2024 ಬಹಳಷ್ಟು ನಿರೀಕ್ಷೆಯೊಂದಿಗೆ ಆರಂಭವಾಗಿದೆ ಈ ರೀತಿ ಹೊಸ ವರ್ಷ ಆರಂಭ ಎಲ್ಲರಿಗೂ ಹೊಸ ಭರವಸೆಯನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮಗೆ ಹೊಸ ವರ್ಷ ಹುಟ್ಟುವುದು ಚೇತ ಮಾಸದಿಂದ ಆದರೂ ಕ್ಯಾಲೆಂಡರ್ ಬಸ್ಯ ಜನವರಿ ಆಗಿರುವುದರಿಂದ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಪಂಚಾಂಗ ಕ್ಯಾಲೆಂಡರ್ ಗಳನ್ನು ಹೆಚ್ಚು ನೋಡುತ್ತೇವೆ.
ಹೀಗಾಗಿ ನಾವು ನಮ್ಮ ನೂತನ ವರ್ಷದ ಭವಿಷ್ಯ ನೋಡುವಾಗ ಡಿಸೆಂಬರ್ ವರೆಗೆ ಮಾತ್ರ ತಿಳಿದುಕೊಂಡಿರುತ್ತೇವೆ ಉಳಿದ ವರ್ಷದ ಪ್ರಭಾವ ತಿಳಿದುಕೊಳ್ಳಲು ಹೊಸ ವರ್ಷದ ಕ್ಯಾಲೆಂಡರ್ ಬದಲಾದಾಗ ಸಾಧ್ಯ ಹಾಗಾಗಿ ಹೊಸ ವರ್ಷ ಆರಂಭವಾದ ತಕ್ಷಣ ಇನ್ನುಳಿದ ವರ್ಷ ಹಾಗೂ ಹೊಸ ವರ್ಷ ಹೇಗಿರಲಿದೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ತಿಳಿದುಕೊಳ್ಳಬೇಕು ಆ ಪ್ರಕಾರವಾಗಿ ತುಲಾ ರಾಶಿಯವರ ಬದಲಾವಣೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!
ತುಲಾ ರಾಶಿಗೆ ಶನಿಪ್ರಭಾವ ಇದೆ. ತುಲಾ ರಾಶಿಯವರಿಗೆ ಪಂಚಮ ಶನಿ ನಡೆಯುತ್ತಿದೆ. ಹೀಗಾಗಿ ಶನಿಯ ಪ್ರಭಾವ ಖಂಡಿತವಾಗಿಯೂ ಈ ರಾಶಿಯವರ ಮೇಲೆ ಇರುತ್ತದೆ. ಪಂಚಮ ಶನಿಯ ಕೊನೆಯ ದಿನಗಳು 2024ರಲ್ಲೂ ಮುಂದುವರೆಯಲಿದೆ ಈ ಕಾರಣದಿಂದಾಗಿ ಶನಿ ರಾಶಿಯಲ್ಲಿ ಬಂದಾಗ ಉಂಟಾಗುವ ಎಲ್ಲಾ ರೀತಿಯ ಪ್ರಭಾವಗಳು ಕೂಡ ತುಲಾ ರಾಶಿಯವರಿಗೆ 2024ರಲ್ಲಿ ಇರುತ್ತದೆ.
ಶನಿಯ ಕಾಟ ಕೊಡುವುದಿಲ್ಲ ಬದಲಾಗಿ ಬುದ್ಧಿ ಕಲಿಸುತ್ತಾರೆ ಎಂದೇ ಹೇಳಬಹುದು. ಹಾಗಾಗಿ ಶನಿಪ್ರಭಾವಕ್ಕೆ ಹೆದರುವ ಅವಶ್ಯಕತೆ ಇಲ್ಲ ಕೆಲವೊಂದು ವಿಚಾರಗಳಲ್ಲಿ ಎಚ್ಚೆತ್ತುಕೊಂಡು ಮುಂಜಾಗ್ರತೆಯಿಂದ ಹೆಜ್ಜೆಗಳನ್ನು ಇಟ್ಟರೆ ಸಾಕು ತುಲಾ ರಾಶಿಯವರಿಗೆ ಒಂದು ವಿಚಾರವಾಗಿ ಮಾತ್ರ ಈ ವರ್ಷ ಎಚ್ಚರಿಕೆ ನೀಡಲು ಬಯಸುತ್ತೇವೆ.
ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!
ಅದೇನೆಂದರೆ ಈ ವರ್ಷದಲ್ಲಿ ನಿಮಗೆ ನಿಮ್ಮ ಆತ್ಮೀಯ ಸ್ನೇಹಿತರಿಂದ ಸಾಕಷ್ಟು ಮೋ’ಸವಾಗಲಿದೆ. ಹಣಕಾಸಿನ ವಿಚಾರವಾಗಿ ಮೋ’ಸವಾಗಬಹುದು ಅಥವಾ ಸಮಯಕ್ಕೆ ಸರಿಯಾಗಿ ಸಹಾಯ ಮಾಡುತ್ತೇನೆ ಎಂದು ಕೊನೆ ಹಂತದಲ್ಲಿ ತಪ್ಪಿಸಿಕೊಂಡು ನೋಯಿಸಬಹುದು ಅಥವಾ ನಂಬಿಕೆಯಿಂದ ಮದುವೆ ಹಂತಕ್ಕೆ ಹೊರಗೆ ಬಂದ ಸ್ನೇಹ ಆ ಸಮಯದಲ್ಲಿ ಕಡೆಗಳಿಗೆಯಲ್ಲಿ ಮುರಿದು ಬಿದ್ದು ಅವಮಾನ ತರಬಹುದು.
ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಇಲ್ಲದಿದ್ದರೂ ಕೂಡ ಸ್ನೇಹಿತನಿಗೆ ಬಂದ ಕ’ಷ್ಟದ ಹೊರೆ ನೀವು ಹೊರಬೇಕಾಗಿ ಬರಬಹುದು, ಚೆನ್ನಾಗಿ ಓದುತ್ತಿದ್ದ ನೀವು ಸ್ನೇಹಿತರ ಜೊತೆ ಸೇರಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಗಂಡು ಮಕ್ಕಳಿಗಾದರೆ ಅವರ ಸ್ನೇಹಿತರಿಂದ ಹೆಣ್ಣು ಮಕ್ಕಳಿಗಾದರೆ ಸ್ನೇಹಿತೆಯರಿಂದ ಇಂತಹ ಪ್ರಭಾವಗಳು ಉಂಟಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸ್ನೇಹದ ವಿಚಾರ ಬಂದಾಗ ಈ ವರ್ಷ ಕಣ್ಣು ಮುಚ್ಚಿ ನಂಬುವ ಬದಲು ಸ್ವಲ್ಪ ಜಾಗತೆಯಿಂದ ಇದ್ದರೆ ಬಹಳ ಒಳ್ಳೆಯದು.
ಮುಂಜಾನೆ ಎದ್ದ ತಕ್ಷಣ ಈ ಮಂತ್ರ ಜಪಿಸಿ.! ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ.!
ಉತ್ತರಾರ್ಧದಲ್ಲಿ ರಾಹುವಿನ ಪ್ರಭಾವ ಇರುತ್ತದೆ. ರಾಹುವಿನ ಪ್ರಭಾವದಿಂದ ನಿಮ್ಮ ಕ’ಷ್ಟ ಕಳೆಯುವುದಾದರೂ ಆರಂಭವಾಗುವ ಹಿಂದಿನ ದಿನಗಳು ಸಾಕಷ್ಟು ನೋ’ವನ್ನು ನೀಡುತ್ತದೆ. ಉದಾಹರಣೆಗೆ, ಕಚೇರಿಯಲ್ಲಿ ನಿಮಗೆ ತೊಂದರೆ ಕೊಡುವ ಅಥವಾ ನಿಮಗೆ ಇಷ್ಟ ಇಲ್ಲದ ಉದ್ಯೋಗಿ ಕೆಲಸ ಬಿಡಬಹುದು.
ಆದರೆ ಅದು ನಿಮಗೆ ಸಂತೋಷ ಉಂಟು ಮಾಡುವುದಿಲ್ಲ ಯಾಕೆಂದರೆ ಆ ಕೆಲಸದ ಹೊರೆ ನಿಮ್ಮ ಮೇಲೆ ಬೀಳುತ್ತದೆ ಮತ್ತೆ ಹೊಸ ಉದ್ಯೋಗಿ ಆ ಕೆಲಸಕ್ಕೆ ಸೇರುವವರೆಗೂ ನೀವು ಹೆಚ್ಚು ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡಬೇಕಾಗುತ್ತದೆ, ಇಂತಹ ಪ್ರಭಾವಗಳನ್ನು ಅನುಭವಿಸುತ್ತೀರಿ. ಭಗವಂತನ ಮೇಲೆ ಭಾರ ಹಾಕಿ ಆದಷ್ಟು ಒಳ್ಳೆ ಕಾರ್ಯಗಳನ್ನು ಮಾಡಿ. ನೋ’ವುಗಳಿಂದ ಕಲಿತ ಪಾಠವನ್ನು ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳಿ.