ಧೂಮಪಾನ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಇದರಿಂದ ಕ್ಯಾನ್ಸರ್ ಸಂಭವಿಸಬಹುದು ಎಂದು ಅವುಗಳ ಮೇಲೆಯೇ ಲೇಬಲ್ ಹಾಕಿರಲಾಗುತ್ತದೆ. ಆದರೂ ಕೂಡ ಜನರು ಈ ದುರಭ್ಯಾಸಗಳನ್ನು ಬಿಡಲು ರೆಡಿ ಇಲ್ಲ. ಧೂಮಪಾನ ಮಾಡುವವರಿಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಹಾಗೆ ಬಾಯಿಗೆ ಸಂಬಂಧಪಟ್ಟ ಹಾಗೆ ಕ್ಯಾನ್ಸರ್ ಗಳು ಬರುತ್ತವೆ.
ಆದರೆ ಈ ಪ್ರೀತಿ ಯಾವುದೇ ದುಶ್ಚಟ ಇಲ್ಲದವರಿಗೆ ಕ್ಯಾನ್ಸರ್ ಬರುವುದಿಲ್ಲ ಎಂದು ಗ್ಯಾರಂಟಿ ಏನಿಲ್ಲ. ಕೆಲವೊಮ್ಮೆ ಅನುವಂಶಿಯವಾಗಿ ಕೂಡ ಕ್ಯಾನ್ಸರ್ ಬರುತ್ತದೆ, ಅದರಲ್ಲೂ ತಾಯಿ ಕಡೆಯ ಸಂಬಂಧಿಕರಲ್ಲಿ ಕ್ಯಾನ್ಸರ್ ಇದ್ದರೆ ಅವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಮಹಿಳೆಯರಲ್ಲಿ ಬೆಸ್ಟ್ ಕ್ಯಾನ್ಸರ್ ಇರುವುದನ್ನು ನಾವು ಕೇಳಿದ್ದೇವೆ.
ಕಸ ಪೊರಕೆ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ.!
ಎರಡನೇ ಶತಮಾನದಲ್ಲಿ ವಿಜ್ಞಾನಿ ಗೆಲನ್ ಅತಿ ಹೆಚ್ಚು ಒತ್ತಡದಲ್ಲಿರುವ ಮಹಿಳೆಗೆ ಹೀಗೆ ಆಗುತ್ತದೆ ಎಂದು ತಿಳಿಸಿದ್ದರು ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳ ಸೇವನೆ ಹೀಗೆ ಇನ್ನೂ ಹತ್ತು ಹಲವು ಕಾರಣಗಳು ಕ್ಯಾನ್ಸರ್ ಬರುವುದಕ್ಕೆ ಕಾರಣ ಆಗಿರುತ್ತವೆ. ಸಾಮಾನ್ಯವಾಗಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಮಾತನಾಡುವಾಗ ಅವುಗಳ ಸ್ಟೇಜ್ಸ್ ಬಗ್ಗೆ ಹೇಳುತ್ತಾರೆ.
ಮೊದಲನೇ ಹಂತದಲ್ಲಿದೆ, ಕೊನೆಯ ಹಂತದಲ್ಲಿದೆ ಈ ರೀತಿ ಮಾತನಾಡಿರುವುದನ್ನು ನಾವು ಕೇಳಿರಬಹುದು. ಆದರೆ ಹೋಮಿಯೋಪತಿ ಹೇಳುತ್ತದೆ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲಿ ಕಂಡು ಹಿಡಿಯಲು ಅಸಾಧ್ಯ ಎಂದು ಇದು ವಿಚಿತ್ರ ಎನಿಸಬಹುದು ಆದರೆ ಸತ್ಯ ಇದರರ್ಥ ಕ್ಯಾನ್ಸರ್ ಬರುವ ಮುಂಚೆಯೇ ಅದರ ಲಕ್ಷಣಗಳನ್ನು ತೋರಿಸಿಕೊಂಡಿರುತ್ತದೆ.
ಮಹಿಳೆಯರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇದು.!
ಅದನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುವುದರಿಂದ ಅದು ಆ ಹಂತ ದಾಟಿ ಬಿಡುತ್ತದೆ. ವಿಪರೀತವಾದಾಗ ಆ ಕುರಿತು ಪರೀಕ್ಷೆ ಮಾಡಿಸಿದಾಗ ಮಾತ್ರ ಅದು ಕ್ಯಾನ್ಸರ್ ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಬಂದಾಗ ಬೈಯಾಪ್ಸಿ ಪರೀಕ್ಷೆ ಮೂಲಕ, MEI, CT ಸ್ಕ್ಯಾನ್ ಮುಂತಾದ ಹಲವು ವಿಧಾನಗಳಿಂದ ಕ್ಯಾನ್ಸರ್ ಎನ್ನುವುದನ್ನು ಕನ್ಫರ್ಮ್ ಮಾಡಲಾಗುತ್ತದೆ.
ಇದೆಲ್ಲವೂ ಕೆಲವೊಂದು ಹಂತ ದಾಟಿದ ನಂತರ. ಆದರೆ ಆರಂಭದಲ್ಲಿಯೇ ಲಕ್ಷಣಗಳನ್ನು ಗುರುತಿಸಿಕೊಂಡು ಕ್ಯಾನ್ಸರ್ ಬರುವುದಕ್ಕೆ ಕಾರಣ ತಿಳಿದುಕೊಂಡು ಬಿಟ್ಟರೆ ಇದು ಮಾರಣಾಂತಿಕ ಹಂತ ತಲುಪುವುದನ್ನು ತಪ್ಪಿಸಬಹುದು. ಕ್ಯಾನ್ಸರ್ ರಾತ್ರೋರಾತ್ರಿ ಉಂಟಾಗುವ ಕಾಯಿಲೆ ಅಲ್ಲವೇ ಅಲ್ಲ, ವರ್ಷಾನುಗಟ್ಟಲೇ ಇದು ದೇಹದಲ್ಲಿ ಇರುತ್ತದೆ, ಇದು ಆಗಾಗ ಸುಳಿವನ್ನು ಕೂಡ ಕೊಡುತ್ತಿರುತ್ತದೆ.
ಕೆಲವರಿಗೆ ಇದ್ದಕ್ಕಿದ್ದ ಹಾಗೆ ಜೀರ್ಣಾಂಗ ಶಕ್ತಿ ಕುಂದು ಹೋಗಿ ದಿನಕ್ಕೆ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮಲವಿಸರ್ಜನೆ ಆಗುವುದು ಅಂದರೆ ದೇಹದ ಕಂಟ್ರೋಲ್ ತಪ್ಪುವುದು ಅಥವಾ ಚರ್ಮದ ಮೇಲೆಲ್ಲಾ ಸುಟ್ಟ ಗಾಯಗಳ ರೀತಿ ಚಿಹ್ನೆಗಳು ಕಾಣಿಸಿಕೊಳ್ಳುವುದು. ಸಣ್ಣಪುಟ್ಟ ಆರೋಗ್ಯ ವ್ಯತ್ಯಾಸವಾದಾಗಲು ಕೂಡ ಗುಣವಾಗಲು ವಾರಗಟ್ಟಲೆ ಸಮಯ ತೆಗೆದುಕೊಳ್ಳುವುದು ಇದು ದೇಹದಲ್ಲಿ ಕ್ಯಾನ್ಸರ್ ಇರುವಿಕೆಯ ಲಕ್ಷಣ ಇರಬಹುದು.
ಅನುವಂಶೀಯತೆ, ವಾತಾವರಣ ಹಾಗೂ ದೇಹದಲ್ಲಿ ಅಶಕ್ತತೆಯು ಕ್ಯಾನ್ಸರ್ ಬರುವುದಕ್ಕೆ ಕಾರಣ. ಇದನ್ನು ಪ್ರಾರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಿ ಟೆಸ್ಟ್ ಮಾಡಿಕೊಂಡರೆ ಇದು ಇರುವಿಕೆ ಸಾಬೀತಾದರೆ ಹೋಮಿಯೋಪತಿಯಲ್ಲಿ ಕ್ಯಾನ್ಸರ್ ಜೀವಕೋಶಗಳಿಗೆ ಅವುಗಳಿಂದಲೇ ಮಾಡಿದ ಔಷಧಿಯನ್ನು ನೀಡುವ ಮೂಲಕ ಗುಣಪಡಿಸುತ್ತಾರೆ.
ಬೇರೆ ವರದಿಗಳಲ್ಲಿ ಅವರು ಬದುಕುವ ಅವಧಿ ಆರು ತಿಂಗಳು ಅಥವಾ ವರ್ಷ ಎಂದು ಹೇಳಿರುವ ಕೇಸ್ ಗಳಲ್ಲೂ ಅವರು ಹೇಳಿದ ಅವಧಿಗಿಂತಲೂ ಹೆಚ್ಚು ವರ್ಷ ಮೆಂಟೇನ್ ಮಾಡಿರುವ ಉದಾಹರಣೆಗಳು ಇವೆ ಎನ್ನುವುದನ್ನು ಹೋಮಿಯೋಪತಿ ವೈದ್ಯರು ಹೇಳುತ್ತಾರೆ.