ಗಂಡ ಅಂತ ನನ್ನ ಲೈಫ್ ಅಲ್ಲಿ ಬಂದವನು ಕೊನೆಗೆ ಮಾಡಿದ್ದೇನು ಅಂದ್ರೆ.!

 

ಪ್ರತಿಯೊಬ್ಬ ಹೆಣ್ಣು ಮಕ್ಕಳ ಕಥೆ ಒಂದಲ್ಲ ಒಂದು ವಿಭಿನ್ನವಾಗಿ ಇರುತ್ತದೆ ಅಂದರೆ ಒಬ್ಬರದು ಒಂದು ಕಥೆಯಾದರೆ ಮತ್ತೊಬ್ಬರದು ಬೇರೆ ಕಥೆ ಒಬ್ಬರದ್ದು ಸಂತೋಷದ ಜೀವನವಾಗಿದ್ದರೆ, ಮತ್ತೊಬ್ಬರದು ದುಃಖಕರ ವಾದoತಹ ಜೀವನವಾಗಿರುತ್ತದೆ. ಹೀಗೆ ಒಬ್ಬೊಬ್ಬರ ಜೀವನ ಒಂದೊಂದು ರೀತಿಯಾಗಿ ಇರುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ಹೆಣ್ಣು ಮಗಳ ಕಥೆ ಪ್ರತಿಯೊಬ್ಬರಿಗೂ ಕೂಡ ಕಣ್ಣಂಚಲ್ಲಿ ನೀರನ್ನು ತರಿಸುತ್ತದೆ.

ಹೌದು ಇವರು ಕಿರುತೆರೆಯಲ್ಲಿ ಒಬ್ಬ ಕಲಾವಿದೆಯಾಗಿದ್ದು ಇವರು ಹಲವಾರು ಧಾರವಾಹಿಗಳನ್ನು ಮಾಡುವುದರ ಮೂಲಕ ಎಲ್ಲರಿಗೂ ಚಿರಪರಿಚಿತ ಎಂದೇ ಹೇಳಬಹುದು. ಹೌದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಂತಹ ವಾಣಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ಸಿತಾರಾ. ಹೌದು ಸಿತಾರ ಅವರು ಬಹಳ ಹಿಂದಿನ ದಿನಗಳಿಂದಲೂ ಕೂಡ ಹಲವಾರು ಧಾರವಾಹಿಗಳಲ್ಲಿ ಅಭಿನಯವನ್ನು ಮಾಡುತ್ತಿದ್ದು.

ಅದರಲ್ಲೂ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಇವರ ನಟನೆಯನ್ನು ಮೆಚ್ಚದವರೇ ಇಲ್ಲ ಹೌದು ಅಷ್ಟರಮಟ್ಟಿಗೆ ಅವರು ಆ ಒಂದು ಧಾರಾವಾಹಿಯಲ್ಲಿ ತಮಗೆ ಕೊಟ್ಟಂತಹ ಪಾತ್ರವನ್ನು ಅಷ್ಟು ಅದ್ಭುತವಾಗಿ ನಿಭಾಯಿಸಿಕೊಂಡು ಬಂದಿದ್ದರು. ಅದೇ ರೀತಿಯಾಗಿ ಈಗ ಜೀ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿರುವಂತಹ ಪಾರು ಧಾರವಾಹಿಯಲ್ಲಿ ಇವರು ಬಹಳ ಮುಖ್ಯವಾದಂತಹ ಪಾತ್ರವನ್ನು ಸಹ ಅಭಿನಯಿಸುತ್ತಿದ್ದು.

ಈ ಒಂದು ಪಾತ್ರವೂ ಕೂಡ ಇವರಿಗೆ ಅತಿ ಹೆಚ್ಚಿನ ಹೆಸರನ್ನು ತಂದು ಕೊಟ್ಟಿದೆ ಎಂದೇ ಹೇಳಬಹುದು. ಇವರು ಎಲ್ಲೇ ಹೋದರು ಇವರನ್ನು ಅಗ್ನಿಸಾಕ್ಷಿಯ ವಾಣಿ ಹಾಗೂ ಪಾರು ಧಾರಾವಾಹಿಯ ದಾಮಿನಿ ಎಂದೇ ಹೆಸರಿಟ್ಟು ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಇವರ ನಟನೆ ಬೆಳೆದಿದೆ. ಆದರೆ ಇವರು ಧಾರಾವಾಹಿ ಯಲ್ಲಿ ನಟನೆ ಮಾಡುತ್ತಿರುವಂತಹ ಜೀವನ ಇವರದ್ದಾಗಿಲ್ಲ. ಹೌದು ಇವರು ಬಹಳ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದಿದ್ದು.

ಇವರಿಗೆ ಅವರ ತಂದೆ ತಾಯಿ ಯಾರು ಎಂದು ಸಹ ತಿಳಿದಿಲ್ಲ ಇವರು ಅನಾಥಾ ಶ್ರಮದಲ್ಲಿ ಬೆಳೆದು ನಂತರ ತಮಗೆ ಬುದ್ಧಿ ಬಂದಂತಹ ವಯಸ್ಸಿನಿಂದ ಲೂ ಕಲಾಕ್ಷೇತ್ರದಲ್ಲಿ ಅಂದರೆ ನಾಟಕ ರಂಗಗಳಲ್ಲಿ ಅಭಿನಯಿಸುತ್ತ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹೌದು ಇವರು ನಾಟಕ ವನ್ನು ಮಾಡುವುದರ ಮೂಲಕ ಇವರಿಗೆ ಕೆಲವೊಂದು ಪಾತ್ರಗಳು ಸಿಕ್ಕಿದ್ದು. ಅದರಿಂದ ಈ ದಿನ ಇವರಿಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ವಾಯಿತು ಎಂದು ಸಿತಾರಾ ಅವರು ಹೇಳುತ್ತಾರೆ.

ಅದೇ ರೀತಿಯಾಗಿ ಇವರನ್ನು ಒಂದು ಇಂಟರ್ವ್ಯೂ ಮಾಡುವಂತಹ ಸಮಯದಲ್ಲಿ ಕೇಳಿದಂತಹ ಕೆಲವೊಂದಷ್ಟು ಪ್ರಶ್ನೆಗಳಿಗೆ ಇವರು ಮೌನವಾಗುತ್ತಾರೆ. ಹೌದು ಇವರು 2019ರಲ್ಲಿ ಮದುವೆಯಾಗಿದ್ದು ಆದರೆ ಇವರು ಈಗ ತಮ್ಮ ಸಾಂಸಾರಿಕ ಜೀವನವನ್ನು ನಡೆಸುತ್ತಿಲ್ಲ ಬದಲಿಗೆ ಮದುವೆಯಾಗಿ ಮೂರ್ನಾಲ್ಕು ವರ್ಷ ಕಳೆದಿದ್ದರೂ ಇವರು ತಮ್ಮ ಗಂಡನ ಜೊತೆ ಇಲ್ಲ.

ಬದಲಿಗೆ ಇವರು ಒಬ್ಬರೇ ಇದ್ದಾರೆ ಇವರ ಗಂಡ ಇವರಿಗೆ ವಿವಾಹ ವಿಚ್ಛೇದನವನ್ನು ಕೊಡುವಂತಹ ಪರಿಸ್ಥಿತಿಗೆ ಬಂದಿದ್ದು ಅವರು ಇವರ ಒಂದು ಕಲಾ ವೃತ್ತಿಗೆ ಬೆಲೆಯನ್ನು ಕೊಡದೆ ಇವರ ಮೇಲೆ ಸದಾ ಅನುಮಾನವನ್ನು ಪಡುತ್ತಾ ಅವರ ಒಂದು ಗುಣ ಸ್ವಭಾವಕ್ಕೆ ಇವರ ಒಂದು ಗುಣ ಸ್ವಭಾವಕ್ಕು ಯಾವುದೇ ರೀತಿಯ ಹೊಂದಾಣಿಕೆ ಆಗುತ್ತಿಲ್ಲ ಎನ್ನುವುದರ ಉದ್ದೇಶದಿಂದ ಇವರಿಬ್ಬರೂ ಬೇರೆಯಾಗಲು ನಿರ್ಧರಿಸಿ.

ಕೊನೆಗೂ ಈಗ ಸೀತಾರಾಮ ಅವರು ಒಬ್ಬಂಟಿಯಾಗಿಯೇ ನಾನು ನನ್ನ ಜೀವನವನ್ನು ಸಾಗಿಸುತ್ತೇನೆ ಬದಲಿಗೆ ನಾನು ನಂಬಿದಂತಹ ಪ್ರತಿಯೊಬ್ಬರೂ ಕೂಡ ನನಗೆ ಮೋಸ ಮಾಡಿ ದ್ದಾರೆ ಎಂದು ಹೇಳುತ್ತಾ ಮೌನವಾಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment