ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಮನೆಯ ವಿಚಾರವಾಗಿ ಸಂಬಂಧಿಸಿದ ಹಲವಾರು ಟಿಪ್ಸ್ ಗಳು ತಿಳಿದಿರುವುದು ಬಹಳ ಮುಖ್ಯ ವಾಗಿರುತ್ತದೆ. ಹೌದು ಕೆಲವೊಂದಷ್ಟು ವಿಷಯಗಳನ್ನು ನೀವು ನಿಮ್ಮ ಮನೆಯ ಕೆಲಸದಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಅವುಗಳು ನಿಮಗೆ ತುಂಬಾ ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹಾಗೂ ಅವುಗಳು ನಿಮ್ಮ ಮನೆಯ ಕೆಲಸದ ವಿಚಾರವಾಗಿ ಹೇಗೆ ನಿಮ್ಮ ಮನೆಯ ಕೆಲವೊಂದು ಕೆಲಸಗಳನ್ನು ಬೇಗನೆ ಕಡಿಮೆ ಸಮಯದಲ್ಲಿ ಮಾಡಬಹುದು ಹಾಗೂ ಯಾವ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ.

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲಸಗಳನ್ನು ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದು. ಹಾಗೂ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು.

ಈ ಟಿಪ್ಸ್ ಗಳು ಹೇಗೆ ಅವರಿಗೆ ತುಂಬಾ ಅನುಕೂಲವಾಗುತ್ತದೆ ಅಂದರೆ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವಂತಹ ಸಮಯದಲ್ಲಿ ಕೆಲವೊಂದು ಸುಲಭವಾದಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು. ಹಾಗೂ ಆ ಟಿಪ್ಸ್ ಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

* ವಾಷಿಂಗ್ ಮಷೀನ್ ಗೆ ಬಟ್ಟೆಯನ್ನು ಹಾಕಿದಂತಹ ಸಂದರ್ಭದಲ್ಲಿ ಬಟ್ಟೆಗಳೆಲ್ಲವೂ ಕೂಡ ಮುದುರಿಕೊಳ್ಳುತ್ತದೆ ಅಂದರೆ ಬಟ್ಟೆ ಸರಿಯಾಗಿ ಇರುವುದಿಲ್ಲ ಅಂತಹ ಸಮಯದಲ್ಲಿ ನೀವು ಹೊರಗಡೆಯಿಂದ ಆಹಾರವನ್ನು ಅಲ್ಯೂಮಿನಿಯಂ ಕವರ್ ನಲ್ಲಿ ತಂದಿದ್ದರೆ ಅದನ್ನು ಉಂಡೆಗಳನ್ನಾಗಿ ಮಾಡಿ ವಾಷಿಂಗ್ ಮಷೀನ್ ಒಳಗಡೆ ಹಾಕಿ ಆ ನಂತರ ನೀವು ಬಟ್ಟೆಯನ್ನು ಒಗೆಯುವುದರಿಂದ. ಆ ಬಟ್ಟೆಗಳು ಹಾಳಾಗುವುದಿಲ್ಲ ಅಂದರೆ ಅದನ್ನು ಐರನ್ ಮಾಡುವ ಅವಶ್ಯಕತೆ ಬರುವುದಿಲ್ಲ. ಇದು ತುಂಬಾ ಉಪಯೋಗಕ್ಕೆ ಬರುವಂತಹ ಮಾಹಿತಿ ಎಂದೇ ಹೇಳಬಹುದು ಇದರಿಂದ ಬಟ್ಟೆಗಳು ಕೂಡ ಹಾಳಾಗುವುದಿಲ್ಲ.

* ಇನ್ನು ಎರಡನೆಯದಾಗಿ ಮನೆಯಲ್ಲಿರುವಂತಹ ಮಹಿಳೆಯರು ಹಾಲನ್ನು ಕಾಯಿಸುವಂತಹ ಸಮಯದಲ್ಲಿ ಒಂದು ಪಾತ್ರೆಯೊಳಗೆ ಹಾಲನ್ನು ನೇರವಾಗಿ ಹಾಗೆ ಹಾಕುತ್ತಾರೆ. ಆದರೆ ಅದರ ಬದಲು ಆ ಪಾತ್ರೆಯನ್ನು ಒಮ್ಮೆ ನೀರಿನಲ್ಲಿ ತೊಳೆದು ಆನಂತರ ಅದಕ್ಕೆ ಹಾಲನ್ನು ಹಾಕಿ ಅದರ ಮೇಲೆ ಒಂದು ಚಮಚ ಶುದ್ಧವಾದ ಕೊಬ್ಬರಿ ಎಣ್ಣೆ ಹಾಗೂ ಕಾಯಿಸುವುದರಿಂದ ಹಾಲು ತಳ ಹಿಡಿಯುವುದಿಲ್ಲ. ಮತ್ತು ಆ ಹಾಲು ಸಂಜೆಯ ತನಕ ಹಾಳಾಗುವುದಿಲ್ಲ. ಒಂದು ದಿನದ ತನಕ ಹಾಗೆ ಇಡಬಹುದು.

ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು.!

* ಹಾಗೆಯೇ ಮೂರನೆಯದಾಗಿ ಹಾಸಿಗೆಯ ಮೇಲೆ ಏನಾದರೂ ಕೊಳೆ ಅಥವಾ ಧೂಳು ಇದ್ದರೆ ಅದನ್ನು ಸ್ವಚ್ಛ ಮಾಡುವುದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಸೋಪ್ ಹಾಗೂ ನಿಮ್ಮ ಮುಖಕ್ಕೆ ಹಾಕುವಂತ ಹ ಪೌಡರ್ ಮತ್ತು ಕಂಫರ್ಟ್ ಇದ್ದರೆ ಸಾಕು ಹಾಸಿಗೆಯ ಮೇಲೆ ಇರುವ ಎಲ್ಲಾ ಕೊಳೆಗಳನ್ನು ಸಂಪೂರ್ಣವಾಗಿ ಹೊರಹಾಕಬಹುದು ಹಾಗಾದರೆ ಇದನ್ನು ಹೇಗೆ ಮಾಡುವುದು ಎಂದು ನೋಡೋಣ.
ಮೊದಲು ಸೋಪನ್ನು ಚೆನ್ನಾಗಿ ತುರಿದು ಜರಡಿಯಲ್ಲಿ ಹಾಕಿ ನಂತರ ಅದಕ್ಕೆ ನೀವು ಮುಖಕ್ಕೆ ಹಾಕುವ ಪೌಡರ್ ಅನ್ನು ಹಾಕಿ ಅದನ್ನು ಆಸಿಗೆಯ ಮೇಲೆ ಉದುರಿಸಬೇಕು.

* ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಕಂಫರ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಬಳಿ ಯಾವುದಾದರೂ ಹಳೆಯ ಸಾಕ್ಸ್ ಇದ್ದರೆ ಅದನ್ನು ನಿಮ್ಮ ಕೈಗೆ ಹಾಕಿಕೊಂಡು ಅದರಿಂದ ಹಾಸಿಗೆಯನ್ನು ಸ್ವಚ್ಛ ಮಾಡುವುದರಿಂದ ಹಾಸಿಗೆಯಲ್ಲಿರುವಂತಹ ಧೂಳು ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ.

Leave a Comment