Home Useful Information ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದ್ರೆ ಹಣ ಆರೋಗ್ಯ ನಿಮ್ಮದಾಗುವುದು.!

ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದ್ರೆ ಹಣ ಆರೋಗ್ಯ ನಿಮ್ಮದಾಗುವುದು.!

0
ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದ್ರೆ ಹಣ ಆರೋಗ್ಯ ನಿಮ್ಮದಾಗುವುದು.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬೇಕು ಎಲ್ಲರಂತೆ ನಾವು ಕೂಡ ಚೆನ್ನಾಗಿ ಬಾಳಬೇಕು ಬದುಕ ಬೇಕು ಎನ್ನುವಂತಹ ಆಸೆ ಇರುತ್ತದೆ. ಆದರೆ ಅವರ ಕೆಲವೊಂದು ತಪ್ಪುಗಳಿಂದ ಅವರು ತಮ್ಮ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟ ಗಳನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳಬಹುದು.

ಹೌದು ಪ್ರತಿನಿತ್ಯ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದ ನಾವು ನಮ್ಮ ಜೀವನಪರ್ಯಂತ ತೊಂದರೆಗಳನ್ನು ಅನುಭವಿಸುತ್ತಿರುತ್ತೇವೆ. ಆದರೆ ನಾವು ಯಾವ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದು ಹೇಳಲು ಸಾಧ್ಯ ವಾಗುವುದಿಲ್ಲ. ಆದರೆ ಬಂದಿರುವಂತಹ ಕಷ್ಟಗಳನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಆಲೋಚನೆಯನ್ನು ಪ್ರತಿ ಯೊಬ್ಬರೂ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ಪ್ರತಿಯೊಬ್ಬರಿಗೂ ಕೂಡ ಎಲ್ಲಾ ರೀತಿಯ ಕಷ್ಟಗಳು ಬರುವುದಿಲ್ಲ ಬದಲಿಗೆ ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಮಯಕ್ಕೆ ಅನು ಗುಣವಾಗಿ ಸಮಸ್ಯೆಗಳು ಬರುತ್ತದೆ. ಆದರೆ ಆ ಸಮಸ್ಯೆ ಬಂದಿದೆ ಎಂದು ಯೋಚನೆ ಮಾಡುತ್ತಾ ಕುಳಿತುಕೊಳ್ಳಬಾರದು. ಬದಲಿಗೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವು ದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದಷ್ಟು ಸಮಸ್ಯೆ ಗಳನ್ನು ಅದರಲ್ಲೂ ನಾವು ಎಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಹಣಕಾಸು ನಮ್ಮ ಕೈಯಲ್ಲಿ ಉಳಿಯದೆ ಇರುವುದು ಹಾಗೂ ಬೇರೆ ಬೇರೆ ಖರ್ಚುಗಳಿಗೆ ಯಥೇಚ್ಛವಾಗಿ ಹಣ ಖರ್ಚಾಗುವುದು ಈ ರೀತಿಯ ಎಲ್ಲ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತಿದ್ದರೆ.

ಆದ್ದರಿಂದ ಇವುಗಳನ್ನೆಲ್ಲ ದೂರ ಮಾಡಿಕೊಳ್ಳಬೇಕು. ಎಂದರೆ ಪ್ರತಿನಿತ್ಯ ಈ ಎರಡು ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗಾದರೆ ಈ ದಿನ ಈ ರೀತಿಯ ಎಲ್ಲಾ ತೊಂದರೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಸ್ನಾನ ಮಾಡುವಂತಹ ಸಮಯದಲ್ಲಿ ಈ ಎರಡು ಕ್ರಿಯೆಗಳನ್ನು ಮಾಡಿದರೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಹಾಗಾದರೆ ಆ ಎರಡು ಕ್ರಿಯೆಗಳು ಯಾವುದು ಎಂದು ಈಗ ತಿಳಿಯೋಣ. ನೀವು ಸ್ನಾನಕ್ಕೆ ಹೋಗುವ ಮುಂಚೆ ನಿಮ್ಮ ಕೈಯಲ್ಲಿ ಸ್ವಲ್ಪ ಪ್ರಮಾಣದ ಕಲ್ಲುಪ್ಪನ್ನು ಹಿಡಿದುಕೊಂಡು ಹೋಗಬೇಕು ಆನಂತರ ಹೋಗುವ ಸಮಯದಲ್ಲಿ “ಓಂ ಮಣಿಪದ್ಮೇ ಹುಂ” ಎನ್ನುವಂತಹ ಮಂತ್ರವನ್ನು ಹೇಳುತ್ತಾ ಹೋಗಬೇಕು.

ಆನಂತರ ಉಪ್ಪನ್ನು ಸ್ನಾನ ಮಾಡುವಂತಹ ನೀರಿಗೆ ಹಾಕಿ ಆ ನೀರಿನ ಮುಖಾಂತರ ಸ್ನಾನ ಮಾಡುತ್ತಲೇ ಈ ಮಂತ್ರವನ್ನು ಮನಸ್ಸಿನಲ್ಲಿ ಅಥವಾ ಜೋರಾಗಿ ಹೇಳಬಹುದು. ಸ್ನಾನ ಮುಗಿಸಿ ಬರುವ ತನಕ ನೀವು ಈ ಮಂತ್ರವನ್ನು ಪಠಿಸಲೇಬೇಕು.

ಹಾಗೂ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ನೀವು ತಲೆ ಸ್ನಾನ ಮಾಡುತ್ತಿದ್ದರೆ ಈ ರೀತಿಯ ನೀರನ್ನು ಬಳಸಬಾರದು ಹಾಗೂ ಪ್ರತಿಯೊಬ್ಬರೂ ಕೂಡ ತಲೆ ಸ್ನಾನ ಮಾಡಿದ ತಕ್ಷಣ ಮೊದಲು ಬೆನ್ನನ್ನು ಒರೆಸಿಕೊಳ್ಳಬೇಕು ಆನಂತರ ಉಳಿದ ಅಂಗಾಂಗಗಳನ್ನು ಒರೆಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹೀಗೆ ಈ ವಿಧಾನವನ್ನು ನೀವು ಅನುಸರಿಸುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗು ವಂತಹ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ಅದರಲ್ಲೂ ನಿಮ್ಮ ಹಣಕಾಸಿನ ವಿಚಾರವಾಗಿರಬಹುದು ಪ್ರತಿಯೊಂದರಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣುತ್ತೀರಿ. ಹೌದು ಈ ಒಂದು ಮಂತ್ರಕ್ಕೆ ಅಷ್ಟು ಅದ್ಭುತವಾದಂತಹ ಶಕ್ತಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here