ನಟಿ ಮಯೂರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಶ್ವಿನಿ ನಕ್ಷತ್ರ ಎಂಬ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದರು. ಈ ಒಂದು ಧಾರವಾಹಿಯಲ್ಲಿ ಹೆಸರು ಕೀರ್ತಿ ಎಲ್ಲವನ್ನು ಕೂಡ ಗಳಿಸಿಕೊಂಡರು ವಿಶೇಷ ಏನೆಂದರೆ ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೃಷ್ಣ ರುಕ್ಮಿಣಿ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಅಜಯ್ ರಾವ್ ಅಭಿನಯದ ಕೃಷ್ಣ ರುಕ್ಮಿಣಿ ಎಂಬ ಸಿನಿಮಾದಲ್ಲಿ ನಟಿ ಮಯೂರಿಯವರು ಮೊದಲ ಬಾರಿಗೆ ಹೀರೋಯಿನ್ ಆಗಿ ಗುರುತಿಸಿಕೊಳ್ಳುತ್ತಾರೆ ಇಲ್ಲಿಂದ ಇವರ ಸಿನಿ ಜೀವನ ಆರಂಭವಾಗುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ನಂತರ ಇಷ್ಟಕಾಮ್ಯ, ಆಟಕುಂಟು ಲೆಕ್ಕಕ್ಕಿಲ್ಲ, ರುಸ್ತುಮ್ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ನಟಿ ಮಯೂರಿಯವರು ಕೊನೆಯ ಬಾರಿಗೆ ನಟನೆ ಮಾಡಿದ ಸಿನಿಮಾ ಅಂದರೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಈ ಸಿನಿಮಾದಲ್ಲಿ ಹೀರೋ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ತದನಂತರ ಯಾವುದೇ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಇದಕ್ಕೆ ಕಾರಣ ಏನೆಂದರೆ ತಮ್ಮ ದೀರ್ಘಕಾಲದ ಗೆಳೆಯ ಅರುಣ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಮದುವೆಯಾದ ನಂತರ ಇವರಿಗೆ ಮುದ್ದಾದ ಗಂಡು ಮಗುವು ಕೂಡ ಜನಿಸಿದೆ ಈ ಮಗುವಿಗೆ ಆರವ್ ಎಂಬ ಹೆಸರನ್ನು ಕೂಡ ನಾಮಕರಣ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಕೂಡ ಮಯೂರಿಯವರು ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದರು ಇದೀಗ ತಮ್ಮ ಮುದ್ದು ಮಗನಿಗೆ ಒಂದುವರೆ ವರ್ಷ ಈ ಸಂದರ್ಭದಲ್ಲಿ ನಟಿ ಮಯೂರಿ ಅವರು ತಮ್ಮ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಹೌದು ಇದು ಆಶ್ಚರ್ಯವೆನಿಸಿದರು ಕೂಡ ಸತ್ಯ ನೆನ್ನೆ ಎಷ್ಟೇ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ. ಈ ಒಂದು ಬಿಗ್ ಬಾಸ್ ಸೀಸನ್ ೯ ರಸ್ಪರ್ಧಿಯಾಗಿ ನಟಿ ಮಯೂರಿ ಅವರು ಕಾಣಿಸಿಕೊಂಡಿದ್ದಾರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ನೆಟ್ಟಿಗರು ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಮಗನಿಗೆ ಇನ್ನೂ ಕೂಡ ಒಂದುವರೆ ವರ್ಷ ಇತ್ತು ಪುಟ್ಟ ವಯಸ್ಸಿನಲ್ಲೇ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರಲಿದ್ದಾರೆ ಎಂಬುದರ ಎಲ್ಲರ ಬಹುದೊಡ್ಡ ಪ್ರಶ್ನೆಯಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಎಂಬುದು ಜೀವನಕ್ಕಿಂತಲೂ ದೊಡ್ಡ ಶೋ ಅಲ್ಲ ಅದರಲ್ಲಿಯೂ ಕೂಡ ಮಗನಿಗಿಂತಲೂ ಕೂಡ ದೊಡ್ಡ ಕಾರ್ಯಕ್ರಮವೇನಲ್ಲ ಇಂತಹ ಸಮಯದಲ್ಲಿ ಮಗುವಿನ ಜೊತೆ ಇದು ಆತನೊಟ್ಟಿಗೆ ಆಟ ಆಡುವುದು ಲಾಲನೆ ಪಾಲನೆ ಪೋಷಣೆ ಮಾಡುವುದನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಆಟವಾಡುವುದು ಎಷ್ಟು ಸರಿ ಎಂಬುದೇ ಕೆಲವು ನಟ್ಟಿಗರ ಪ್ರಶ್ನೆಯಾಗಿದೆ.
ಆದರೆ ನಟಿ ಮಯೂರಿ ಅವರು ಮಾತ್ರ ಇದು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಅಷ್ಟೇ ಮಾತ್ರ ಹೇಳಿದ್ದಾರೆ. ಇನ್ನು ಮಗನನ್ನು ಒಬ್ಬನೇ ಮನೆಯಲ್ಲಿ ಬಿಟ್ಟು ಬಂದಿದ್ದೀರಲ್ಲ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಮಯೂರಿಯವರು ಮನೆಯಲ್ಲಿ ನನ್ನ ಅತ್ತೆ ಅಮ್ಮ ಹಾಗೂ ಪತಿ ಇದ್ದರೆ ಈ ಮೂವರು ಕೂಡ ನನಗಿಂತಲೂ ಚೆನ್ನಾಗಿ ನನ್ನ ಮಗನನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಈ ಕಾರಣಕ್ಕಾಗಿ ನಾನು ಮಗನನ್ನು ಬಿಟ್ಟು ಇದೀಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎಂಬ ಉತ್ತರವನ್ನು ನೀಡಿದ್ದಾರೆ. ಸದ್ಯ ಕಂತು ನಟಿ ಮಯೂರಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದೆ ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ ಆದರೂ ಕೂಡ ತಮ್ಮ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದದ್ದು ಎಷ್ಟು ಸರಿ ಎಂಬುದನ್ನು ನೀವೇ ಯೋಚಿಸಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ