ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿ ಅವರು ಮೊನ್ನೆಯಷ್ಟೇ ತಮಿಳಿನಾ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತು ಅಂದರೆ ನಿಜಕ್ಕೂ ಕೂಡ ಇವರನ್ನು ನೋಡಿದಂತಹ ಇಡೀ ಜನತೆ ಹೌಹರಿದ್ದರು ಏಕೆಂದರೆ ಇವರಿಬ್ಬರ ನಡುವೆ ಅಜಾನು ಗಜಾನು ವ್ಯತ್ಯಾಸವಿತ್ತು. ಹೌದು ನಟಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ಧೈರ್ಯವನ್ನು ಕೂಡ ಎಲ್ಲರೂ ಶಭಾಷ್ ಎಂದಿದ್ದರು.
ಆದರೆ ನಟಿ ಮಹಾಲಕ್ಷ್ಮಿ ರವೀಂದ್ರನ್ ಅವರನ್ನು ಮದುವೆಯಾಗಿದ್ದು ಯಾಕೆ ಈಕೆಯ ಹಿನ್ನೆಲೆ ಏನು ಎಂಬ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಮದುವೆಯಾದ ಎರಡು ದಿನದ ಬಳಿಕ ಇದೀಗ ಈ ವಿಚಾರ ರಿವೀಲ್ ಆಗಿದೆ ಹೌದು ಅಭಿಮಾನಿಗಳು ಹಾಗೂ ಸಾಕಷ್ಟು ಮಹಾಲಕ್ಷ್ಮಿ ಅವರಿಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು. ಆದರೆ ಇದು ನಿಜಕ್ಕೂ ಕೂಡ ತಪ್ಪು ಕಲ್ಪನೆ ಮಹಾಲಕ್ಷ್ಮಿಯವರಿಗೆ ಇದು ಎರಡನೇ ಮದುವೆ ಇದಾಗಲೇ ಮಹಾಲಕ್ಷ್ಮಿಯವರು ಅನಿಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿ ಇವರಿಬ್ಬರಿಗೂ ಒಂದು ಗಂಡು ಮಗುವು ಕೂಡ ಇದೆ ಹೌದು ಮಹಾಲಕ್ಷ್ಮಿಯವರಿಗೆ 9 ವರ್ಷದ ಮಗನ್ ಇದ್ದರೂ ಕೂಡ ತಮ್ಮ ಮೊದಲ ಪತಿಯಿಂದ ದೂರಾಗಿ 2019 ರಲ್ಲಿ ವಿ.ಚ್ಛೇ.ದ.ನ ಪಡೆದಿದ್ದರು ಮಗನು ಕೂಡ ಇದೀಗ ಮಹಾಲಕ್ಷ್ಮಿ ಅವರ ಜೊತೆ ಇಲ್ಲ ಆದರೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗ ಶಿಖರದಲ್ಲಿದ್ದರು.
ನಿರೂಪಣೆ ಮಾಡುವುದು ಹಲವಾರು ಸಿನಿಮಾದಲ್ಲಿ ರೋಲ್ ಆಕ್ಟ್ ಮಾಡುವುದು ಎರಡರಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ 2020ರಲ್ಲಿ ಖ್ಯಾತ ನಿರ್ಮಾಪಕ ಆದಂತಹ ರವಿಂದ್ರನ್ ಅವರನ್ನು ಚಿತ್ರೀಕರಣ ಒಂದರಲ್ಲಿ ಭೇಟಿಯಾಗುತ್ತಾರೆ. ಇವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ ತದನಂತರ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈ ಪ್ರೀತಿ ಇದೀಗ ಮದುವೆ ಹಂತಕ್ಕೆ ತಲುಪಿದ್ದು ಮದುವೆಯನ್ನು ಕೂಡ ಆಗಿದ್ದಾರೆ ಆದರೆ ಸಾಕಷ್ಟು ಜನರಿಗೆ ಮಹಾಲಕ್ಷ್ಮಿಯವರಿಗೆ ಮಾತ್ರ ಇದು ಎರಡನೇ ವಿವಾಹ ಅಂತ ಅಂದುಕೊಂಡಿದ್ದರು ಅಸಲಿಗೆ ರವೀಂದ್ರನ್ ಅವರಿಗೂ ಕೂಡ ಇದು ಎರಡನೇ ವಿವಾಹವೇ ತಮ್ಮ ಮೊದಲ ಪತ್ನಿಗೆ ವಿ.ಚ್ಛೇ.ದ.ನ.ವ.ನ್ನು ನೀಡಿ ಮಹಾಲಕ್ಷ್ಮಿಯವನನ್ನು ಇದೀಗ ಮದುವೆಯಾಗಿದ್ದಾರೆ.
ಅಂದ ಹಾಗೆ ಈ ಜೋಡಿಗಳ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ಕೂಡ ಒಂದು ಕ್ಷಣ ನೀವು ಆಶ್ಚರ್ಯ ಚಿಕಿತರಾಗುತ್ತಿರ ಹೌದು ಇವರಿಬ್ಬರ ನಡುವೆ ಕೇವಲ ರೂಪದಲ್ಲಿ ಮಾತ್ರವಲ್ಲದೆ ಅಂತಸ್ತಿನಲ್ಲಿ ಮಾತ್ರವಲ್ಲದೆ ವಯಸ್ಸಿನಲ್ಲಿಯೂ ಕೂಡ ಬಹಳಷ್ಟು ವ್ಯತ್ಯಾಸವಿದೆ. ಹೌದು ಮಹಾಲಕ್ಷ್ಮಿ ಹಾಗೂ ರವೀಂದ್ರನ್ ನಡುವೆ ಬರೋಬ್ಬರಿ 20 ವರ್ಷಗಳ ವಯಸ್ಸಿನ ಅಂತರವಿದೆ ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದರು. ಅವರ ವಯಸ್ಸು 32 ವರ್ಷಗಳು. ಆದರೆ ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದರು. ಅವರಿಗೆ 52 ವರ್ಷ. ಈ ರೀತಿಯಾಗಿ, ಇಬ್ಬರ ವಯಸ್ಸಿನಲ್ಲೂ 20 ವರ್ಷಗಳ ವ್ಯತ್ಯಾಸವಿದೆ. ಹಣದ ಮುಂದೆ ಸೌಂದರ್ಯ ವಯಸ್ಸು ಆಸ್ತಿ ಅಂತಸ್ತು ಇದ್ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಇದಕ್ಕೆ ಅಂತ ಅನಿಸುತ್ತದೆ. ಸದ್ಯಕ್ಕಂತೂ ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಅವರ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.