ಹೇಳಿ ಕೇಳಿ ಇದು ಕಲಿಗಾಲ ಭಗವಂತನ ನಾಮ ಸ್ಮರಣೆ ಪೂಜೆ ಪುನಸ್ಕಾರ ದಾನ ಧರ್ಮ ಸತ್ಕಾರ್ಯಗಳಲ್ಲಿ ತೊಡಗಿರುವಂತಹ ಜನರಿಗೆ ಭಗವಂತನ ಶ್ರೀ ರಕ್ಷೆ ಖಂಡಿತವಾಗಿ ಸಿಗುತ್ತದೆ. ಕೆಟ್ಟ ಕೆಲಸಗಳಲ್ಲಿ ತೊಡಗಿದರೆ ಅನ್ಯಾಯ ಅತ್ಯಾಚಾರವೆಸಗಿದರೆ ಕಂಡವರ ಆಸ್ತಿ ಲಪಟಾಯಿಸಿದರೆ ಕಳ್ಳತನ ಮಾಡಿದರೆ.
ಸುಳ್ಳು ಹೇಳಿದರೆ ಮೋಸ ಮಾಡಿದರೆ ಹೀಗೆ ಕೆಟ್ಟ ಕೆಲಸಗಳಲ್ಲಿ ಭಾಗಿಯಾಗಿದ್ದರೆ ಮನುಷ್ಯ ಜನ್ಮ ಇದ್ದಾಗ ಭೂಮಿಯ ಮೇಲೆ ಘೋರ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ ಸತ್ತ ಮೇಲೆ ನರಕದಲ್ಲಿ ಘೋರ ಶಿಕ್ಷೆ ಕಡ್ಡಾಯ ಎಂದು ಹೇಳುತ್ತದೆ ಶಾಸ್ತ್ರಗಳು. ದಾನ ಧರ್ಮ ಕೆಲಸಗಳಿಗೆ ಕಲಿಗಾಲದಲ್ಲಿ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ
ಹಾಗಾಗಿ ಸ್ತ್ರೀಯರು ಈ ಮೂರು ವಸ್ತುಗಳನ್ನು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದಾನ ಮಾಡಿದರೆ ಅವರ ಜೀವನದಲ್ಲಿ ಎಂದಿಗೂ ಕಷ್ಟಗಳು ಬರುವುದಿಲ್ಲ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಹಾಗಾದರೆ ದಾನ ಮಾಡಬೇಕಾಗಿರುವಂತಹ ಆ ಮೂರು ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
A ಅಕ್ಷರದ ಹೆಸರಿನವರೇ ಇಂತಹವರ ಸಹವಾಸ ಮಾಡಬೇಡಿ.!
ಜೀವನ ಸಾಗಿಸುವುದಕ್ಕೆ ದುಡ್ಡು ಬೇಕೆ ಬೇಕು. ಅದಕ್ಕಾಗಿ ನಾವು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಆದರೆ ನಾವು ದುಡಿದಂತಹ ದುಡ್ಡಿನಲ್ಲಿ ಒಂದು ಪರ್ಸೆಂಟ್ ದುಡ್ಡನ್ನು ಕಷ್ಟದಲ್ಲಿರುವವರಿಗೆ ಕೊಟ್ಟರೆ ತಾಯಿ ಲಕ್ಷ್ಮಿ ದೇವಿ ನಮ್ಮ ಮೇಲೆ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗಿದೆ.
ನಮ್ಮ ನಮ್ಮ ದುಡಿಮೆ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ದಾನ ಧರ್ಮ ಮಾಡಲೇಬೇಕು. ಆಗ ಮಾತ್ರ ನಮ್ಮ ಜೀವನದಲ್ಲಿ ಏಳಿಗೆ ಇರುತ್ತದೆ. ಮಾಡಿದ್ದುಣ್ಣೋ ಮಾರಾಯ ಎನ್ನುವ ಹಾಗೆ ನಾವು ಏನು ಕೆಲಸ ಮಾಡುತ್ತೇವೋ ಅದರ ಪ್ರತಿಫಲ ನಮಗೆ ಸಿಕ್ಕೇ ಸಿಗುತ್ತದೆ ಇದನ್ನು ಗರುಡ ಪುರಾಣದಲ್ಲಿಯೂ ಸಹ ಹೇಳಲಾಗಿದೆ.
ನಮ್ಮ ನಮ್ಮ ಕರ್ಮದ ಆಧಾರದ ಮೇಲೆ ಸ್ವರ್ಗ ನರಕವನ್ನು ಪಡೆಯುತ್ತೇವೆ. ಒಳ್ಳೆಯ ಕೆಲಸ ಮಾಡುವವರು ತಮ್ಮ ಬದುಕಲ್ಲಿ ಸುಖವನ್ನೇ ಅನುಭವಿಸುತ್ತಾರೆ ಕೆಟ್ಟ ಕೆಲಸ ಮಾಡುವವರಿಗೆ ನರಕದ ದಾರಿ ತಪ್ಪಿದ್ದಲ್ಲ. ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಇದ್ದಾಗ ಮತ್ತು ಸಿರಿ ಸಂಪತ್ತು ಇದ್ದಾಗ ದಾನ ಧರ್ಮ ಮಾಡದೆ ಹೋದರೆ ಕಷ್ಟಗಳು ಶೀಘ್ರವಾಗಿ ಬೆನ್ನಟ್ಟುತ್ತದೆ ಎಂದು ಹೇಳುತ್ತದೆ ಗರುಡ ಪುರಾಣ.
ಕಿಡ್ನಿ ಸ್ಟೋನ್ ಕರಗಿಸಿಕೊಳ್ಳಬೇಕಾ ? ಹಾಗಾದರೆ ಇದನ್ನು ಬೆಳಗ್ಗೆ ರಾತ್ರಿ ತಿನ್ನಿ.!
ದಾನ ಮಾಡುವುದರಿಂದ ಮಾತ್ರ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಅಂತ ಗರುಡ ಪುರಾಣದಲ್ಲಿ ಹೇಳಿದ್ದು ಕಲಿಗಾಲದಲ್ಲಿ ದಾನದ ಮಹತ್ವವನ್ನು ಒತ್ತಿ ಹೇಳಲಾಗಿದೆ. ಅದರಲ್ಲೂ ಮಹಿಳೆಯರು ಈ ಮೂರು ವಸ್ತುಗಳನ್ನು ದಾನ ಮಾಡುವುದರಿಂದ ಅವರ ಜೀವನವೇ ಬದಲಾಗುತ್ತಂತೆ ಹಾಗೂ ಅವಳು ತನ್ನ ಜೀವನದ ಉದ್ದಕ್ಕೂ ಅದೃಷ್ಟಶಾಲಿಯಾಗಿ ಇರುತ್ತಾಳೆ ಅಂತ ಹೇಳಲಾಗುತ್ತದೆ.
ಅಂತಹ ಮಹಿಳೆಯ ಪತಿ ಅಕಾಲಿಕವಾಗಿ ಮ.ರಣ ಹೊಂದುವುದಿಲ್ಲ ಅವಳು ಯಾವಾಗಲೂ ಸುಮಂಗಲಿಯಾಗಿ ಇರುತ್ತಾಳೆ ಅಂತ ಹೇಳಲಾಗಿದೆ. ಹಾಗಾದರೆ ಆ ಮೂರು ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ. ಜೀವನದಲ್ಲಿ ಎಷ್ಟೇ ಕಷ್ಟಪಟ್ಟರು ಏಳಿಗೆಯಾಗುತ್ತಿಲ್ಲ ಎಂದರೆ ಅಥವಾ ಹಗಲು ರಾತ್ರಿ ಕೆಲಸ ಮಾಡಿದರು ಹಣ ಕೈಯಲ್ಲಿ ಉಳಿಯುತ್ತಿಲ್ಲ ಎಂದರೆ.
ಜೀವನದಲ್ಲಿ ಕತ್ತಲೆ ತುಂಬಿಕೊಂಡಿದೆ ಬೆಳಕೆ ಕಾಣಿಸುತ್ತಿಲ್ಲ ಎಂದರೆ ಸುಮಾರು ಜನ ತಮ್ಮ ಅದೃಷ್ಟವನ್ನು ಧೂಷಣೆ ಮಾಡುತ್ತಾರೆ. ನಮ್ಮ ಹಣೆ ಬರಹವೇ ಚೆನ್ನಾಗಿಲ್ಲ ಎಂದು ಸಹ ಹೇಳುತ್ತಾರೆ. ಹಾಗೂ ಕೆಲವೊಮ್ಮೆ ತಮ್ಮ ಪ್ರಯತ್ನಗಳನ್ನು ಸಹ ನಿಲ್ಲಿಸಿ ಬಿಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.