ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಸಂತಾನ ಫಲವಿಲ್ಲದೆ ಹಲ ವಾರು ನೋವನ್ನು ಅನುಭವಿಸುತ್ತಿರುತ್ತಾರೆ ಹೌದು ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಜೀವನ ಶೈಲಿ ಆಗಿರಬಹುದು ಆಹಾರ ಶೈಲಿ ಆಗಿರಬಹುದು ಅಥವಾ ಇನ್ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಈ ಒಂದು ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಿರುತ್ತಾರೆ.
ಅದಕ್ಕಾಗಿ ಎಷ್ಟೇ ಆಸ್ಪತ್ರೆ ಹೋದರೂ ಕೂಡ ಕೆಲವೊಂದು ಸಮಯದಲ್ಲಿ ಯಾವುದೇ ರೀತಿಯ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಅವರು ತಮ್ಮ ಸಮಯವನ್ನೆಲ್ಲ ಇದಕ್ಕಾಗಿ ಮೀಸಲಿಟ್ಟಿರುತ್ತಾರೆ, ಆದರೂ ಕೂಡ ಇದರಿಂದ ಯಾವುದೇ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಅದರಿಂದ ಅವರು ಬೇಸತ್ತಿರುತ್ತಾರೆ ಎಂದೇ ಹೇಳಬಹುದು.
ಆದರೆ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಯಾವುದೇ ಒಂದು ಸಮಸ್ಯೆ ಉದ್ಭವ ಆಗಿದೆ ಎಂದರೆ ಆ ಸಮಸ್ಯೆ ಯಾವುದೇ ಕಾರಣಕ್ಕೂ ಎಷ್ಟೇ ಪರಿಹಾರಗಳನ್ನು ಮಾಡಿದರು ದೂರ ವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೌದು ಪ್ರತಿಯೊಂದು ಸಮಸ್ಯೆಗೂ ಕೂಡ ಒಂದಲ್ಲ ಒಂದು ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ.
ಆದ್ದರಿಂದ ಅದಕ್ಕೆ ಪರಿಹಾರ ಮಾರ್ಗ ಯಾವುದು ಹಾಗು ನಾವು ಯಾವ ಸರಿಯಾದ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವು ದನ್ನು ಬಹಳ ಆಲೋಚನೆ ಮಾಡಿ ಆ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದಷ್ಟು ಜನ ಯಾವುದೇ ವಿಚಾರದ ಬಗ್ಗೆ ಆಗಲಿ ಅದರಲ್ಲಿ ಹೆಚ್ಚು ತಾಳ್ಮೆ ಇರುವುದಿಲ್ಲ ತಕ್ಷಣವೇ ಈ ಕೆಲಸ ಆಗಬೇಕು ಎಂದು ಹಠ ಮಾಡುತ್ತಾರೆ.
ಆದರೆ ಈ ರೀತಿ ಹಠ ಮಾಡುವುದರಿಂದ ಯಾವುದೇ ರೀತಿಯ ಫಲಿತಾಂಶ ಸಿಗುವುದಿಲ್ಲ ಬದಲಿಗೆ ಯಾವುದೇ ಕೆಲಸ ಕಾರ್ಯ ಮಾಡುತ್ತಿದ್ದರು ಅದರಲ್ಲಿ ನಿಮ್ಮ ಶ್ರದ್ಧೆ ನಿಮ್ಮ ಆಸಕ್ತಿ ಅದರಲ್ಲಿ ಒಂದು ನಂಬಿಕೆ ವಿಶ್ವಾಸ ಇಡಬೇಕು. ಆಗ ಮಾತ್ರ ಆ ಕೆಲಸ ಸಂಪೂರ್ಣವಾಗಿ ನೆರವೇರುತ್ತದೆ. ಅನುಮಾನದಿಂದ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಅದು ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ್ದರಿಂದ ನಾವು ಮಾಡುವಂತಹ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ನಮ್ಮ ಆತ್ಮ ವಿಶ್ವಾಸ ನಂಬಿಕೆ ಎನ್ನುವುದು ಬಹಳ ಮುಖ್ಯವಾಗಿರು ತ್ತದೆ. ಹಾಗಾದರೆ ಈ ದಿನ ಸಂತಾನ ಫಲಕ್ಕಾಗಿ ಯಾರೆಲ್ಲ ಬಯಸುತ್ತಿರು ತ್ತಾರೋ ಅಂತವರು ಈ ದಿನ ನಾವು ಹೇಳುವಂತಹ ಸರಳ ಪರಿಹಾರ ವನ್ನು ಮಾಡಿಕೊಳ್ಳುವುದರಿಂದ ನೀವು ಒಳ್ಳೆಯ ಫಲವನ್ನು ನೀವು ಪಡೆಯಬಹುದಾಗಿದೆ.
ಹಾಗಾದರೆ ಆ ವಿಧಾನ ಯಾವುದು ಎಂದು ನೋಡುವುದಾದರೆ ಕಂದು ಬಣ್ಣದ ಹಸು ಮತ್ತು ಕರುವಿನ ಸೇವೆಯನ್ನು ಮಾಡಬೇಕು ಅಂದರೆ ನಿಮ್ಮ ಮನೆಯಲ್ಲಿ ಸಾಕುವುದು ತುಂಬಾ ಒಳ್ಳೆಯದು ಹಾಗೇನಾದರೂ ಸಾಕಲು ಅವಕಾಶ ಇಲ್ಲದವರು ಅವುಗಳನ್ನು ಹುಡುಕಿ ಅಲ್ಲಿ ಅವುಗಳಿಗೆ ಪೂಜೆಯನ್ನು ಮಾಡುವುದು ಹಾಗೂ ಏನಾದರೂ ಆಹಾರವನ್ನು ಕೊಡು ವುದನ್ನು ಮಾಡಬೇಕು.
ಜೊತೆಗೆ ಕಂದು ಬಣ್ಣದ ಶ್ವಾನವನ್ನು ಸಾಕುವುದ ರಿಂದ ನೀವು ಒಳ್ಳೆಯ ಪರಿಹಾರವನ್ನು ಕಾಣಬಹುದು. ಇದರಿಂದ ಸೂರ್ಯ ಮತ್ತು ಮಂಗಳ ಗ್ರಹವೂ ಬಲವಾಗುವುದು. ಸೂರ್ಯ ಮತ್ತು ಮಂಗಳ ಗ್ರಹದ ಯಾವುದೇ ತೊಂದರೆ ಇದ್ದರೂ ಮತ್ತು ಯಾವುದೇ ದೋಷ ಇದ್ದರೂ ಅವೆಲ್ಲವೂ ಕೂಡ ದೂರವಾಗುತ್ತದೆ. ಇದರ ಜೊತೆ ಶುಕ್ರವಾರದ ದಿನ ಎಕ್ಕದ ಗಿಡದ ಬೇರನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳು ವುದರಿಂದಲೂ ಕೂಡ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.