ಕಾಂಗ್ರೆಸ್ ಸರ್ಕಾರ ಬಂದ ನಂತರ ಸಿದ್ದರಾಮಯ್ಯನವರು ಪಂಚಯೋಜನೆಗಳ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಅವುಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಹೀಗೆಲ್ಲಾ ಪ್ರಯೋಜನಗಳನ್ನು ಸರ್ಕಾರ ನೀಡುತ್ತಿದೆ ಎಂದು ಗಂಡು ಮಕ್ಕಳು ಹೇಳುತ್ತಿದ್ದರು ಆದರೆ ಇದೀಗ ಕೇಂದ್ರ ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಭಾಗ್ಯ ಕೂಡ ಜಾರಿಯಾಗಲಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಭಾರತ ಮುಂದುವರೆಯುತ್ತಿರುವ ದೇಶವಾಗಿದ್ದು ಭಾರತ ದೇಶದಲ್ಲಿ ಕೃಷಿ ಪ್ರಧಾನವಾಗಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಪ್ರಪಂಚದಲ್ಲೇ ಅತಿ ಹೆಚ್ಚು ಕೃಷಿ ಭೂಮಿಯನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೂ ಕೂಡ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ. ಬೆಳೆಗಳು ಹಾನಿಗೆ ಒಳಗಾದಾಗ ಸಾಲ ಮಾಡಿ ಮುಂದಿನ ಬೆಳೆಯನ್ನು ಇಡಬೇಕು ಎಂದು ರೈತರು ಯೋಚಿಸುತ್ತಾರೆ ಸಾಲದ ಕೂಪದಲ್ಲಿ ಬಿದ್ದು ರೈತರು ಸಾಕಷ್ಟು ಸಂಕಷ್ಟ ಪಡುತ್ತಾರೆ.
ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!
ಸಾಲ ಮಾಡಿ ವ್ಯವಸಾಯ ಮಾಡಿದರು ಪ್ರಕೃತಿ ವಿಕೋಪ ಅತಿಯಾದ ಮಳೆ ಮುಂತಾದ ಕಾರಣಗಳಿಂದ ಬೆಳೆಗಳು ನಾಶವಾಗುತ್ತವೆ ಅದೆಷ್ಟೇ ಕಷ್ಟಪಟ್ಟರು ಒಮ್ಮೊಮ್ಮೆ ತೆಗೆದುಕೊಂಡ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಎಷ್ಟೇ ಕಷ್ಟಪಟ್ಟು ಬೆಳೆದರೂ ಕೂಡ ಬೆಳೆಗೆ ಹಾಕಿದ ಬಂಡವಾಳದ ಅಸಲಿನಷ್ಟು ಹಣ ಹೂಡ ವಾಪಸ್ಸು ಸಿಗುವುದಿಲ್ಲ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರು ತೆಗೆದುಕೊಂಡ ಸಾಲವನ್ನು ವಾಪಸ್ ನೀಡಲು ಸಾಧ್ಯವಾಗದೆ ಸಾಕಷ್ಟು ಕಷ್ಟ ಪಡುತ್ತಾರೆ.
ಅದಕ್ಕಾಗಿ ಸರ್ಕಾರ ಕಿಸಾನ್ ಕರ್ಜ ಮಾಫಿ ಎನ್ನುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಸರ್ಕಾರದಿಂದ ಈ ಯೋಜನೆಯ ಮೂಲಕ ರೈತರು ಸಾಲ ಪಡೆದುಕೊಳ್ಳಬಹುದು ರೈತರು ಪಡೆದುಕೊಂಡ ಸಾಲದಲ್ಲಿ ಸುಮಾರು ಒಂದು ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಗುತ್ತದೆ. ರೈತರನ್ನು ಸಾಲದ ಸುಳಿಯಿಂದ ಮೇಲೆತ್ತಬೇಕೆಂದು ವರ್ಷದಿಂದ ವರ್ಷಕ್ಕೆ ಸರ್ಕಾರ ಹೊಸ ಯೋಜನೆಗಳನ್ನು ತರುತ್ತಲೇ ಇದೆ ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಮಾಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತಿದೆ.
ಕಿಸಾನ್ ಕರ್ಜ ಮಾಫಿ ಯೋಜನೆಗೆ ಅಗತ್ಯವಾದ ದಾಖಲೆಗಳು
* ಆಧಾರ್ ಕಾರ್ಡ್
* ವಾಸ ಸ್ಥಳ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ಸಂಖ್ಯೆ
* ಗುರುತಿನ ಚೀಟಿ
* ಸಾಲಕ್ಕೆ ಸಂಬಂಧಿಸಿದ ದಾಖಲೆ
ಅರ್ಜಿ ಸಲ್ಲಿಸಿದ ನಂತರ ಪರಿಶೀಲನ ವಿಧಾನ:-
* ರಾಜ್ಯದ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ
* ಕೃಷಿ ಸಾಲ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಕಿಸಾನ್ ಕರ್ಜ ಮಾಫಿ ಪಟ್ಟಿ 2024 pdf ಡೌನ್ಲೋಡ್ ಮಾಡಿ
* pdf ನಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
* ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಸಾಲಮನ್ನಾ ವಾಗಿರುತ್ತದೆ
* ಈ ಪರಿಶೀಲನೆಯ ನಂತರ ನೀವು ಅರ್ಜಿಯನ್ನು ಸಲ್ಲಿಸಬೇಕು