ನಮ್ಮಲ್ಲಿ ಹೆಚ್ಚಿನ ಜನ ಷುಗರ್ ಅಥವಾ ಮಧುಮೇಹ ಸಮಸ್ಯೆ ಬಂತು ಎಂದರೆ ಅವರು ಜೀವನ ಪರ್ಯಂತ ಮಾತ್ರೆಗಳನ್ನು ಇನ್ಸುಲಿನ್ ಗಳನ್ನು ತೆಗೆದುಕೊಳ್ಳಬೇಕು ಎನ್ನುವ ತಪ್ಪು ಪರಿಕಲ್ಪನೆಯಲ್ಲಿ ಇದ್ದಾರೆ. ಆದರೆ ಅದು ಸುಳ್ಳು. ಡಯಾಬಿಟಿಸ್ ನಲ್ಲಿ ಎರಡು ವಿಧಗಳು ಇದೆ ಹೌದು ಟೈಪ್ ಒನ್ ಡಯಾಬಿಟೀಸ್ ಹಾಗೂ ಟೈಪ್ ಟು ಡಯಾಬಿಟೀಸ್.
ಇದರಲ್ಲಿ ನಮ್ಮಲ್ಲಿ ಸುಮಾರು 98 ಪರ್ಸೆಂಟ್ ಜನರಿಗೆ ಈ ಟೈಪ್ ಟು ಡಯಾಬಿಟಿಸ್ ಇರುವುದು ಸರ್ವೇಸಾಮಾನ್ಯ ಆದರೆ ಇದನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲಾಗುವುದಿಲ್ಲ ಎಂದು ಜನ ತಪ್ಪು ತಿಳಿದಿದ್ದಾರೆ. ಆದರೆ ಅದು ಸುಳ್ಳು ಹೌದು ಡಯಾಬಿಟಿಸ್ ಇದ್ದಂತಹ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದೆ.
ಇದನ್ನು ಕೇಳಿದವರಿಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಆದರೆ ಟೈಪ್ ಒಂದು ಡಯಾಬಿಟೀಸ್ ಮಾತ್ರ ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ. ಅದನ್ನು ದೂರ ಮಾಡಿಕೊಳ್ಳಬೇಕು ಎನ್ನುವಂತಹ ಪ್ರಯತ್ನವನ್ನು ಕೂಡ ಮಾಡಬೇಡಿ. ಆದರೆ ಹೆಚ್ಚಿನ ಕಂಪನಿಯವರು ನಮ್ಮ ಈ ಒಂದು ಔಷಧಿಯನ್ನು ಉಪಯೋಗಿಸಿ ನಿಮ್ಮಲ್ಲಿ ಇರುವಂತಹ ಯಾವುದೇ ಮಧುಮೇಹ ಸಮಸ್ಯೆ ಇದ್ದರೂ ಅದನ್ನು ನಾವು ಗುಣಪಡಿ ಸುತ್ತೇವೆ ಎಂದು ತಮ್ಮ ಒಂದು ಔಷಧೀಯ ಬಗ್ಗೆ ಪ್ರಚಾರವನ್ನು ಮಾಡುತ್ತಿರುತ್ತಾರೆ.
ತಕ್ಷಣ ಹಣದ ಅವಶ್ಯಕತೆ ಇದ್ದರೆ ಉಪ್ಪಿನಿಂದ ಈ ಕೆಲಸ ಮಾಡಿ.!
ಆದರೆ ಯಾರು ಕೂಡ ಇಂತಹ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಮೊದಲೇ ಹೇಳಿದಂತೆ ಟೈಪ್ ಒನ್ ಡಯಾಬಿಟಿಸ್ ಇದ್ದಂತಹ ಮನುಷ್ಯರಲ್ಲಿ ಈ ಒಂದು ಮಧುಮೇಹ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಯಾರೂ ಕೂಡ ಇಂತಹ ಪ್ರಚಾರವನ್ನು ತಿಳಿದು ಆ ಒಂದು ಔಷಧಿಯನ್ನು ಉಪಯೋಗಿಸುವುದು ಸೂಕ್ತವಲ್ಲ.
ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಹೆಚ್ಚಿನ ಜನ ಮಧುಮೇಹ ಸಮಸ್ಯೆಯನ್ನು ಒಂದು ಕಾಯಿಲೆ ಎಂದೇ ತಿಳಿದಿರುತ್ತಾರೆ. ಆದರೆ ಮಧುಮೇಹ ಎನ್ನುವುದು ಒಂದು ಕಾಯಿಲೆ ಅಲ್ಲ ಇದು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಇರುವಂತಹ ಒಂದು ಸಮಸ್ಯೆಯಾಗಿದ್ದು ಇದನ್ನು ಕಾಯಿಲೆ ಎಂದು ಹೇಳುವುದು ತಪ್ಪು.
ನಾವು ತಿನ್ನುವಂತಹ ಆಹಾರ ಕ್ರಮದಲ್ಲಿ ಕೆಲ ವೊಂದಷ್ಟು ಉತ್ತಮವಾದಂತಹ ಬದಲಾವಣೆಯನ್ನು ಮಾಡಿಕೊಳ್ಳು ವುದರಿಂದ ನಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳುವುದರಿಂದ ಇಂತಹ ಸಮಸ್ಯೆಯನ್ನು ಯಾವುದೇ ತೊಂದರೆ ಇಲ್ಲದೆ ಸರಿಪಡಿಸಿಕೊಳ್ಳ ಬಹುದು. ಆದರೆ ಹೆಚ್ಚಿನ ಜನ ಈ ಸಮಸ್ಯೆ ಬಂದಿತು ಎಂದ ತಕ್ಷಣ ನನಗೆ ಒಂದು ಕಾಯಿಲೆ ಬಂದಿದೆ ಎನ್ನುವ ಹಾಗೆ ನಡೆದುಕೊಳ್ಳುತ್ತಾರೆ.
ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆ ಮದ್ದು.! ಶೀತ ಕೆಮ್ಮು ಕಫಕ್ಕೆ ಮನೆಮದ್ದು.!
ಇದರಿಂದಲೇ ಆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದಕ್ಕೆ ಪ್ರಧಾನವಾಗಿರು ವಂತಹ ಕಾರಣ ಎಂದೇ ಹೇಳಬಹುದು. ಆಯುರ್ವೇದದಲ್ಲಿಯೂ ಸಹ ಈ ಒಂದು ಮಧುಮೇಹ ಸಮಸ್ಯೆಯಲ್ಲಿ 20 ವಿಧಗಳನ್ನು ನಾವು ಕಾಣಬಹುದು. ಅದರಲ್ಲಿ 19 ಮಧುಮೇಹ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಆದರೆ ಒಂದನ್ನು ಮಾತ್ರ ಸರಿಪಡಿಸಲು ಸಾಧ್ಯವಿಲ್ಲ ಎಂದೇ ಆಯುರ್ವೇದ ತಿಳಿಸಿದೆ.
ಅದೇ ರೀತಿಯಾಗಿ ನಮ್ಮ WHO ತಿಳಿಸಿರುವಂತೆ ಟೈಪ್ ಟು ಡಯಾಬಿಟಿಸ್ ಹೊಂದಿರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಾನೇ ಈ ಒಂದು ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು ಅದರಲ್ಲೂ ಅವನು ತಿನ್ನುವ ಆಹಾರ ಪದ್ಧತಿ, ಜೀವನಶೈಲಿಯಲ್ಲಿಯೇ ಇದರ ಗುಣಪಡಿಸುವಂತಹ ಔಷಧಿ ಇದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಈ ಒಂದು ಬದಲಾವಣೆ ಯನ್ನು ಪ್ರತಿಯೊಬ್ಬರೂ ಮಾಡಿಕೊಳ್ಳುವುದರಿಂದ ಈ ಮಧುಮೇಹ ಸಮಸ್ಯೆ ಬಾರದಂತೆ ಬಂದರು ಗುಣಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.