* ಒಂದು ವೇಳೆ ನಿಮ್ಮ ಮನೆಯಲ್ಲಿ ಒಮ್ಮೆಲೆ ಜೇನು ನೊಣ ಇಲಿ ಹುಳ ಸೂಕ್ಷ್ಮ ಕೀಟಗಳು ಕಾಣಿಸಿಕೊಂಡರೆ ಅದು ನಿಮ್ಮ ದುರಾದೃಷ್ಟದ ಸೂಚನೆಯಾಗಿದೆ.
* ಗೂಬೆ ಮನೆಯಲ್ಲಿ ಎದುರುಗಡೆ ಬಂದು ಕೂಗಿದರೆ ಅದು ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಅರ್ಥ ಕೊಡುತ್ತದೆ.
* ಒಂದು ವೇಳೆ ಮನೆಯ ಎದುರುಗಡೆಯ ತುಳಸಿ ಗಿಡ ಒಣಗಿದರೆ ಕೆಟ್ಟ ಘಟನೆ ನಡೆಯುತ್ತದೆ ಸಂಪತ್ತು ನಷ್ಟವಾಗುತ್ತದೆ ಎಂದರ್ಥ ಅದನ್ನು ಕೂಡಲೇ ಬದಲಾಯಿಸಬೇಕು.
* ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಬಂದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ.
* ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಕೆಂಪು ಇರುವೆಗಳು ಬಂದರೆ ಅದು ಭವಿಷ್ಯದಲ್ಲಿ ಸಂಪತ್ತು ನಷ್ಟ ರೋಗ ವಿವಾದ ಬರಲಿದೆ ಎಂದರ್ಥ.
* ಎಲ್ಲಿಗಾದರೂ ಹೊರಡುವಾಗ ಸೀನು ಬಂದರೆ ಅದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!
* ನಾಯಿ ಮತ್ತು ಬೆಕ್ಕು ಮನೆಯ ಮುಂದೆ ಅಳುವುದು ಕೆಟ್ಟ ಶಕುನವಾಗಿದೆ.
* ಗಾಜು ಅಥವ ಕನ್ನಡಿ ಒಡೆಯುವುದು ಕೂಡ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ. ಒಡೆದ ಗಾಜಿನಲ್ಲಿ ಮುಖವನ್ನು ನೋಡಬಾರದು ಇದರಿಂದ ನಮಗೆ ಮುಂದಿನ ದಿನದಲ್ಲಿ ಕಷ್ಟದ ಪರಿಸ್ಥಿತಿಗಳು ಸಂಕಷ್ಟ ಗಳು ಎದುರಾಗುತ್ತದೆ ಎಂದ ಶಾಸ್ತ್ರ ಹೇಳುತ್ತದೆ.
* ನೆಲದ ಮೇಲೆ ಹಾಲು ಚೆಲ್ಲಿದರೆ ಅದರಿಂದ ದೊಡ್ಡ ಅಪಘಾತ ಸಂಭವಿಸುತ್ತದೆ ಎಂದರ್ಥ.
* ದಿನಾಲು ಹಾಲು ಉಕ್ಕಿ ಚೆಲ್ಲಿದರೆ ಅದರಿಂದ ಕೆಟ್ಟದಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಹಾಲು ಚೆಲ್ಲದ ಹಾಗೆ ಬಿಸಿ ಮಾಡಿ ಇಡುವುದು ಒಳ್ಳೆಯದು. ಕೆಲವೊಮ್ಮೆ ಇದು ಶುಭ ಶಕುನವು ಕೂಡ ಹೌದು ಆದರೆ ಪದೇಪದೇ ಇದೆ ಕೆಲಸ ಮುಂದುವರಿದರೆ ಅದು ನಷ್ಟದ ಸೂಚನೆ.
* ನಿಮ್ಮ ಮನೆಗೆ ಒಂದೇ ಸಮನೆ ಕಾಗೆಗಳು ಬಂದು ನಿಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರೆ ಅದರ ಅರ್ಥ ಪಿತೃಗಳಿಗೆ ಶಾಂತಿ ತಿಥಿ ಸರಿಯಾಗಿ ಆಗಿಲ್ಲ ಎಂದರ್ಥ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪಿತೃಗಳಿಗೆ ತಿಥಿ ಕಾರ್ಯಗಳನ್ನು ಮಾಡುವುದು ಒಳ್ಳೆಯದು ಹಾಗೂ ಅದರಿಂದ ಮುಂದಿನ ದಿನದಲ್ಲಿ ಒಳ್ಳೆಯ ಲಾಭವನ್ನು ನೀವು ಪಡೆಯ ಬಹುದು.
ಈ ಸುದ್ದಿ ಓದಿ:- ಗಮನವಿಟ್ಟು ನೋಡಿ 100ಕ್ಕೆ 90 ಜನರಿಗೆ ಇದು ಗೊತ್ತೇ ಇಲ್ಲಾ , ನಿಮ್ಮ ಮನೆಯಲ್ಲಿ ನಡೆಯೋದು ಇದೇ ಎಚ್ಚರ.!
* ನಮ್ಮ ಮನೆಗೆ ಇದ್ದಕ್ಕಿದ್ದ ಹಾಗೆ ಹಸು ಅಥವಾ ಕರು ಬಂದರೆ ಅದನ್ನು ಓಡಿಸಬೇಡಿ ಅದಕ್ಕೆ ಏನಾದರೂ ತಿನ್ನಲು ಕೊಡಿ ಇದರಿಂದ ದಾರಿದ್ರ್ಯ ತೊಲಗುತ್ತದೆ.
* ಗುಬ್ಬಚ್ಚಿಗಳು ಬ್ರಾಹ್ಮಣ ಪಕ್ಷಿಗಳು ಅದು ಯಾರನ್ನು ಮುಟ್ಟುವುದಿಲ್ಲ ಒಂದು ವೇಳೆ ಮುಟ್ಟಿದರು ಬೇರೆ ಗುಬ್ಬಚ್ಚಿ ಪಕ್ಷಿಗಳು ಅದನ್ನು ಕೊಂದು ಹಾಕುತ್ತದೆ.
* ಗಿಳಿಗಳು ನೋಡಲು ತುಂಬಾ ಚನ್ನಾಗಿದ್ದರೂ ಅದಕ್ಕೆ ತುಂಬಾ ಕೋಪ ವಿರುತ್ತದೆ. ಅದನ್ನು ಪಂಜರದಲ್ಲಿ ಹಾಕಿ ಸಾಕುವುದು ನಮ್ಮ ತಪ್ಪು ಅದು ಮನಸ್ಸಿಗೆ ಶಾಪ ವಿಡುತ್ತದೆ.
* ಮನೆಯಲ್ಲಿ ಒಂದು ವೇಳೆ ದಿನಾಲು ಜಗಳವಾಗುತ್ತಿದ್ದರೆ ಮೊಲವನ್ನು ಮನೆಯಲ್ಲಿ ಸಾಕಿ ಇಲ್ಲವೇ ಮೊಳಕೆ ಬಂದ ಕಾಳನ್ನು ತಿನ್ನಲು ಕೊಡಿ.
* ನಿಮಗೆ ದಾರಿಯಲ್ಲಿ ಚಿನ್ನ ಒಂದು ವೇಳೆ ಸಿಕ್ಕಿದ್ದರೆ ಅದನ್ನು ನೀವೇ ಇಟ್ಟುಕೊಳ್ಳಬೇಡಿ ಒಂದು ವೇಳೆ ಇಟ್ಟುಕೊಂಡರೂ ಅದನ್ನು ಖರ್ಚು ಮಾಡಿ ಆ ಹಣದಿಂದ ಇತರರಿಗೆ ಏನಾದರೂ ದಾನ ಮಾಡಿ ಇದರಿಂದ ನಿಮ್ಮ ದಾರಿದ್ರ್ಯ ತೊಲಗುತ್ತದೆ.
* ನಿಮಗೆ ದುಡ್ಡು ಕೈಯಲ್ಲಿ ಉಳಿಯಬೇಕಾದರೆ ದುಡ್ಡು ಇಡುವ ಜಾಗ ದಲ್ಲಿ ಆಮೆಯ ಚಿತ್ರ ಒಂದನ್ನು ಇಟ್ಟುಬಿಡಿ.
* ನೀವು ಊಟ ಮಾಡುವ ಮುಂಚೆ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಇಡುವುದನ್ನು ಮರೆಯಬೇಡಿ ಇದರಿಂದ ನಿಮ್ಮ ಪಾಪ ಪರಿಹಾರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.