ಕೆಲವೊಂದಷ್ಟು ಜನರಿಗೆ ಚಳಿಗಾಲದ ಸಮಯದಲ್ಲಿ ಶೀತ ಕೆಮ್ಮು ಕಫ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ ಆದರೆ ಹೆಚ್ಚಿನ ಜನ ಈ ಸಮಸ್ಯೆ ಬಂದ ಕೂಡಲೇ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ರೀತಿ ತೆಗೆದುಕೊಳ್ಳುವುದರ ಬದಲು ಮನೆಯಲ್ಲಿಯೇ ಕೆಲವೊಂದಷ್ಟು ಆಯುರ್ವೇದ ಔಷಧಿಗಳನ್ನು ತಯಾರಿಸಿಕೊಂಡು ಸೇವನೆ ಮಾಡುವುದರಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ.
ಹಾಗೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಮುಂದಿನ ದಿನದಲ್ಲಿ ಇಂತಹ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಇದು ನಮ್ಮನ್ನು ಕಾಪಾಡುತ್ತದೆ ಹಾಗಾಗಿ ಇಂತಹ ಆಯುರ್ವೇದ ಮನೆಮದ್ದು ಗಳನ್ನು ಮಾಡಿ ಉಪಯೋಗಿಸುವುದು ತುಂಬಾ ಒಳ್ಳೆಯದು.
ತಕ್ಷಣ ಹಣದ ಅವಶ್ಯಕತೆ ಇದ್ದರೆ ಉಪ್ಪಿನಿಂದ ಈ ಕೆಲಸ ಮಾಡಿ.!
ಹಾಗಾದರೆ ಈ ದಿನ ಶೀತ ಕೆಮ್ಮು ನೆಗಡಿ ಕಫ ಈ ರೀತಿಯಾದಂತಹ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಹಾಗೂ ಈ ಸಮಸ್ಯೆಯನ್ನು ದೂರ ಮಾಡುವುದಕ್ಕೆ ನಾವು ಯಾವ ಕೆಲವು ಮನೆಮದ್ದುಗಳನ್ನು ಮಾಡಿ ಉಪಯೋಗಿಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿ ಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
ಈ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದರೆ ನಮ್ಮ ವಾತಾವರಣದಲ್ಲಾಗುವಂತಹ ಬದಲಾವಣೆ ಹೌದು ನಮ್ಮ ವಾತಾವರಣದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಅಂತಹ ಸಮಯದಲ್ಲಿ ನಾವು ಯಾವ ರೀತಿಯಾದ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬ್ರಹ್ಮ ಮುಹೂರ್ತದಲ್ಲಿ ಎದ್ದು ಬೆಡ್ ನಲ್ಲಿ ಕುಳಿತೆ ಮೂರು ಬಾರಿ ಈ ರೀತಿ ಹೇಳಿರಿ ಅದೇ ಸಮಯ ಆಸೆ ಈಡೇರುತ್ತದೆ..!
ಕೆಲವೊಂದಷ್ಟು ಜನರಿಗೆ ಎದೆಯಲ್ಲಿ ಯಾವುದಾದರೂ ಒಂದು ಕಾರಣದಿಂದ ಕಫ ಕಟ್ಟಿಕೊಂಡಿರುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಶೀತದ ಪದಾರ್ಥಗಳನ್ನು ಉಪಯೋಗಿಸಿರುವುದರಿಂದ ಕಫ ಉಂಟಾಗಿರುತ್ತದೆ. ಇಂತಹ ಸಮಯದಲ್ಲಿ ಅದನ್ನು ದೂರ ಮಾಡಿಕೊಳ್ಳು ವುದಕ್ಕೆ ಈ ದಿನ ನಾವು ಹೇಳುವ ಈ ಮನೆಮದ್ದನ್ನು ಮಾಡಿ ಉಪ ಯೋಗಿಸುವುದು ಒಳ್ಳೆಯದು.
ಆ ಮನೆಮದ್ದು ಯಾವುದು ಎಂದು ನೋಡುವುದಾದರೆ. ಆಡುಮುಟ್ಟದ ಸೊಪ್ಪು ಹೌದು ಈ ಸೊಪ್ಪನ್ನು ಅರೆದು ಅರ್ಧ ಚಮಚ ಈ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕಫದ ಸಮಸ್ಯೆ ಸಂಪೂರ್ಣವಾಗಿ ದೂರ ವಾಗುತ್ತದೆ. ದೀರ್ಘಕಾಲದಿಂದ ಇರುವಂತಹ ಕಫದ ಸಮಸ್ಯೆಯನ್ನು ದೂರಮಾಡಿಕೊಳ್ಳಬೇಕು ಎಂದರೆ ಈ ವಿಧಾನ ಆನುಸರಿಸುವುದು ತುಂಬಾ ಒಳ್ಳೆಯದು.
ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!
ಮಕ್ಕಳಲ್ಲಿ ಕಫದ ಸಮಸ್ಯೆ ಪದೇ ಪದೇ ಕಾಣಿಸಿ ಕೊಳ್ಳುತ್ತಿರುತ್ತದೆ. ಅಂತಹ ಸಮಯದಲ್ಲಿ ಈ ವಿಧಾನ ಅನುಸರಿಸು ವುದು ತುಂಬಾ ಒಳ್ಳೆಯದು ಹಾಗೂ ಹೆಚ್ಚಿನ ಮಕ್ಕಳಲ್ಲಿ ಇದೇ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿ ದ್ದರೆ ಅಂತವರು 20 ರಿಂದ 30 ಆಡು ಮುಟ್ಟದ ಸೊಪ್ಪಿನ ಎಲೆಯ ಜೊತೆಗೆ ತುಂಬೇ ಸೊಪ್ಪಿನ ಎಲೆ 4 ರಿಂದ 5, ಕಾಳುಮೆಣಸು 2, ಎರಡು ವೀಳ್ಯದೆಲೆ ಇಷ್ಟನ್ನು ಚೆನ್ನಾಗಿ ಕುಟ್ಟಿ ಇದರ ರಸವನ್ನು ತೆಗೆದು.
ಇದಕ್ಕೆ ಎರಡು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ 5 ರಿಂದ 6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊಡುವುದು ಒಳ್ಳೆಯದು ಈ ವಿಧಾನವನ್ನು ನೀವು ಅನುಸರಿಸಿದರೆ ಎಂಥದ್ದೇ ಕಫದ ಸಮಸ್ಯೆ ಇದ್ದರೂ ಅದು ಸಂಪೂರ್ಣ ವಾಗಿ ನಿವಾರಣೆಯಾಗುತ್ತದೆ. ಇನ್ನು ಚಿಕ್ಕ ಮಕ್ಕಳಿದ್ದರೆ ಅವರಿಗೆ ಇದರ ಒಂದು ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.