Home Useful Information ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

0
ಈ 9 ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ದರಿದ್ರಗಳು ಅನುಭವಿಸಬೇಕು ಎಚ್ಚರಿಕೆ.!

 

ಮನೆಯಲ್ಲಿ ನಾವು ಯಾವುದೇ ಕಾರಣಕ್ಕೂ ಕೂಡ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಲೇ ಬಾರದು. ಆ ವಸ್ತುಗಳನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಷ್ಟ ದರಿದ್ರಗಳನ್ನು ನಾವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈಗ ನಾವು ಹೇಳುವ ಈ ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇದ್ದರೆ ತಕ್ಷಣವೇ ಅದನ್ನು ಆಚೆ ಕಡೆ ಬಿಸಾಡಿ.

ಹಾಗೇನಾದರು ನೀವು ಆ ವಸ್ತುಗಳನ್ನು ಆಚೆ ಬಿಸಾಡದೇ ಇದ್ದರೆ ನೀವು ಮನೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯ ಮಾಡಿದರು ಕೂಡ ಅದರಲ್ಲಿ ಜಯ ಸಿಗದೇ ಇರುವಂತದ್ದು. ಮನೆಯಲ್ಲಿ ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ, ಇಲ್ಲ ಸಲದ ಮಾತುಗಳಿಗೆ ಜಗಳಗಳು ಉಂಟಾಗುವಂತದ್ದು ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಮ್ಮ ಹಿರಿಯರು ಹೇಳಿದ್ದಾರೆ.

ಹಾಗಾದರೆ ಆ ವಸ್ತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
* ಮೊದಲನೆಯದಾಗಿ ಒಡೆದು ಹೋಗಿರುವಂತಹ ಕನ್ನಡಿ ಒಡೆದು ಹೋಗಿರುವಂತಹ ಕನ್ನಡಿಯನ್ನು ನಾವು ಯಾವುದೇ ಕಾರಣಕ್ಕೂ ಕೂಡ ಉಪಯೋಗಿಸಬಾರದು ಕೆಲವೊಂದಷ್ಟು ಜನರ ಮನೆಯಲ್ಲಿ ಕನ್ನಡಿ ಎಷ್ಟೇ ಒಡೆದಿದ್ದರೂ ಸಹ ಅದರಲ್ಲಿಯೇ ಮುಖ ನೋಡಿಕೊಳ್ಳುವುದು ಅದನ್ನೇ ಉಪಯೋಗಿಸುತ್ತಿರುತ್ತಾರೆ.

ಈ ಸುದ್ದಿ ಓದಿ:- ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!

ಆದರೆ ಯಾವುದೇ ಕಾರಣಕ್ಕೂ ಒಡೆದು ಹೋಗಿರುವಂತಹ ಕನ್ನಡಿಯನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡಿದ್ದರೆ ನಮ್ಮ ಮನೆಯು ಸಹ ಅದೇ ರೀತಿಯಾಗಿ ಛಿದ್ರ ಛಿದ್ರವಾಗಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗು ವಂತದ್ದು, ಹೀಗೆ ಎಲ್ಲದರಲ್ಲಿಯೂ ಕೂಡ ಅಶುಭ ಘಟನೆಗಳು ಉಂಟಾಗುತ್ತದೆ. ಆದ್ದರಿಂದ ತಕ್ಷಣ ಒಡೆದು ಹೋಗಿರುವಂತಹ ಕನ್ನಡಿ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ತಕ್ಷಣವೇ ಆಚೆ ಹಾಕಿ.

* ಇನ್ನು ಎರಡನೆಯದಾಗಿ ಭಿನ್ನವಾಗಿರುವಂತಹ ವಿಗ್ರಹಗಳು ಒಡೆದು ಹೋಗಿರುವಂತಹ ದೇವರ ಫೋಟೋಗಳು ಇವುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟು ಕೊಳ್ಳಬಾರದು. ತಕ್ಷಣವೇ ಅದನ್ನು ಯಾರು ಓಡಾಡದೇ ಇರುವಂತಹ ಜಾಗದಲ್ಲಿ ಹಾಕುವುದು ಒಳ್ಳೆಯದು ಈ ರೀತಿ ಇಟ್ಟುಕೊಳ್ಳುವುದರಿಂದ ನಮ್ಮ ಮನೆಯ ಮೇಲೆ ಋಣಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.

ಇದರಿಂದ ನಾವು ಮಾಡುವಂತಹ ಯಾವುದೇ ರೀತಿಯ ಕೆಲಸ ಕಾರ್ಯ ಗಳಲ್ಲಿಯೂ ಸಹ ಜಯವನ್ನು ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಭಿನ್ನವಾಗಿರುವಂತಹ ವಿಗ್ರಹಗಳು ಒಡೆದು ಹೋಗಿರುವಂತಹ ದೇವರ ಫೋಟೋಗಳನ್ನು ಆಚೆ ಹಾಕುವುದು ಒಳ್ಳೆಯದು. ಇನ್ನು ಮೂರನೆಯದಾಗಿ ತಲೆ ಬಾಚಿದಾಗ ಉದುರುವಂತಹ ಕೂದಲುಗಳನ್ನು ಯಾವುದೇ ಕಾರಣಕ್ಕೂ ಕೂಡ ಮನೆಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬಾರದು.

ಈ ಸುದ್ದಿ ಓದಿ:- ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!

ಹಾಗೇನಾದರೂ ಕೂದಲುಗಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ ಆದಲ್ಲಿ ಆ ಮನೆಗೆ ದರಿದ್ರ ದೇವತೆ ಪ್ರವೇಶ ಮಾಡುತ್ತಾಳೆ ಎಂದು ಸಹ ತಿಳಿಸಿದ್ದಾರೆ. ಇನ್ನು ಸ್ನಾನ ಮಾಡುವಂತಹ ಕೊಠಡಿಯಲ್ಲಿ ಕಸಗುಡಿಸುವಂತಹ ಪೊರಕೆ ಮರ ಇವುಗಳನ್ನು ಯಾವುದೇ ಕಾರಣಕ್ಕೂ ಕೂಡ ಇಡಬಾರದು.

ಪೊರಕೆ ತಾಯಿ ಮಹಾಲಕ್ಷ್ಮಿಯ ಸ್ವರೂಪ ಆದ್ದರಿಂದ ಅದಕ್ಕೆ ನಾವು ನಮ್ಮ ಮನೆಯಲ್ಲಿ ಯಾವ ಒಂದು ಗೌರವದ ಸ್ಥಾನವನ್ನು ಕೊಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಉತ್ತಮವಾದ ಸ್ಥಾನವನ್ನು ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವು ಮಹಾಲಕ್ಷ್ಮಿಯ ಶಾಪಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

* ಕೆಲವು ಜನರ ಮನೆಯ ನೆಲ್ಲಿ ಟ್ಯಾಪ್ ಗಳಲ್ಲಿ ನೀರು ತೊಟ್ಟುತ್ತಾ ಇರುತ್ತದೆ. ಆದರೆ ಈ ರೀತಿ ತೊಟ್ಟುವುದರಿಂದ ಮನೆಯಲ್ಲಿರುವಂತಹ ಹಣಕಾಸಿನ ಮೇಲೆ ಅದು ಪರಿಣಾಮ ಬೀರುತ್ತದೆ. ನೀರು ಹೇಗೆ ವ್ಯರ್ಥ ವಾಗುತ್ತದೆಯೋ ಅದೇ ರೀತಿಯಾಗಿ ಮನೆಯಲ್ಲಿರುವ ಹಣಕಾಸು ಕೂಡ ವ್ಯರ್ಥವಾಗುವ ಸೂಚನೆ ಇದಾಗಿರುತ್ತದೆ. ಆದ್ದರಿಂದ ಈ ರೀತಿ ಟ್ಯಾಪ್ ನಲ್ಲಿ ನೀರು ತೊಟ್ಟುತ್ತಾ ಇದ್ದರೆ ತಕ್ಷಣ ಅದನ್ನು ಬದಲಾಯಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here