ಇತ್ತೀಚಿಗೆ ಎಲ್ಲರಿಗೂ ತಿಳಿದಿರುವಂತೆ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳಾಗಿರಬಹುದು ಯಾವುದೇ ವ್ಯವಹಾರವಾಗಿರಬಹುದು ಅದಕ್ಕೆ ಎಲ್ಲಾ ರೀತಿಯ ದಾಖಲಾತಿಗಳು ಸರಿಯಾದ ಕ್ರಮದಲ್ಲಿ ಇದ್ದರೆ ಒಳ್ಳೆಯದು ಇಲ್ಲವಾದರೆ ಆ ಕೆಲಸಗಳು ಸರಿಯಾಗಿ ಆಗುವುದಿಲ್ಲ ಎಂದೇ ಹೇಳಬಹುದು.
ಹೌದು ನಾವು ಮಾಡುವಂತಹ ಕೆಲಸಗಳಿಗೆ ಹಾಗೂ ಆ ಒಂದು ಕೆಲಸದ ವಿಚಾರವಾಗಿ ಸಂಬಂಧಿಸಿದ ದಾಖಲಾತಿ ಗಳಿಗೆ ನಮ್ಮ ಒಂದು ಆಧಾರ್ ಕಾರ್ಡ್ ಆಗಿರಬಹುದು ನಮ್ಮ ಬ್ಯಾಂಕ್ ಪಾಸ್ ಬುಕ್ ಆಗಿರಬಹುದು, ನಮ್ಮ ರೇಷನ್ ಕಾರ್ಡ್ ಆಗಿರಬಹುದು ಅಥವಾ ಇನ್ಯಾವುದೇ ರೀತಿಯ ದಾಖಲಾತಿಗಳಾಗಿರಬಹುದು ಅವೆಲ್ಲ ವೂ ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ಹೆಸರು ವಿಳಾಸ ಎಲ್ಲವೂ ಸಹ ಸರಿಯಾಗಿರುವುದು ಬಹಳ ಒಳ್ಳೆಯದು. ಹಾಗೇನಾದರೂ ಅದು ತಪ್ಪಿದ್ದಲ್ಲಿ.
ಅವುಗಳನ್ನು ನಾವು ಕೂಡಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಎಂದೇ ಹೇಳಬಹುದು. ಹೌದು ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಎನ್ನುವುದು ಇತ್ತೀಚಿನ ದಿನದಲ್ಲಿ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಒಂದು ದಾಖಲಾತಿ ಪತ್ರ ಎಂದು ಹೇಳಿದರು ತಪ್ಪಾಗುವುದಿಲ್ಲ.
ಹೌದು ನೀವು ಯಾವುದೇ ವಿಚಾರವಾಗಿ ಸಂಬಂಧಿಸಿದ ಕೆಲಸವನ್ನು ಮಾಡಬೇಕು ಎಂದರೆ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ಭಾವಚಿತ್ರ ಎಲ್ಲವೂ ಕೂಡ ಸರಿಯಾದ ಕ್ರಮದಲ್ಲಿ ಇದ್ದರೆ ಒಳ್ಳೆಯದು ಹಾಗೇನಾದರೂ ಅದರಲ್ಲಿ ಒಂದು ತಪ್ಪಿದ್ದರು ಕೂಡ.
ನಿಮ್ಮ ಆ ಒಂದು ಕೆಲಸ ಅರ್ಧದಲ್ಲಿಯೇ ನಿಂತುಹೋಗುವ ಸಾಧ್ಯತೆ ಗಳು ಇರುತ್ತದೆ. ಆದ್ದರಿಂದ ಅವುಗಳನ್ನು ಸರಿಯಾದ ಕ್ರಮದಲ್ಲಿ ಸರಿ ಪಡಿಸಿಕೊಳ್ಳುವುದು ಒಳ್ಳೆಯದು. ಹೌದು ಅದನ್ನು ಮೊದಲು ನಾವು ಸರಿಪಡಿಸಿಕೊಳ್ಳುವುದಕ್ಕೆ ನಮ್ಮ ಹತ್ತಿರದ ಗ್ರಾಮ1, ಬೆಂಗಳೂರು1, ತಾಲೂಕು ಪಂಚಾಯಿತಿ, ಹೀಗೆ ಇಂತಹ ಕೇಂದ್ರಗಳಿಗೆ ಹೋಗಿ ಅದನ್ನು ಸರಿಪಡಿಸಿಕೊಳ್ಳುತ್ತಿದ್ದೆವು.
ಆದರೆ ಈಗ ಒಂದು ಉತ್ತಮ ವಾದಂತಹ ಅವಕಾಶ ಸಿಕ್ಕಿದೆ ಹೌದು ನೀವೇ ನಿಮ್ಮ ಮೊಬೈಲ್ ಗಳಲ್ಲಿಯೇ ಈ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನೀವು ಮಾಡಿಕೊಳ್ಳ ಬಹುದು. ಸುಲಭವಾಗಿ ನೀವೇ ಇದನ್ನು ಸರಿಪಡಿಸಿಕೊಳ್ಳುವುದರ ಮೂಲಕ ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಪಡೆಯಬಹುದಾಗಿದೆ.
ಹಾಗಾದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಅದನ್ನು ಯಾವ ಒಂದು ವಿಧಾನ ಅನುಸರಿಸುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
• ಮೊದಲು ಗೂಗಲ್ ಗೆ ಹೋಗಿ ಮೈ ಆಧಾರ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ ಆನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ವೆರಿಫಿಕೇಶನ್ ಕೋಡ್ ಹಾಕಿ ಸರಿ ಎಂದು ಮಾಡಿದರೆ ಅಲ್ಲಿ ನಿಮಗೆ ಯಾವ ದಾಖಲಾತಿ ಸರಿಯಾಗಬೇಕೋ ಅದನ್ನು ಆಯ್ಕೆ ಮಾಡುವುದರ ಮೂಲಕ ಅಲ್ಲಿ ಕೇಳುವ ವಿಧಾನವನ್ನು ಅನುಸರಿಸಿ ಅಲ್ಲಿ ಅಪ್ಡೇಟ್ ಮಾಡಿ ಸರಿ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ ಆನಂತರ ಎರಡರಿಂದ ಮೂರು ದಿನ ಬಿಟ್ಟು ನೀವು ಅದರ ಸರಿಯಾದ ಪ್ರತಿಯನ್ನು ಅಂದರೆ ಸರಿಯಾದ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!
ಹಾಗೂ ಈ ಒಂದು ವಿಧಾನವನ್ನು ನೀವು ಅನುಸರಿಸುವುದಕ್ಕೆ ಕೊನೆಯ ದಿನಾಂಕ ನೋಡುವುದಾದರೆ 14 ಸೆಪ್ಟೆಂಬರ್ 2023 ಈ ದಿನಾಂಕದ ಒಳಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳು ವುದು ಒಳ್ಳೆಯದು. ತದನಂತರ ನಿಮಗೆ ಈ ಒಂದು ಅವಕಾಶ ಸಿಗುವು ದಿಲ್ಲ ಎಂದೇ ಹೇಳಬಹುದು. ಆದ್ದರಿಂದ ನಿಮ್ಮ ಅಕ್ಕ ಪಕ್ಕದಲ್ಲಿರು ವಂತಹ ಪ್ರತಿಯೊಬ್ಬರಿಗೂ ಕೂಡ ಇದರ ಕೆಲವೊಂದು ಮಾಹಿತಿಯನ್ನು ತಿಳಿಸಿ ಅವರ ಒಂದು ಆಧಾರ್ ಕಾರ್ಡ್ ಅನ್ನು ಸಹ ತಿದ್ದುಪಡಿ ಮಾಡಿಸಿಕೊಳ್ಳುವುದು ಒಳ್ಳೆಯದು.