ನಮ್ಮ ಸುತ್ತಮುತ್ತ ಕೆಲವೊಂದಷ್ಟು ಜನ ಬೇರೆಯವರಿಗೆ ಕೆಟ್ಟದಾಗಬೇಕು ಅವರ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಅಭಿವೃದ್ಧಿ ಯಾಗಬಾರದು ಎನ್ನುವ ಉದ್ದೇಶದಿಂದ ಅವರ ಮೇಲೆ ಯಾವುದಾದ ರೂ ಒಂದು ಪ್ರಯೋಗವನ್ನು ಮಾಡಿರುತ್ತಾರೆ ಇದರಿಂದ ಅವರು ತಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿ ಸುತ್ತಿರುತ್ತಾರೆ.
ಆದರೆ ಈ ಸಮಸ್ಯೆ ಎದುರಿಸುತ್ತಿರುವವರು ಇದನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ಆಲೋಚನೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇಂತಹ ಯಾವುದೇ ಪ್ರಯೋಗ ಆಗಿದ್ದರು ಅದನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಹೆಚ್ಚಿನ ಹಣಕಾಸಿನ ಖರ್ಚಾಗುತ್ತದೆ ಎನ್ನುವ ಉದ್ದೇಶದಿಂದ ಅಷ್ಟು ಹಣ ಖರ್ಚು ಮಾಡಲು ಸಾಧ್ಯವಾಗದವರು ಯಾವುದೇ ರೀತಿಯ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಬದಲಿಗೆ ತಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕಷ್ಟವನ್ನು ಕೂಡ ಎದುರಿಸುತ್ತಿರುತ್ತಾರೆ. ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ಯಾವ ಒಂದು ಕಾರಣ ಕ್ಕಾಗಿ ನಮಗೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಹಾಗೂ ಈ ಸಮಸ್ಯೆ ಎದುರಾಗಲು ಏನು ಕಾರಣ ಎನ್ನುವುದನ್ನು ಇದರ ಬಗ್ಗೆ ತಿಳಿದವರ ಬಳಿ ಹೋಗಿ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಬದಲಿಗೆ ಅದನ್ನು ಜೀವನ ಪರ್ಯಂತ ಅನುಭವಿಸುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಸ್ಯೆ ಎದುರಾಗಿದೆ ಎಂದರೆ ಅದಕ್ಕೆ ಕಾರಣ ಏನು ಹಾಗೂ ಈ ರೀತಿಯಾಗಲು ನಮ್ಮಲ್ಲಿ ಏನು ತಪ್ಪಿದೆ ಹೀಗೆ ಇಂತಹ ವಿಚಾರಗಳನ್ನು ತಿಳಿದುಕೊಂಡು ಆನಂತರ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಸಾಮಾನ್ಯವಾಗಿ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಕೆಲವೊಂದಷ್ಟು ಜನರ ಬಳಿ ಹೋಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಆದರೆ ಅವರು ಇವರ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಂಡು ಅವರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಅವರು ಪರಿಹಾರವನ್ನು ಮಾಡಿದರು ಕೂಡ ಇವರು ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಸರಿಯಾದ ರೀತಿಯಲ್ಲಿ ನೀವು ಇದಕ್ಕೆ ಪರಿಹಾರ ಮಾರ್ಗ ಯಾವುದು ನಾವು ಯಾವ ವಿಧಾನ ಗಳನ್ನು ಅನುಸರಿಸುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣ ವಾಗಿ ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡು ಆನಂತರ ಉತ್ತಮವಾದ ವಿಧಾನದಲ್ಲಿ ಪರಿಹಾರವನ್ನು ಕಂಡುಕೊಳ್ಳು ವುದು ಒಳ್ಳೆಯದು. ಹಾಗಾದರೆ ಈ ದಿನ ಯಾವುದೇ ರೀತಿಯ ಹಣಕಾಸಿನ ಖರ್ಚು ಇಲ್ಲದೆ ನಮ್ಮಲ್ಲಿರುವಂತಹ ನೆಗೆಟಿವ್ ಎನರ್ಜಿಯನ್ನು ಹೇಗೆ ದೂರ ಮಾಡಿಕೊಳ್ಳುವುದು.
ಹಾಗೂ ಮೇಲೆ ಹೇಳಿದಂತೆ ಸ್ನಾನ ಮಾಡುವಂತಹ ನೀರಿನಲ್ಲಿ ಈ ಒಂದು ಪದಾರ್ಥವನ್ನು ಹಾಕಿ ಸ್ನಾನ ಮಾಡಿದರೆ ನಮ್ಮಲ್ಲಿರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಹಾಗಾದರೆ ಅದನ್ನು ಹೇಗೆ ಉಪಯೋಗಿಸಬೇಕು ಎಂದು ನೋಡುವುದಾದರೆ.
* ಸ್ಪಟಿಕ ಹೌದು ಗ್ರಂಥಿಗೆ ಅಂಗಡಿಗಳಲ್ಲಿ ನಿಮಗೆ ಸ್ಪಟಿಕ ಸಿಗುತ್ತದೆ. ಇದನ್ನು ನೀವು ಸ್ನಾನ ಮಾಡುವಂತಹ ನೀರಿನಲ್ಲಿ ಹಾಕಿ ಆನಂತರ ಸ್ನಾನ ಮಾಡಿದರೆ ನಿಮ್ಮಲ್ಲಿರುವಂತಹ ಹಾಗೂ ನಿಮ್ಮ ಮನೆಯ ಮೇಲೆ ಆಗಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಗಳು ಕೂಡ ದೂರವಾಗುತ್ತದೆ. ಹಾಗೂ ನಿಮ್ಮ ಮನೆಯ ಮೇಲೆ ಯಾರು ಏನೇ ಮಾಟ ಮಂತ್ರ ವಾಮಾಚಾರ ಮಾಡಿರಲಿ ನಿಮ್ಮ ಮನೆಯ ಮೇಲೆ ಎಂತದ್ದೇ ದೃಷ್ಟಿ ಇರಲಿ ಅವೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.
ಇದರ ಜೊತೆ ಯಾವುದಾದರೂ ದೇವಸ್ಥಾನದಿಂದ ನಿಂಬೆ ಹಣ್ಣನ್ನು ತಂದು ನಿಮ್ಮ ಮನೆಯಲ್ಲಿ ಇಡುವುದರಿಂದಲೂ ಕೂಡ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತಾ ಹೋಗುತ್ತದೆ.