ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!

ಮನೆಯಲ್ಲಿರುವಂತಹ ಮಹಿಳೆಯರಿಗೆ ಯಾವ ಕೆಲವೊಂದು ವಿಚಾರ ವಾಗಿ ಯಾವ ಕೆಲವು ವಿಧಾನಗಳನ್ನು ಯಾವ ಸಂದರ್ಭದಲ್ಲಿ ಅನುಸರಿಸಬೇಕು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಹೌದು ಅದು ಕೇವಲ ಮಾತುಕತೆಯ ವಿಚಾರವಾಗಿರಬಹುದು ಅಥವಾ ಮನೆಯಲ್ಲಿ ನಾವು ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು ಹಾಗೂ ಅದು ಹೇಗೆ ಸಮಯಕ್ಕೆ ಅನುಕೂಲವಾಗುತ್ತದೆ ಎನ್ನುವ ವಿಷಯವಾಗಿರಬಹು ದು ಪ್ರತಿಯೊಂದು ಕೂಡ ತುಂಬಾ ಮುಖ್ಯವಾಗಿರುತ್ತದೆ.

ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಬಳಿಯೂ ಸಹ ಫ್ರಿಜ್ ಇರುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಆದರೆ ಬಡತನದಲ್ಲಿರುವಂತಹ ಕೆಲವೊಂದಷ್ಟು ಜನ ಫ್ರಿಜ್ ಅನ್ನು ಖರೀದಿ ಮಾಡಲು ಸಾಧ್ಯವಾಗುವು ದಿಲ್ಲ. ಆದರೆ ನೂರಕ್ಕೆ 70ರಷ್ಟು ಜನರ ಮನೆಯಲ್ಲಿ ಫ್ರಿಜ್ ಇತ್ತೀಚಿನ ದಿನ ಗಳಲ್ಲಿ ಇರುವುದನ್ನು ನಾವು ಕಾಣಬಹುದು.

ಗೃಹಲಕ್ಷ್ಮಿ ಯೋಜನೆಯ 2000 ಬರುತ್ತೆ ಅಂತ ಕನಸು ಕಂಡೋರಿಗೆ ಹಣಕಾಸು ಇಲಾಖೆಯಿಂದ ದೊಡ್ಡ ಶಾ-ಕ್.! ಮತ್ತೆ 5 ಕಂಡಿಷನ್ ಹಾಕಿದ ಸರ್ಕಾರ

ಹೌದು ಫ್ರಿಜ್ ಇರುವುದ ರಿಂದ ಅದರಲ್ಲಿ ಯಾವುದೇ ರೀತಿಯ ಹೂಗಳ ಆಗಿರಬಹುದು ಅಥವಾ ಕಾಳುಗಳಾಗಿರಬಹುದು ಸೊಪ್ಪು ತರಕಾರಿ ಹೀಗೆ ಪ್ರತಿಯೊಂದು ಸಹ ಇಡಬಹುದಾಗಿದೆ. ಅದರಲ್ಲಿ ಇಡುವುದರಿಂದ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುತ್ತದೆ ಎಂದೇ ಹೇಳಬಹುದು. ಆದರೆ ಫ್ರಿಜ್ ಇಲ್ಲದೆ ಇದ್ದಂತಹ ಸಮಯದಲ್ಲಿ ತರಕಾರಿಯನ್ನು ತಂದರೆ ಅದನ್ನು ಎರಡರಿಂದ ಮೂರು ದಿನ ಮಾತ್ರ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಫ್ರಿಜ್ ಇದ್ದರೆ ಅದನ್ನು 20 ರಿಂದ 30 ದಿನಗಳವರೆಗೆ ಇಟ್ಟುಕೊಂಡು ಉಪಯೋಗಿಸಬಹುದು. ಆದರೆ ಈ ದಿನ ಫ್ರಿಜ್ ಇಲ್ಲದೆ ಇದ್ದವರು ಮಾರುಕಟ್ಟೆಯಲ್ಲಿ ಹೂವುಗಳನ್ನು ಖರೀದಿಸಿದರೆ ಅದನ್ನು ಹೇಗೆ 20 ರಿಂದ 30 ದಿನಗಳ ವರೆಗೆ ಶೇಖರಿಸಿಟ್ಟುಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಸಿಕ್ಕಿಲ್ಲ ಅಂದ್ರೆ ಮಹಿಳೆಯರಿಗೆ ಉಚಿತ 2000 ಹಣ ಸಿಗಲ್ಲ.? ಕೂಡಲೇ ನಿಮ್ಮ ಅರ್ಜಿಯ ಸ್ಥಿತಿ ಚೆಕ್ ಮಾಡಿ.!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾರೆ ಅಂತಹ ಸಮಯದಲ್ಲಿ ಹೂಗಳು ಕಡ್ಡಾಯವಾಗಿ ಬೇಕೇ ಬೇಕು. ಆದರೆ ಪ್ರತಿದಿನ ನಾವು ಹೂಗಳನ್ನು ಖರೀದಿ ಮಾಡಿ ಅದನ್ನು ದೇವರ ಪೂಜೆಗೆ ಬಳಸಲು ಸಾಧ್ಯ ವಾಗುವುದಿಲ್ಲ. ಫ್ರಿಜ್ ಇದ್ದವರು ಕೆಲವೊಮ್ಮೆ ಮಾರುಕಟ್ಟೆಗಳಿಗೆ ಹೋಗಿ ಹೆಚ್ಚಿನ ಹೂಗಳನ್ನು ಕಡಿಮೆ ಮೊತ್ತದಲ್ಲಿ ತಂದು ಇಟ್ಟುಕೊಂಡು ಉಪಯೋಗಿಸುತ್ತಿರುತ್ತಾರೆ.

ಆದರೆ ಅದನ್ನು ಯಾವ ರೀತಿ ಫ್ರಿಜ್ ನಲ್ಲಿ ಶೇಖರಿಸಿಕೊಂಡು ಉಪಯೋಗಿಸ ಬೇಕು ಎನ್ನುವ ಮಾಹಿತಿ ತಿಳಿದಿಲ್ಲ. ಅದೇ ರೀತಿಯಾಗಿ ಫ್ರಿಜ್ ಇಲ್ಲದೆ ಇದ್ದವರು ಹೇಗೆ ಅದನ್ನು ಇಟ್ಟುಕೊಂಡು ಹೆಚ್ಚು ದಿನಗಳವರೆಗೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿಯು ಈ ತಪ್ಪು ಮಾಡಬೇಡಿ.!

• ಒಂದು ಸ್ಟೀಲ್ ಪಾತ್ರೆಯನ್ನು ತೆಗೆದುಕೊಂಡು ಅದರ ಅಳತೆಗೆ ಸರಿಯಾಗಿ ಬಾಳೆ ಎಲೆಯನ್ನು ಕತ್ತರಿಸಿ ಅದನ್ನು ಆ ಪಾತ್ರೆಯ ಒಳಗಡೆ ಹಾಕಿ ಹೂವನ್ನು ಒಳಗಡೆ ಇಟ್ಟು ಅದರ ಮೇಲೆ ಬಾಳೆ ಎಲೆಯ ಮಧ್ಯದಲ್ಲಿ ಇರುವ ಬಾಳೆ ದಿಂಡನ್ನು ಸಣ್ಣದಾಗಿ ಕತ್ತರಿಸಿ ಆ ಹೂವಿನ ಒಳಗಡೆ ಇಟ್ಟು ಮೇಲೆ ಬಾಳೆ ಎಲೆಯನ್ನು ಮುಚ್ಚಿ ಫ್ರಿಜ್ ಒಳಗಡೆ ಇಡುವುದರಿಂದ ಹೆಚ್ಚು ದಿನಗಳವರೆಗೆ ಉಪಯೋಗಿಸಬಹುದು. ಅದೇ ರೀತಿಯಾಗಿ ಫ್ರಿಡ್ಜ್ ಇಲ್ಲದೆ ಇರುವವರು ಯಾವ ರೀತಿ ಉಪಯೋಗಿಸ ಬೇಕು ಎಂದು ನೋಡುವುದಾದರೆ.

• ಮನೆಯಲ್ಲಿ ಇರುವಂತಹ ಕಾಟನ್ ಬ್ಯಾಗ್ ಅನ್ನು ತೆಗೆದುಕೊಂಡು ಅದನ್ನು ಸ್ವಲ್ಪ ತೇವ ಮಾಡಿ ಅದರ ಒಳಗಡೆ ಹೂವನ್ನು ಇಟ್ಟು ಅದನ್ನು ಮುಚ್ಚಿ ಒಂದು ಸ್ಟೀಲ್ ಪಾತ್ರೆಯ ಒಳಗಡೆ ಇಟ್ಟು ಶೇಖರಿಸಿಟ್ಟುಕೊಳ್ಳು ವುದರಿಂದ ಹೆಚ್ಚು ದಿನಗಳವರೆಗೆ ಉಪಯೋಗಿಸಬಹುದು. ಇದಕ್ಕೆ ಯಾವುದೇ ರೀತಿಯ ಫ್ರಿಜ್ ಅವಶ್ಯಕತೆ ಇಲ್ಲ ಹಾಗೂ ಹೂವು ಕೂಡ ಹಾಳಾಗುವುದಿಲ್ಲ ಎಂದೇ ಹೇಳಬಹುದು.

Leave a Comment