ಈ ಒಂದು ಕಾರ್ಯಸಿದ್ಧಿ ಚಕ್ರದ ಮೂಲಕ ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತವೋ ಇಲ್ಲವೋ ಯಾವುದಾದರೂ ಅಡೆತಡೆಗಳು ಬರುತ್ತವೆಯೋ ಅಥವಾ ಇಲ್ಲವೋ ಅಥವಾ ಯಾವುದೇ ಗೊಂದಲ ಇದ್ದರೂ ಆ ಕೆಲಸದ ಬಗ್ಗೆ ಸ್ಪಷ್ಟತೆಯನ್ನು ನೀಡುವಂತಹ ಶಕ್ತಿ ಈ ಒಂದು ಚಕ್ರಕ್ಕೆ ಇದೆ.
ಅಷ್ಟಕ್ಕೂ ಈ ಚಕ್ರಕ್ಕೆ ಇರುವಂತಹ ಶಕ್ತಿಯಾದರೂ ಏನು ಹಾಗೂ ಯಾವ ರೀತಿಯಾಗಿ ಈ ಚಕ್ರವನ್ನು ಬರೆದು ಪ್ರಯೋಗವನ್ನು ಮಾಡಬೇಕು ಹಾಗೂ ಯಾವ ದಿನ ಮಾಡಬೇಕು ಹಾಗೂ ಯಾವ ದೇವರ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಜೊತೆಗೆ ಈ ಒಂದು ಚಕ್ರ ನಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ಹೇಗೆ ಶಕ್ತಿಯನ್ನು ಒದಗಿಸಿಕೊಡುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.
ಕುಂಭ ರಾಶಿ 15 ದಿನಗಳ ನಂತರ ರೂಪಗೊಳ್ಳಲಿದೆ ಗಜಕೇಸರಿ ರಾಜಯೋಗ, ಲಬಿಸಲಿದೆ ಅಪಾರ ಸಿರಿ ಸಂಪತ್ತು.!
ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ದಿನನಿತ್ಯ ಯಾವುದಾದರೂ ಒಂದು ಗೊಂದಲಗಳು ಹಾಗೂ ಯಾವುದೇ ಕೆಲಸ ಪ್ರಾರಂಭಿಸಬೇಕು ಎಂದರೆ ಈ ಕೆಲಸ ಆಗುತ್ತದೆಯೋ ಇಲ್ಲವೋ ಎನ್ನುವಂತಹ ಗೊಂದಲ ದಲ್ಲಿಯೇ ಇರುತ್ತಾರೆ.
ಆ ಒಂದು ಕೆಲಸ ಯಾವುದೇ ವ್ಯಕ್ತಿಯಿಂದ ಆಗಿರಬಹುದು ಅಥವಾ ಹಣಕಾಸಿನ ವಿಷಯದಲ್ಲಾಗಿರಬಹುದು ಸಂಬಂಧದ ವಿಚಾರದಲ್ಲಾಗಿರಬಹುದು ಉದ್ಯೋಗ ಆರೋಗ್ಯ ಹೀಗೆ ನಾನಾ ವಿಚಾರಗಳಲ್ಲಾಗಿರಬಹುದು ಹೀಗೆ ಇದರೆಲ್ಲದರಲ್ಲಿಯೂ ಕೂಡ ನಮಗೆ ಗೊಂದಲ ಚಂಚಲತೆ ಇದ್ದೇ ಇರುತ್ತದೆ.
ಹಾಗಾಗಿ ಈ ಕಾರ್ಯಸಿದ್ಧಿ ಚಕ್ರದ ಬಗ್ಗೆ ಸಹದೇವ ಪ್ರಶ್ನಾ ಶಾಸ್ತ್ರದಲ್ಲಿ ಬಹಳ ವಿಶೇಷವಾಗಿ ತಿಳಿಸಿದ್ದಾರೆ. ಈ ಕಾರ್ಯಸಿದ್ಧಿ ಚಕ್ರದ ಪ್ರಯೋಗವನ್ನು ನೀವು ಯಾವ ದಿನವಾದರೂ ಮಾಡಬಹುದು. ಮೊದಲು ನಿಮ್ಮ ಇಷ್ಟ ದೇವರ ಪ್ರಾರ್ಥನೆಯನ್ನು ಮಾಡಿ ಒಂದು ಪುಸ್ತಕ ಅಥವಾ ಒಂದು ಕಾಗದದ ಮೇಲೆ ಈ ಒಂದು ಚಕ್ರವನ್ನು ಈ ವಿಧವಾಗಿ ಬರೆದುಕೊಳ್ಳಬೇಕು.
ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!
ಒಂದು ಚೌಕಾಕಾರವನ್ನು ಬರೆದು 12 ಮನೆ ಬರುವ ಹಾಗೆ ಚೌಕವನ್ನು ನಿರ್ಮಿಸಿಕೊಳ್ಳಬೇಕು. ಮೂರು ಉದ್ದ ಗೆರೆ ಹಾಗೂ ನಾಲ್ಕು ಅಡ್ಡಗೆರೆ ಬರುವ ಹಾಗೆ 12 ಮನೆ ಬರುವ ರೀತಿ ಚೌಕವನ್ನು ತಯಾರಿಸಿಕೊಳ್ಳ ಬೇಕು.
ಮೊದಲನೇ ಅಡ್ಡ ಸಾಲಿನಲ್ಲಿ 5, 11, 6
ಎರಡನೇ ಅಡ್ಡ ಸಾಲಿನಲ್ಲಿ 10, 3, 2
ಮೂರನೇ ಅಡ್ಡಸಾಲಿನಲ್ಲಿ 4, 7, 8
ನಾಲ್ಕನೇ ಅಡ್ಡ ಸಾಲಿನಲ್ಲಿ 1, 9, 12
ನಂತರ ಈ ಒಂದು ಸಂಖ್ಯೆಯನ್ನು ನಿಮ್ಮ ಮುಂದೆ ಇಟ್ಟುಕೊಂಡು ನಿಮ್ಮ ಯಾವ ಸಮಸ್ಯೆ ಇದೆಯೋ ಅದು ನೆರವೇರುತ್ತದೆಯಾ ಅಥವಾ ಇಲ್ಲವಾ ಎನ್ನುವುದನ್ನು ಮನಸ್ಸಿನಲ್ಲಿಯೇ ದೇವರನ್ನು ನೆನಪಿಸಿಕೊಳ್ಳುತ್ತ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಒಂದು ಲವಂಗ ಏಲಕ್ಕಿಯಿಂದ ಇಷ್ಟು ಮಾಡಿ ಸಾಲ ಪಕ್ಕಾ ತೀರಿಸಬಹುದು.!
* ಅದರಲ್ಲಿ 10 8 4 ಈ ಸಂಖ್ಯೆ ಬಂದರೆ ನೀವು ಯಾವ ಒಂದು ಕೆಲಸದ ಬಗ್ಗೆ ಕೇಳಿಕೊಳ್ಳುತ್ತಿರೋ ಆ ಕೆಲಸ ಆಗುವುದಿಲ್ಲ ಎನ್ನುವ ಅರ್ಥವನ್ನು ಇದು ನಿಮಗೆ ತಿಳಿಸುತ್ತದೆ.
* ಅದೇ ರೀತಿಯಾಗಿ 1, 5, 9 ಈ ಸಂಖ್ಯೆ ಬಂದರೆ ನೀವು ಯಾವ ಒಂದು ಕೆಲಸದ ಬಗ್ಗೆ ಕೇಳಿಕೊಂಡಿರುತ್ತೀರೋ ಆ ಕೆಲಸ ಮಂದಗತಿಯಲ್ಲಿ ಸಾಗುತ್ತದೆ ಎನ್ನುವಂತಹ ಅರ್ಥವನ್ನು ಈ ಸಂಖ್ಯೆಗಳು ನಿಮಗೆ ಕೊಡುತ್ತದೆ.
*ಅದೇ ರೀತಿಯಾಗಿ 6, 12, 3 ಈ ಸಂಖ್ಯೆ ಬಂದರೆ ನೀವು ಯಾವುದೇ ಕೆಲಸದಲ್ಲಾಗಿರಬಹುದು ಹಣ ಕಾಸಿನ ವಿಚಾರದಲ್ಲಿ ಆಗಿರಬಹುದು ಅದರೆಲ್ಲದರಲ್ಲಿಯೂ ಕೂಡ ನಿಮಗೆ ಯಶಸ್ಸು ಎನ್ನುವುದು ಸಿಗುತ್ತದೆ ಎನ್ನುವುದರ ಅರ್ಥವನ್ನು ಈ ಸಂಖ್ಯೆ ನಿಮಗೆ ಕೊಡುತ್ತದೆ ಈ ಸಂಖ್ಯೆ ಬಂದರೆ ನಿಮಗೆ ಯಶಸ್ಸು ಖಂಡಿತ.