ನಮ್ಮ ಸಮಸ್ಯೆಗಳಿಗೆ ಶಾಸ್ತ್ರಗಳಲ್ಲಾಗಿರಬಹುದು ಪುರಾಣಗಳಲ್ಲಾಗಿರ ಬಹುದು ಎಲ್ಲದಕ್ಕೂ ಕೂಡ ಪರಿಹಾರಗಳನ್ನು ಇಟ್ಟಿದ್ದಾರೆ. ಆ ಕ್ರಮಗಳನ್ನು ನಾವು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದ್ದೆ ಆದರೆ ನಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಹಾಗಾದರೆ ಈ ದಿನ ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರೂ ಕೂಡ ಬಹಳಷ್ಟು ಸಮಸ್ಯೆ ಅನುಭವಿಸುವುದು ಆರ್ಥಿಕ ವಾಗಿ ಉಂಟಾಗುವ ಹಣಕಾಸಿನ ಸಮಸ್ಯೆ ಹೌದು. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ಏಳಿಗೆಯನ್ನು ಹೊಂದಬೇಕು ಎಂದರೆ ಅದಕ್ಕೆ ಆರ್ಥಿಕವಾಗಿ ಹಣಕಾಸಿನ ಅವಶ್ಯಕತೆ ಎನ್ನುವುದು ಅಗತ್ಯವಿರುತ್ತದೆ.
ಆದ್ದರಿಂದ ಇಂತಹ ಒಂದು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ದಿನ ನಾವು ಒಂದು ಪರಿಹಾರ ಮಾರ್ಗವನ್ನು ತಿಳಿಯೋಣ. ಹಾಗಾದರೆ ನಮ್ಮ ಸುತ್ತಮುತ್ತ ಇರುವಂತಹ ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಉಂಟಾಗುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳು ವುದಕ್ಕೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಯಾವ ಕೆಲವು ಪರಿಹಾರ ಕ್ರಮಗಳನ್ನು ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ, ನಿದ್ರೆ, ಕೆಟ್ಟ ಆಲೋಚನೆಗಳು ಬಂದರೆ ಏನು ಸಂಕೇತ.? ಪರಿಹಾರ ಏನು ನೋಡಿ.!
ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಂಕಷ್ಟ ಹಣಕಾಸಿನ ತೊಂದ ರೆಗಳು ದೂರವಾಗಬೇಕು ಎಂದರೆ ನಮ್ಮ ಮೇಲೆ ಮಹಾಲಕ್ಷ್ಮಿಯ ಕೃಪೆ ಇರಬೇಕು ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.
ಮಹಾಲಕ್ಷ್ಮಿ ಸರ್ವ ಸೌಭಾಗ್ಯ ದಾಯಿನಿ ಸಕಲ ಸಂಪತ್ ಪ್ರಧಾಯಿನಿ ಸರ್ವ ಅರಿಷ್ಟ ವಿನಾಶಿನಿ ಸರ್ವ ಮಂಗಳ ಕಾರ್ಯಿಣಿ ಎಂದು ಹೇಳಿ ಆಕೆಗೆ ಶಾಸ್ತ್ರ ಆಗಿರಬಹುದು ವೇದ ಮಂತ್ರಗಳಾಗಿರಬಹುದು ಆಕೆಯನ್ನು ಹೊಗಳುತ್ತದೆ.
ಇಂತಹ ಲಕ್ಷ್ಮಿ ನಿವಾಸ ನಮ್ಮ ಮನೆಯಲ್ಲಿ ಇರ ಬೇಕು ಎಂದರೆ ಲಕ್ಷ್ಮಿ ಯನ್ನು ಒಲಿಸಿ ಕೊಳ್ಳಬೇಕು ಎಂದರೆ ಕೆಲವೊಂದು ವಿಧಾನ ನೀತಿ ನಿಯಮಗಳನ್ನು ನಮ್ಮ ಮನೆಯಲ್ಲಿ ಅನುಸರಿಸಬೇಕು ಹಾಗಾದರೆ ಆ ಒಂದು ನಿಯಮಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!
* ಅತಿಯಾಗಿ ಸಾಲ ಆಗಿದ್ದರೆ ಸಂಕಷ್ಟದಲ್ಲಿ ಒಳಗಾಗಿದ್ದರೆ ಅಂತವರು ಮನೆಯಲ್ಲಿ 48 ದಿನ ಮಹಾಲಕ್ಷ್ಮಿ ಪೂಜೆಯನ್ನು ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ 12 ಗಂಟೆಯ ಒಳಗಾಗಿ ಈ ಪೂಜೆಯನ್ನು ಮಾಡುವುದು ಉತ್ತಮ.
* ಬೆಳಗ್ಗೆ ಬೇಗ ಎದ್ದು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಲಕ್ಷ್ಮಿಯನ್ನು ಪೂಜೆ ಮಾಡಬೇಕು. ಅದೇ ರೀತಿಯಾಗಿ ಪ್ರತಿನಿತ್ಯ ಲಕ್ಷ್ಮಿ ಪೂಜೆಯನ್ನು ಮಾಡುವುದರ ಮೂಲಕ ಪ್ರತಿ ದಿನ ಲಕ್ಷ್ಮಿ ದೇವಿಯ ಅಷ್ಟೋತ್ತರವನ್ನು ಹೇಳಬೇಕು.
ಇದರ ಜೊತೆ ನೆಲ್ಲಿಕಾಯಿ ಉಳಂಬವನ್ನು ನೈವೇದ್ಯ ಮಾಡಿ ಅದೇ ರೀತಿಯಾಗಿ ನೆಲ್ಲಿಕಾಯಿ ಆರತಿಯನ್ನು 11 ಶುಕ್ರವಾರ ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಈ ರೀತಿಯಾಗಿ ಈ ಒಂದು ವಿಧಾನವನ್ನು ಯಾರು ತಮ್ಮ ಜೀವನದಲ್ಲಿ ಅತಿಯಾದ ಸಾಲವನ್ನು ಮಾಡಿ ಅತಿಯಾದ ಸಂಕಷ್ಟವನ್ನು ಅನುಭವಿಸುತ್ತಿರುತ್ತಾರೋ ಅವರು ಈ ಪೂಜೆಯನ್ನು ಮಾಡುವುದರಿಂದ ಈ ಪೂಜೆ ಮುಗಿಯುವ ಒಳಗಾಗಿ ನಿಮಗೆ ದೇವಿ ಒಂದು ದಾರಿಯನ್ನು ತೋರಿಸುತ್ತಾಳೆ.
ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!
ಇದು ಒಂದು ರೀತಿಯ ಪರಿಹಾರ ಮಾರ್ಗವಾಗಿ ನಿಮಗೆ ಒಳ್ಳೆಯದಾಗುತ್ತದೆ ಎಂದೇ ಹೇಳಬಹುದು. ಅದಕ್ಕೂ ಮೊದಲು ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ಮಾಹಿತಿ ಏನು ಎಂದರೆ ಯಾವುದೇ ಒಂದು ಸಂಕಷ್ಟ ಎದುರಾಗಿದೆ ಎಂದರೆ ನಾವು ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಪರಿಹಾರ ಮಾರ್ಗ ಹುಡುಕಿಕೊಳ್ಳ ಬಹುದು ಅಷ್ಟೇ ಹೊರತು ಅದು ನಮ್ಮ ಹತ್ತಿರವೇ ಬರಬಾರದು ಎಂದು ಹೇಳುವುದು ತಪ್ಪಾಗುತ್ತದೆ.
ಏಕೆಂದರೆ ನಮ್ಮ ಜೀವನದಲ್ಲಿ ನಾವು ಅನು ಭವಿಸುವಂತಹ ಪ್ರತಿಯೊಂದು ಕಷ್ಟಗಳು ಕೂಡ ನಾವು ಮಾಡಿರುವಂತ ಹ ಕರ್ಮದ ಫಲವಾಗಿ ಆದ್ದರಿಂದ ಅದನ್ನು ನಾವು ಅನುಭವಿಸಿಯೇ ಅದನ್ನು ಸರಿಪಡಿಸಿಕೊಳ್ಳಬೇಕು. ಹೊರತು ಯಾವುದೇ ರೀತಿಯ ತೊಂದರೆ ಬರಬಾರದು ಎಂದು ಈ ಪೂಜೆಯನ್ನು ಮಾಡುವಂಥದ್ದಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.