ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

 

ಬಿಪಿಎಲ್ ಕಾರ್ಡ್ ಇದ್ದವರಿಗೆ ಒಂದು ಮಹತ್ವದ ಘೋಷಣೆ ಹೊರಡಿ ಸಿದ್ದು ಅದು ಏನು ಎಂದು ನೋಡುವುದಾದರೆ. ಕಾರನ್ನು ಹೊಂದಿರು ವಂತಹ ಜನರಿಗೆ ಸರ್ಕಾರದಿಂದ ಯಾವುದೇ ರೀತಿಯ BPL ಕಾರ್ಡ್ ಇಲ್ಲ ಎನ್ನುವಂತಹ ಘೋಷಣೆಯನ್ನು ಕಳುಹಿಸಿದ್ದಾರೆ. ಹೌದು ಆಹಾರ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ ಅವರು ಈ ಒಂದು ಘೋಷಣೆಯನ್ನು ಹೊರಡಿಸಿದ್ದು ಕಾರು ಯಾರು ಹೊಂದಿರುತ್ತಾರೋ ಅವರಿಗೆ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾರ್ ಇರುವುದರಿಂದ ಅವರು ತಮ್ಮ ಜೀವನವನ್ನು ನಡೆಸಲು ಯಾವುದೇ ರೀತಿಯ ಕಷ್ಟ ಇರುವುದಿಲ್ಲ ಎನ್ನುವ ಉದ್ದೇಶ ದಿಂದ ಈ ಒಂದು ನೀತಿಯನ್ನು ಜಾರಿಗೆ ತರಬೇಕು ಎಂದು ಕೆ ಎಸ್ ಮುನಿಯಪ್ಪ ಅವರು ತಿಳಿಸಿದ್ದಾರೆ. ಹಾಗೆಯೇ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲವಾರು ದಿನ ಕಳೆದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಮಾಹಿತಿಯ ನ್ನು ಹೇಳಿದ್ದರು.

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

ಅದರಂತೆಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅವರು ಯಾವ ಐದು ಗ್ಯಾರಂಟಿಯನ್ನು ಜನರಿಗೆ ಕೊಡುತ್ತೇವೆ ಎಂದು ಹೇಳಿದ್ದರೋ ಆ 5 ಗ್ಯಾರೆಂಟಿಗಳನ್ನು ಈಡೇರಿಸುವಲ್ಲಿ ಬಹಳ ಪ್ರಮುಖ ವಾದ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಜನರಿಗೆ ಅನುಕೂಲವಾಗುವಂತೆ, ಈ ಎಲ್ಲ ಯೋಜನೆಗಳು ಜಾರಿಯಲ್ಲಿ ಇದ್ದು ಪ್ರತಿಯೊಬ್ಬರಿಗೂ ಕೂಡ ಇದು ತುಂಬಾ ಪ್ರಯೋಜನಕಾರಿಯಾ ಗಿದೆ ಎಂದೇ ಹೇಳಬಹುದು. ಹಾಗಾದರೆ ಯಾವ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದರು ಎಂದು ನೋಡುವುದಾದರೆ.

ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯ್ತಿದ್ದೀರಾ.? ನಿಮಗೆ ಕಂಡಿತ ನಿರಾಸೆ ಆಗುತ್ತೆ.! ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.!

* ಮೊದಲನೆಯದಾಗಿ ಶಕ್ತಿ ಯೋಜನೆಯ ಅಡಿಯಲ್ಲಿ KSRTC ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣದ ವ್ಯವಸ್ಥೆ.
* ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿಯ ಹಣ.
* ಮನೆಯಲ್ಲಿರುವಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅಡಿ 2000 ಹಣ ವಿವರಣೆ.
* 200 ಯೂನಿಟ್ ಉಚಿತ ವಿದ್ಯುತ್.
* ಹಾಗೂ ಯುವ ನಿಧಿ ಎನ್ನುವಂತಹ ಐದು ಗ್ಯಾರಂಟಿಯನ್ನು ಕೊಟ್ಟಿದ್ದರು.

ಹೌದು, ಈಗಾಗಲೇ ನಾಲ್ಕು ಯೋಜನೆ ಜಾರಿಗೆ ಬಂದಿದ್ದು. ಇನ್ನು ಯುವ ನಿಧಿ ಜಾರಿಗೆ ಬಂದಿಲ್ಲ. ಒಟ್ಟಾರೆಯಾಗಿ ಮೇಲೆ ಹೇಳಿದ ನಾಲ್ಕು ಗ್ಯಾರಂಟಿಗಳು ಕೂಡ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದೇ ಹೇಳಬಹುದು. ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರು ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವರಿಗೆ ಒಂದು ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಹೌದು ಯಾರು ಕಾರ್ ಹೊಂದಿರುತ್ತಾರೋ ಅವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!

ಹೌದು, ಅದರಲ್ಲೂ ವೈಟ್ ಬೋರ್ಡ್ ಕಾರ್ ಹೊಂದಿರುವವರು BPL ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಎಲ್ಲೋ ಬೋರ್ಡ್ ಕಾರ್ ಹೊಂದಿರುವವರು BPL ಕಾರ್ಡ್ ಅನ್ನು ಪಡೆದುಕೊಳ್ಳ ಬಹುದು.
• ಅನ್ನಭಾಗ್ಯದ ಉದ್ದೇಶ ಹಸಿದವರಿಗೆ ಅನ್ನ ಕೊಡಬೇಕು ಎಂಬುವುದು. ಈ ವರೆಗೆ ಒಂದು ಕೋಟಿ ಕುಟುಂಬದವರಿಗೆ ಅನ್ನ ಭಾಗ್ಯ ಹಣ ಹಾಕಲಾಗಿದೆ.

• ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದರು. ಆದ್ದರಿಂದಲೇ ವೈಟ್ ಬೋರ್ಡ್ ಕಾರ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎಲ್ಲೋ ಬೋರ್ಡ್ ಕಾರ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಘೋಷಿಸಿದರು. ಹಾಗೂ ಇದರ ಬಗ್ಗೆ ಶೀಘ್ರದಲ್ಲಿಯೇ ಚರ್ಚೆ ಮಾಡಿ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಆಹಾರ ಸಚಿವರಾಗಿರುವಂತಹ ಕೆ ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.

Leave a Comment