ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರಬಾರದು ಎಂದು ಹಲವಾರು ರೀತಿಯ ಅಂದರೆ ಎಲ್ಲ ದೇವಾನು ದೇವತೆಗಳನ್ನು ಆರಾಧನೆ ಮಾಡುತ್ತಿರುತ್ತಾರೆ ಹೌದು ಜೀವನದಲ್ಲಿ ಬರುವಂತಹ ಕಷ್ಟಗಳೆಲ್ಲ ದೂರವಾಗಿ ನಮ್ಮನ್ನು ಶಾಂತಿ ಯಾಗಿ ನೆಮ್ಮದಿಯಾಗಿ ಬದುಕುವ ಹಾಗೆ ನಮಗೆ ಯಾವುದೇ ರೀತಿಯ ತೊಂದರೆಯನ್ನು ಕೊಡಬೇಡಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಿರುತ್ತಾರೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಸಮಯದಲ್ಲಿ ಎಂತದ್ದೇ ಪರಿಸ್ಥಿತಿ ಇದ್ದರೂ ಮೊದಲು ನೆನಪಿಸಿಕೊಳ್ಳುವುದು ದೇವರನ್ನು ಹೌದು ಒಳ್ಳೆಯ ಕಾರ್ಯ ಆಗಿರಬಹುದು ಅಥವಾ ಯಾವುದೇ ಒಂದು ಕಾರ್ಯಗಳಾಗಿರಬಹುದು ಅಲ್ಲಿ ದೇವರ ಆರಾಧನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯ್ತಿದ್ದೀರಾ.? ನಿಮಗೆ ಕಂಡಿತ ನಿರಾಸೆ ಆಗುತ್ತೆ.! ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.!

ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮ ಬೆಳಗಿನ ಸಮಯವನ್ನು ದೇವರ ಪೂಜೆ ಮಾಡುವುದರ ಮೂಲಕ ದಿನ ವನ್ನು ಪ್ರಾರಂಭ ಮಾಡುತ್ತಾರೆ. ಹಾಗಾದರೆ ಈ ದಿನ ಯಾವ ಹೂವನ್ನು ಆಯ್ಕೆ ಮಾಡುವುದರಿಂದ ಯಾವ ದೇವರ ಆಶೀರ್ವಾದ ಸಿಗುತ್ತದೆ ಹಾಗೂ ಆ ಹೂವು ಯಾರಿಗೆ ಪ್ರಿಯವಾಗಿರುತ್ತದೆ.

ಆ ಹೂಗಳು ಯಾವುವು ಹೀಗೆ ಈ ಹೂವಿಗೆ ಸಂಬಂಧಿಸಿದಂತೆ ಹಾಗೂ ಆ ಹೂವಿಗೆ ಸಂಬಂಧಿಸಿದ ದೇವರ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!

* ಮೊದಲನೆಯದಾಗಿ ಕೇಸರಿ ಹೂವು. ಇದನ್ನು ಸಾಮಾನ್ಯವಾಗಿ ಕೇಸರಿ ಕ್ರೋಕಸ್ ಅಥವಾ ಶರತ್ಕಾಲದ ಕ್ರೋಕಸ್ ಎಂದು ಕರೆಯಲಾಗುತ್ತದೆ. ನೀವೇನಾದರೂ ಈ ಹೂವನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮಗೆ ಭಗವಂತ ಶ್ರೀ ಕೃಷ್ಣನ ವಿಶೇಷವಾದ ಆಶೀರ್ವಾದ ಸಿಗುತ್ತದೆ ಎಂದೇ ಹೇಳಬಹುದು.

• ಇದಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದ ಕಷ್ಟಗಳು ಬಂದರೂ ಕೂಡ ನಿಮ್ಮ ಬೆನ್ನೆಲುಬಾಗಿ ಶ್ರೀ ಕೃಷ್ಣ ನಿಂತಿರುತ್ತಾನೆ ಎಂದೇ ಹೇಳಬಹುದು.
• ಹಾಗೆನಾದರೂ ನಿಮ್ಮ ಜೀವನದಲ್ಲಿ ನಾನು ಒಬ್ಬಂಟಿ ಎಂದು ಅನ್ನಿಸುತ್ತಿ ದ್ದರೆ ನಿಮ್ಮ ಮನಸ್ಸಿನಲ್ಲಿ ಒಮ್ಮೆ ಶ್ರೀ ಕೃಷ್ಣನನ್ನು ನೆನೆದರೆ ಸಾಕು ನಿಮ್ಮ ಒಬ್ಬಂಟಿತನ ಎನ್ನುವ ಮನಸ್ಸು ತಕ್ಷಣವೇ ದೂರವಾಗುತ್ತದೆ.

ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!

• ಆದ್ದರಿಂದ ಶ್ರೀ ಕೃಷ್ಣನನ್ನು ನೆನೆದರೆ ಸಾಕು ನಿಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾನೆ.
* ಹಾಗೆ ಎರಡನೆಯದಾಗಿ ಬೇಬಿ ಪಿಂಕ್ ಬಣ್ಣದ ಗುಲಾಬಿಯನ್ನು ಆಯ್ಕೆ ಮಾಡಿಕೊಂಡಿದ್ದರೆ. ಇವರಿಗೆ ವಿಶೇಷವಾಗಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ ಎಂದೇ ಹೇಳಲಾಗುತ್ತದೆ.

• ಹಾಗಾಗಿ ಇವರು ಲಕ್ಷ್ಮೀದೇವಿಯನ್ನು ಪೂಜೆಯನ್ನು ಮಾಡಿದರೆ ಸಾಕು ಅವರಿಗೆ ಬೇಕಾದ ಎಲ್ಲಾ ರೀತಿಯ ಸಂಪತ್ತು ಸೌಕರ್ಯಗಳನ್ನು ಪಡೆಯುತ್ತಾರೆ.
• ಹಾಗೂ ಇವರ ಜೀವನದಲ್ಲಿ ಹಣಕಾಸಿನ ತೊಂದರೆ ಬರುವುದು ತೀರ ಕಡಿಮೆ ಎಂದೇ ಹೇಳಬಹುದು.

ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಸಿಕ್ಕಿಲ್ಲ ಅಂದ್ರೆ ಮಹಿಳೆಯರಿಗೆ ಉಚಿತ 2000 ಹಣ ಸಿಗಲ್ಲ.? ಕೂಡಲೇ ನಿಮ್ಮ ಅರ್ಜಿಯ ಸ್ಥಿತಿ ಚೆಕ್ ಮಾಡಿ.!

* ಇನ್ನು ಮೂರನೆಯದಾಗಿ ನೀಲಿ ಬಣ್ಣದ ಜರ್ಬೇರ ಹೂವು ಹೌದು ಈ ಹೂವನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ನಿಮಗೆ ವಿಶೇಷವಾಗಿ ಮಹಾದೇವನ ಆಶೀರ್ವಾದ ಇರುತ್ತದೆ ಎಂದೇ ಹೇಳಲಾಗುತ್ತದೆ.
• ಹಾಗೆ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟದ ಪರಿಸ್ಥಿತಿ ಬಂದಂತಹ ಸಮಯದಲ್ಲಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಮಹಾದೇವ ನನ್ನು ನೆನೆದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟದ ಪರಿಸ್ಥಿತಿಗಳು ಸಹ ದೂರವಾಗುತ್ತದೆ.

* ಇನ್ನು ನಾಲ್ಕನೆಯದಾಗಿ ಸೂರ್ಯಕಾಂತಿ ಹೂವನ್ನು ನೀವೇನಾದರೂ ಆಯ್ಕೆ ಮಾಡಿಕೊಂಡಿದ್ದರೆ ನಿಮಗೆ ವಿಶೇಷವಾಗಿ ಸೂರ್ಯದೇವನ ಆಶೀರ್ವಾದ ಇರುತ್ತದೆ ಎಂದೇ ಹೇಳಲಾಗುತ್ತದೆ. ಈ ಕಾರಣದಿಂದಾಗಿ ನಿಮ್ಮಲ್ಲಿ ತೇಜಸ್ಸು ಎನ್ನುವುದು ಜಾಸ್ತಿಯಾಗಿ ಇರುತ್ತದೆ.

ಅಂದರೆ ಸೂರ್ಯದೇವ ಯಾವ ರೀತಿ ಪ್ರಕಾಶಮಾನವಾಗಿ ಇರುತ್ತಾ ನೋ ಅದೇ ರೀತಿಯಾಗಿ ನೀವು ನಿಮ್ಮ ಜೀವನದಲ್ಲಿ ಎಲ್ಲದರಲ್ಲಿಯೂ ಯಶಸ್ಸು ಎನ್ನುವುದು ಇರುತ್ತದೆ. ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಅದನ್ನು ನಾನು ನಿಭಾಯಿಸಬಲ್ಲೆ ಎನ್ನುವ ಆತ್ಮಸ್ಥೈರ್ಯವನ್ನು ನೀವು ಹೊಂದಿರುತ್ತೀರಿ.
* ಇನ್ನು ಕೊನೆಯದಾಗಿ ನೀವೇನಾದರೂ ಬಿಳಿ ಬಣ್ಣದ ಗುಲಾಬಿಯನ್ನು ಆಯ್ಕೆ ಮಾಡಿದ್ದರೆ ನಿಮಗೆ ವಿಶೇಷವಾಗಿ ಗಣೇಶನ ಆಶೀರ್ವಾದ ಇರುತ್ತದೆ ಎಂದೇ ಹೇಳಲಾಗುತ್ತದೆ.

Leave a Comment