರಿ 5 ಲಕ್ಷ ಹಾಗೂ ಟ್ರೋಫಿ. ಇನ್ನು ನಿವೇದಿತ ಗೌಡ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಮೂರು ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.
ಸದ್ಯಕ್ಕೆ ವಂಶಿಕ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ವಿಜೇತರಾಗಿ ಅದರಿಂದ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ವಂಶಿಕ ಪ್ರತಿಭೆ ನೋಡಿದರೆ ಮಾಸ್ಟರ್ ಆನಂದ್ ಅವರನ್ನು ಕೂಡ ಮೀರಿಸುವಂತಿದೆ ಎಂದು ಕೆಲವು ನೆಟ್ಟಗರು ಹೇಳುತ್ತಿದ್ದಾರೆ. ಸದ್ಯಕ್ಕೆ ವಂಶಿಕ ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿತರೆ ಎಲ್ಲವೂ ಕೂಡ ನಟನೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ ಹೌದು ವಸಿಷ್ಠ ಸಿಮಾ ಅಭಿನಯಿಸುತ್ತಿರುವಂತಹ ಲವ್ಲಿ ಎಂಬ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಇದೀಗ ವಂಶಿಕ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದ ಪೋಸ್ಟರ್ ಕೂಡ ಗೌರಿ ಗಣೇಶದ ಹಬ್ಬದ ದಿನದಂದು ರಿವಿಲ್ ಮಾಡಲಾಯಿತು ಎರಡರಲ್ಲೂ ಕೂಡ ವಂಶಿಕ ಅವರದ್ದೇ ಇನ್ನು ಮುಂದೆ ಕಾರು-ಬಾರು ವಯಸ್ಸು ನಾಲ್ಕು ಆದರೂ ಕೂಡ ಇವರ ಸಾಧನೆಗೆ ಮಾತ್ರ ದೊಡ್ಡದು. ಇದಕ್ಕೆ ಗಾದೆ ಮಾತು ಹೊಂದಿರುವುದು ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಅಂತ ಈ ಮಾತನ್ನು ವಂಶಿಕ ಅವರನ್ನು ನೋಡಿಯೇ ಹೇಳಿದ್ದಾರೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.