ಚಾಣಕ್ಯ ಆಗಿನ ಕಾಲದಲ್ಲೇ ಇಂದಿನ ಜೀವಮಾನಕ್ಕೆ ಬೇಕಿರುವಂತಹ ಸಂಪೂರ್ಣ ಸೂತ್ರವನ್ನು ತನ್ನ ನೀತಿ ಗ್ರಂಥದಲ್ಲಿ ಬರೆದಿದ್ದನು ಹಾಗೂ ಜನರು ಕೂಡ ಆತ ಆಗಲೇ ನಿರ್ಧಾರ ಮಾಡಿದ ರೀತಿಯ ಬದುಕುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ಆಚಾರ್ಯ ಚಾಣಕ್ಯನು ಸಾಕಷ್ಟು ಮಾಹಿತಿ ಯನ್ನು ತನ್ನ ನೀತಿ ಗ್ರಂಥದಲ್ಲಿ ನಮೂದಿಸಿದ್ದು ಮಹಿಳೆಯ ದೇಹದ ಯಾವ ಭಾಗವನ್ನು ಕಂಡು ಆಕೆಯ ನಡತೆಯನ್ನು ತಿಳಿಯ ಬಹುದು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾನೆ.
ಹಾಗಾದರೆ ಆಚಾರ್ಯ ಚಾಣಕ್ಯನ ಪ್ರಕಾರ ಮಹಿಳೆಯ ಸ್ವಭಾವವನ್ನು ಸೂಚಿಸ ಬಲ್ಲ ಆ ದೇಹದ ಭಾಗ ಯಾವುದು? ಅದನ್ನು ನೋಡಿ ಆಕೆಯ ಸ್ವಭಾವ ವನ್ನು ತಿಳಿಯುವುದು ಹೇಗೆ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ಒಂದೊಂದಾಗಿ ತಿಳಿಯೋಣ.
* ಆಚಾರ್ಯ ಚಾಣಕ್ಯರ ಪ್ರಕಾರ ಚಿಕ್ಕ ಕುತ್ತಿಗೆಯನ್ನು ಹೊಂದಿರು ವಂತಹ ಮಹಿಳೆಯು ತನ್ನ ಪುಟ್ಟ ಕೆಲಸಗಳಿಗೂ ಕೂಡ ಬೇರೊಬ್ಬರ ಮೇಲೆ ಅವಲಂಬಿತವಾಗಿ ಇರುತ್ತಾಳೆ. ತಮ್ಮ ಜೀವನದ ಯಾವುದೇ ನಿರ್ಧಾರವನ್ನು ತೆಗೆದು ಕೊಳ್ಳಲು ಆಕೆಗೆ ಬರುವುದಿಲ್ಲ. ಸಣ್ಣಪುಟ್ಟ ವಿಚಾರದಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಾ ಸದಾ ಕಾಲ ಸಮಸ್ಯೆಗೆ ಸಿಲುಕಿ ಕೊಳ್ಳುವವಳಾಗಿರುತ್ತಾಳೆ ಅಂದರೆ ಅವಳಿಗೆ ಸ್ವಂತ ಬುದ್ಧಿ ಎನ್ನುವುದು ಹೆಚ್ಚಾಗಿ ಇರುವುದಿಲ್ಲ.
* ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಇತರರಿಗೆ ಹೋಲಿ ಸಿದರೆ ಭಿನ್ನವಾಗಿರುತ್ತಾಳೆ. ಸಾಮಾನ್ಯ ಮಹಿಳೆಯರಿಗಿಂತ ಒಂದು ಒಂದ ಕ್ಕಿಂತ ಹೆಚ್ಚು ಇಂಚು ಉದ್ದನೆಯ ಕುತ್ತಿಗೆಯನ್ನು ಹೊಂದಿರುವಂತಹ ಮಹಿಳೆಯು ಬೇರೆಯವರ ವಿಚಾರದಲ್ಲಿ ಹೆಚ್ಚಾಗಿ ಮೂಗು ತೂರಿಸು ವುದು, ಇತರ ಸಮಸ್ಯೆಗೆ ಸ್ಪಂದಿಸುವುದು ಹಾಗೂ ತನ್ನದಲ್ಲದ ವಿಚಾರಗಳ ಕುರಿತು ಹೆಚ್ಚು ತಲೆ ಕೆಡಿಸಿ ಕೊಳ್ಳುವವಳಾಗಿರುತ್ತಾಳೆ. ಒಟ್ಟಾರೆಯಾಗಿ ಬೇರೆಯವರ ವಿಚಾರದಲ್ಲಿ ಹೆಚ್ಚು ಮೂಗು ತೂರಿಸುತ್ತಾರೆ ಎಂದೇ ಹೇಳಬಹುದು.
* ಇನ್ನು ಮೂರನೆಯದಾಗಿ ಚಪ್ಪಟೆಯ ಗುತ್ತಿಗೆಯನ್ನು ಹೊಂದಿರು ವಂತಹ ಮಹಿಳೆಯರು ಬಹಳ ಕೋಪಿಷ್ಟ ರಾಗಿರುತ್ತಾರೆ. ಸಣ್ಣಪುಟ್ಟ ಮಾತಿಗೂ ಸಿಡುಕುತ್ತಾ ಎಲ್ಲರ ಮೇಲೆ ಸದಾ ರೇಗಾಡುತ್ತಿರುತ್ತಾರೆ. ಅಲ್ಲದೆ ಹೆಣ್ಣಿಗೆ ಇರಬೇಕಾದ ತಾಳ್ಮೆ ಸಮಾಧಾನಗಳೆಂಬುದು ಆಕೆಯಲ್ಲಿ ತೀರ ಕಡಿಮೆ ಇರುತ್ತದೆ. ಹೀಗಾಗಿ ದುಡಕಿ ತೀರ್ಮಾನಗಳನ್ನು ತೆಗೆದು ಕೊಂಡು ಸದಾ ಸಮಸ್ಯೆಗೆ ಸಿಲುಕಿಕೊಳ್ಳುತ್ತಾಳೆ.
* ಅದರಂತೆ ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವಂತಹ ಮಹಿಳೆ ಯರು ತುಂಬಾ ಸ್ವಚ್ಛ ಹೃದಯದವರಾಗಿರುತ್ತಾರೆ. ಅವರೊಳಗೆ ಇತರರಿಗೆ ಕೆಟ್ಟದ್ದನ್ನು ಬಯಸಬೇಕು ಎಂಬ ಗುಣ ಇರುವುದಿಲ್ಲ. ಸದಾ ತನ್ನಿಂದ ಏನಾದರೂ ಸಹಾಯವಾಗಬೇಕು ಎಂಬ ಮನಸ್ಥಿತಿಯಲ್ಲಿ ಇರುವರು, ಅವರ ಹೃದಯದಲ್ಲಿ ಕಿಂಚಿತ್ತೂ ಕಲ್ಮಶ ಅಡಗಿರುವುದಿಲ್ಲ.
* ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರ ಸ್ವಭಾವವು ತೀರ ಕೆಟ್ಟದಾಗಿರುತ್ತದೆ. ಇತರರಿಗೆ ಕೆಡಕು ಬಯಸುವ ಹೊಂಚು ಹಾಕುವ ಕೆಲಸವನ್ನು ರೂಪಿಸು ತ್ತಿರುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಎಂತಹ ಮಟ್ಟಕ್ಕೆ ಬೇಕಾದರೂ ಇಳಿ ಯುವ ಮಹಿಳೆಯರಾಗಿರುತ್ತಾರೆ. ಸದಾ ಯಾರ ಮೇಲೂ ಸ್ವಾವಲಂಬಿ ಗಳಾಗದೆ ಸ್ವತಂತ್ರರಾಗಿರಲು ಇಷ್ಟಪಡುತ್ತಾರೆ.
* ಇನ್ನು ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಕಾರ್ಯದತ್ತ ಸದಾ ಶ್ರದ್ಧೆ ವಹಿಸುತ್ತಾರೆ. ಯಾವುದೇ ಕೆಲಸ ಆದರೂ ಸಹ ಬಹಳ ಆತ್ಮವಿಶ್ವಾಸದಿಂದ ಮಾಡುವರು ಹಾಗೂ ಎಂದು ನಿರ್ಧರಿಸಿ ದಂತಹ ಕೆಲಸವನ್ನು ಅರ್ಧಕ್ಕೆ ಬಿಡುವುದಿಲ್ಲ. ಹೀಗೆ ಕಪ್ಪು ಕಣ್ಣು ಉಳ್ಳ ಮಹಿಳೆಯರನ್ನು ನಂಬಿ ಯಾವ ನಿರ್ಧಾರಗಳನ್ನು ಬೇಕಾದರೂ ತೆಗೆದು ಕೊಳ್ಳಬಹುದು. ಕಪ್ಪು ಕಣ್ಣುಗಳನ್ನು ಹೊಂದಿರುವ ಮಹಿಳೆಯರಿಗೆ ಯಾವ ಸಂದರ್ಭದಲ್ಲಿಯೂ ಹಣದ ಕೊರತೆಗಳು ಎದುರಾಗುವುದಿಲ್ಲ.