ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು.!

ಪ್ರತಿಯೊಬ್ಬರಿಗೂ ಕೂಡ ತಲೆಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಲ್ಲರಿಗಿಂತ ನನ್ನ ತಲೆ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ ಅದೇ ರೀತಿಯಾಗಿ ಪ್ರತಿಯೊಬ್ಬರೂ ತಮ್ಮ ತಲೆ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವ ಉದ್ದೇಶದಿಂದ ಮಾರು ಕಟ್ಟೆಗಳಲ್ಲಿ ಸಿಗುವಂತಹ ಹಲವಾರು ತೈಲಗಳನ್ನು ಹಾಗೂ ಹಲವಾರು ಶಾಂಪೂ ಇನ್ನಿತರ ಪದಾರ್ಥಗಳನ್ನು ಅವರ ತಲೆ ಕೂದಲಿಗೆ ಹಚ್ಚುತ್ತಿರುತ್ತಾರೆ.

ಆದರೆ ಅದು ಕೆಲವೊಮ್ಮೆ ಅವರ ತಲೆ ಕೂದಲಿನ ಉದುರುವಿ ಕೆಗೂ ಕೂಡ ಕಾರಣವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ತಲೆ ಕೂದಲಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ತಲೆ ಕೂದಲಿನ ಪರಿಸ್ಥಿತಿ ತುಂಬಾ ಹದಗೆಡಬಹುದು.

ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯ್ತಿದ್ದೀರಾ.? ನಿಮಗೆ ಕಂಡಿತ ನಿರಾಸೆ ಆಗುತ್ತೆ.! ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ತಲೆ ಕೂದಲಿನ ವಿಚಾರವಾಗಿ ಒಳ್ಳೆಯ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿ ರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಲೆ ಕೂದಲಿನ ಆರೋಗ್ಯ ವನ್ನು ಕಾಪಾಡಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಿರು ತ್ತಾರೆ. ಏಕೆಂದರೆ ಪ್ರತಿಯೊಬ್ಬರ ಅಂದವನ್ನು ಹೆಚ್ಚಿಸುವುದು ಅವರ ತಲೆಯಲ್ಲಿ ಇರುವಂತಹ ಕೂದಲು.

ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಲೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಪ್ರಮುಖವಾ ದಂತಹ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ತಲೆ ಕೂದಲಿನ ವಿಚಾರವಾಗಿ ಸಂಬಂಧಿಸಿದ ಪ್ರತಿಯೊಬ್ಬರೂ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದನ್ನು ಅನುಸರಿಸುವುದರಿಂದ ನಿಮ್ಮ ತಲೆ ಕೂದಲಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಒಂದು ತಿಂಗಳು ಕಳೆದರೂ ಹೂ ಬಾಡುವುದಿಲ್ಲ, ಫ್ರಿಜ್ ಇಲ್ಲದವರು ಇನ್ನೂ ಮುಂದೆ ಹೂವನ್ನು ಹೀಗೆ ಸಂಗ್ರಹಿಸಿ.!

• ಎಂದೂ ಒದ್ದೆ ತಲೆಯನ್ನು ಬಾಚಬೇಡಿ ಅಥವಾ ಹೇರ್ ಡ್ರೈಯರ್ ನಿಂದ ತಲೆಕೂದಲು ಒಣಗಿಸಬೇಡಿ.
• ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ, ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿ.
• ಜಡೆಗೆ ಹಾಗೂ ಕೂದಲಿನ ಬುಡಕ್ಕೆ ಬಿಗಿಯಾದ ರಬ್ಬರ್ ಬ್ಯಾಂಡ್ ಹಾಕಬೇಡಿ ಇದರಿಂದ ಕೂದಲು ಕಟ್ ಆಗುತ್ತದೆ.

• ನಾಟಿ ಕರಬೇವು, ದಾಸವಾಳ, ಪಾರಿಜಾತ ಹೂವಿನ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಕಾಂತಿ ಹೆಚ್ಚುವುದು.
• ಒಂದು ಕಪ್ಪು ಮೆಹಂದಿ ಪುಡಿಯನ್ನು ಸ್ಪಲ್ಪ ನೀರು ಸ್ವಲ್ಪ ಮೊಸರು ಎರಡು ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ಕಲಸಿ 6 ಗಂಟೆ ನೆನೆಸಿ ನಂತರ ತಲೆಗೆ ಹಚ್ಚಬೇಕು.
• ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಿಳಿ ದಾಸವಾಳದ ಹೂ ಗಳನ್ನು ಕಿವುಚಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರಿಂದ ಉತ್ತಮ ಸಂರಕ್ಷಣೆ ದೊರೆಯುವುದು.

ಗೃಹಲಕ್ಷ್ಮಿ ಯೋಜನೆಯ 2000 ಬರುತ್ತೆ ಅಂತ ಕನಸು ಕಂಡೋರಿಗೆ ಹಣಕಾಸು ಇಲಾಖೆಯಿಂದ ದೊಡ್ಡ ಶಾ-ಕ್.! ಮತ್ತೆ 5 ಕಂಡಿಷನ್ ಹಾಕಿದ ಸರ್ಕಾರ

• ಹೊರಗಡೆ ಗಾಳಿಯಲ್ಲಿ ಹೋಗಿ ಬಂದ ನಂತರ ರಾತ್ರಿ ಮಲಗುವಾಗ ಕೂದಲನ್ನು ಹಾಗೆ ಬಿಚ್ಚಿ ಬಿಡಬೇಡಿ ಮಲಗುವಾಗ ತುದಿಯವರೆಗೂ ಜಡೆಯನ್ನು ಹೆಣೆಯಿರಿ.
• ಮೆಂತೆ ಕಾಳುಗಳನ್ನು ನೆನೆಸಿ ಅದನ್ನು ಮೊಸರಿನ ಜೊತೆ ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
• ಕೂದಲ ತುದಿ ಕವಲುಗಳಾದಾಗ ಅವುಗಳನ್ನು ಕತ್ತರಿಸಿದರೇ ಕೂದಲ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

• ಕರಿಬೇವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಹುರಿದು ಪುಡಿಮಾಡಿ ಕೊಬ್ಬರಿ ಎಣ್ಣೆಗೆ ಬೆರೆಸಿ, ರಾತ್ರಿ ಮಲಗುವ ಮೊದಲೇ ತಲೆಯ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಇದರಿಂದ ಕೂದಲಿನ ಕಾಂತಿ ವೃದ್ಧಿಸುವುದು.
• ಮೆಹೆಂದಿಯ ಜೊತೆ ಸೀಗೆಕಾಯಿ, ನೆಲ್ಲಿಕಾಯಿ, ದಾಸವಾಳ ಎಲೆ, ಕರಿಬೇವಿನ ಎಲೆ, ಮಿಶ್ರಣ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿ ಕೂದಲು ಕಾಂತಿಯುತವಾಗುತ್ತದೆ.

• ಬೇವು ಆಧಾರಿತ ತೈಲಗಳನ್ನು ಉಪಯೋಗಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು.
• ಕೂದಲು ಶುಚಿಗೊಳಿಸಲು ಶಾಂಪೂಗಳನ್ನು ಆಗಾಗ ಬದಲಾಯಿಸ ಬೇಡಿ.
• ತಲೆಯಲ್ಲಿ ಹೊಟ್ಟು ಆಗದಂತೆ ಎಚ್ಚರವಹಿಸಿ ಈ ಹೊಟ್ಟಿನಿಂದ ಕೂದಲು ಉದುರುವುದು ಅಲ್ಲದೆ ಹೊಟ್ಟು ಮುಖ ಹಾಗೂ ಬೆನ್ನಿನ ಮೇಲೆ ಬಿದ್ದರೆ ಅಲ್ಲಿ ಗುಳ್ಳೆಗಳಾಗಿ ಚರ್ಮರೋಗಗಳು ಬರುವ ಸಂಭವ ಇರುತ್ತದೆ.

Leave a Comment