ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸರ್ಕಾರ 5 ಕೆಜಿ ಅಕ್ಕಿಯ ಬದಲಿಗೆ 120 ರೂಪಾಯಿ ಹಣವನ್ನು ಕೊಡುತ್ತೇನೆ ಎಂದು ಹೇಳಿಕೊಂಡಿತ್ತು ಅದೇ ರೀತಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಗಳಿಗೆ ಹಣವನ್ನು ಹಾಕಲು ಮುಂದಾಗಿದೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿ ಹೆಸರು ಇರುವ ಮನೆಯ ಒಡತಿಯ ಖಾತೆಗೆ ತಲಾ 170 ರೂಪಾಯಿಯಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ.
ನೀವು ಕೂಡ ಇದರ ಫಲಾನುಭವಿ ಆಗಬೇಕಾದರೆ ಲೀಸ್ಟ್ ನಲ್ಲಿ ನಿಮ್ಮ ಹೆಸರಿದೆಯೆ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಹೆಚ್ಚು ಪಡಿತರ ರೇಷನ್ ಒದಗಿಸಬೇಕೆಂದು ಆಲೋಚಿಸುತ್ತಿದೆ ಅಷ್ಟೇ ಅಲ್ಲದೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಕೂಡ ಸರ್ಕಾರದಿಂದ ವಿಶೇಷ ಪಡಿತರ ವ್ಯವಸ್ಥೆ ಜಾರಿಗೊಳಿಸುವ ಕುರಿತ ಸಾಕಷ್ಟು ಮಾಹಿತಿಗಳು ಹೊರಬಿದ್ದಿವೆ ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ನೀವು ರೇಷನ್ ಕಾರ್ಡ್ ಹೊಂದಿರಬೇಕು.
ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!
ನೀವು ರೇಷನ್ ಕಾರ್ಡ್ ಹೊಂದಿಲ್ಲವಾದರೆ ತಕ್ಷಣವೇ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿ ಈಗಾಗಲೇ ನೀವು ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದೀರಿ ಎಂದಾದರೆ ಈ ಪಟ್ಟಿಯ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು.
ಪಡಿತರ ಚೀಟಿಯ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನೀವು ಕೂಡ ಪಡಿತರ ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ
2023 ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಮೊದಲು ಪರಿಶೀಲಿಸಿಕೊಳ್ಳಿ ಈ ರೀತಿ ಪರಿಶೀಲಿಸಿಕೊಂಡ ನಂತರ ನಿಮ್ಮ ಹತ್ತಿರದ ಸರ್ಕಾರಿ ಪಡಿತರ ಅಂಗಡಿಯಿಂದ ಸರ್ಕಾರ ನೀಡುವ ರೇಷನ್ ಅನ್ನು ಕಡಿಮೆ ಹಣದಲ್ಲಿ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಸರ್ಕಾರದ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
*ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ಗುರುತಿಸುವುದು*
ಆಹಾರ ಇಲಾಖೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ ನೀವು ಈಗಾಗಲೇ ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರೆ ಅದರ ಪಟ್ಟಿ ಕೂಡ ಹೊರ ಬಿದ್ದಿದೆ ನೀವು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ರೇಷನ್ ಪಡೆದುಕೊಳ್ಳಬಹುದು
ನಿಮ್ಮ ಪಡಿತರ ಚೀಟಿಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ತಲಾ ಐದು ಕೆಜಿ ಅಕ್ಕಿಯನ್ನು ಸರ್ಕಾರ ನೀಡುತ್ತದೆ ನೀವು ಕೂಡ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ ಕೊಂಡು ಆಹಾರವನ್ನು ಪಡೆದುಕೊಳ್ಳಬಹುದು
ಪಡಿತರ ಚೀಟಿನಿಂದ ಪಡೆದುಕೊಳ್ಳಬಹುದಾದ ಸರ್ಕಾರದ ಸವಲತ್ತುಗಳು
* ಪಡಿತರ ಚೀಟಿ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ.
* ಪಡಿತರ ಚೀಟಿ ಮುಲಕ ಅಭಿಷೇಕದ ಜನರು ಗೋಧಿ ಅಕ್ಕಿ ಸೀಮೆಎಣ್ಣೆ ಸಕ್ಕರೆ ಪಡೆದುಕೊಳ್ಳುತ್ತಿದ್ದಾರೆ.
* ಮತದಾರರು ಮತವನ್ನು ಚಲಾಯಿಸಲು ಗುರುತಿನ ಚೀಟಿಯಾಗಿ ಪಡಿತರ ಚೀಟಿಯನ್ನು ತೆಗೆದುಕೊಂಡು ಹೋಗಬಹುದು
* ಡ್ರೈವಿಂಗ್ ಲೈಸೆನ್ಸ್ ಇಲ್ಲದ ಸಮಯದಲ್ಲಿ ಕೂಡ ಪಡಿತರ ಚೀಟಿಯನ್ನು ತೋರಿಸಬಹುದು
* ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಪಡಿತರ ಚೀಟಿ ಪ್ರಯೋಜಕ