Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentತನ್ನ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತು ಇದೆ ಎಂಬುದನ್ನು ಒಂದಾದಗೇ ತೋರಿಸುತ್ತ ಬಂದ ಮೇಘಾನ ರಾಜ್...

ತನ್ನ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತು ಇದೆ ಎಂಬುದನ್ನು ಒಂದಾದಗೇ ತೋರಿಸುತ್ತ ಬಂದ ಮೇಘಾನ ರಾಜ್ ಅದೊಂದು ವಸ್ತುವಿನ ನೋಡಿ ಇದ್ದಕ್ಕಿದ್ದ ಹಾಗೇ ಭಾವುಕರಾಗಿ ಕಣ್ಣಿರಿಟ್ಟದ್ದಾರೆ. ಆ ವಸ್ತು ಏನು ಗೊತ್ತ.?

ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಕೇಳಿ ಬರುವ ಹೆಸರು. ಚಿರು (Chiru) ಅವರು ನಿ-ಧ-ನ ಹೊಂದಿದ ಬಳಿಕ ಮೇಘನಾ ರಾಜ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮತ್ತು ಮಗ ರಾಯನ್ (Rayan) ಹುಟ್ಟಿದ ಮೇಲೂ ಕೂಡ ಅದು ಮುಂದುವರಿದಿದ್ದು ಅಮ್ಮ ಮಗನ ಪ್ರತಿಯೊಂದು ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚ-ರ್ಚೆ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಬಗ್ಗೆ ನೆ-ಗೆ-ಟಿ-ವ್ ಆಗಿ ಕೂಡ ತೋರಿಸಲಾಗಿದೆ ಮತ್ತು ಮೇಘನಾ ರಾಜ್ ಬಗ್ಗೆ ಹಬ್ಬಿಸಲಾಗುವ ಸುದ್ದಿಗಳಲ್ಲಿ ಹಲವು ಸುದ್ದಿಗಳು ಸುಳ್ಳು ಸುದ್ದಿಗಳೇ ಆಗಿರುತ್ತವೆ. ಇದರ ಬಗ್ಗೆ ಮೇಘರಾಜ್ ಹಾಗು ಅವರ ತಂದೆ ಸಹ ಹಲವು ಬಾರಿ ಬೇ-ಸ-ರ ಮಾಡಿಕೊಂಡು ಈ ಬಗ್ಗೆ ಮಾತನಾಡಿದ್ದಾರೆ ಈಗ ಮುಂದುವರೆದು ಅದಕ್ಕೆ ಉತ್ತರ ಕೊಡಲು ರೆಡಿ ಆಗಿದ್ದಾರೆ.

ಮೇಘನಾ ರಾಜ್ ಅವರೇ ಈ ಬಗ್ಗೆ ಹೇಳಿಕೊಂಡಿದ್ದು ನಾನು ಯೂಟ್ಯೂಬ್ ಚಾನೆಲ್ ಶುರು ಮಾಡುವುದಕ್ಕೂ ಮುನ್ನ ಹಲವು ಟ್ರೋ-ಲ್ ಪೇಜ್ ಗಳನ್ನು ಹ್ಯಾಂಡಲ್ ಮಾಡುವುದನ್ನು ಕಲಿತಿದ್ದೇನೆ. ನನ್ನ ಬಗ್ಗೆ ಹರಡುವ ಸು-ಳ್ಳು-ಸು-ದ್ದಿಗಳ ಬಗ್ಗೆ ಬ್ರೇ-ಕ್ ಹಾಕುವುದಕ್ಕೆ ಸಿಕ್ಕ ಮಾರ್ಗ ಎಂದರೆ ಅದು ನಾನು ಕೂಡ ಯುಟ್ಯೂಬ್ ಚಾನೆಲ್ ಓಪನ್ ಮಾಡುವುದು ಎಂದು ತಮ್ಮ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ.

ಎಲ್ಲರಂತೆ ಮೇಘನಾ ರಾಜ್ ಅವರು ಸಹ ಯುಟ್ಯೂಬ್ ಚಾನೆಲ್ ಮೂಲಕ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಹೆಚ್ಚಾಗಿ ಎಲ್ಲರೂ ಸಹ ಅವರನ್ನು ನಿಮ್ಮ ಬ್ಯಾಗ್ ಅಲ್ಲಿ ಏನಿದೆ ಎಂದು ತೋರಿಸಿ ಎಂದು ಕಮೆಂಟ್ ಮಾಡಿ ಕೇಳುತ್ತಿದ್ದರು. ಪದೇ ಪದೇ ಇದೇ ವಿಷಯದ ಬಗ್ಗೆ ಕಮೆಂಟ್ ಬರುತ್ತಿದ್ದ ಕಾರಣ ಮೇಘರಾಜ್ ಅವರು ಸಹ ಈ ಬಾರಿ ತಮ್ಮ ದುಬಾರಿ ಬೆಲೆಯ ಬ್ರೌನ್ ಲೂಯಿಸ್ ವ್ಯೂನಟ್(louis vuitton)ವ್ಯಾನಿಟಿ ಬ್ಯಾಗ್ ಅಲ್ಲಿ ಏನಿದೆ ಎಂದು ತೋರಿಸಿದ್ದಾರೆ.

ಎಲ್ಲಾ ಹೆಣ್ಣು ಮಕ್ಕಳಿಗೂ ಎರಡು ಪ್ರಪಂಚ ಇರುತ್ತದೆ. ಅದರಲ್ಲಿ ಬ್ಯಾಗ್ ಒಂದು ಪ್ರಪಂಚ ಆಗಿರುತ್ತದೆ ಎಂದು ಒಂದೊಂದಾಗಿ ವಸ್ತುಗಳನ್ನು ತೋರಿಸಲು ಶುರು ಮಾಡಿದ ಮೇಘನಾ ರಾಜ್ ಅವರು ಆ ಎಲ್ಲಾ ವಸ್ತುಗಳು ಅವರ ಬ್ಯಾಗಿನಲ್ಲಿ ಇರಲು ಕಾರಣ ಏನು ಎನ್ನುವುದನ್ನು ಸಹ ವಿವರಿಸುತ್ತಾ ಅದರ ಕಥೆಯನ್ನು ಹೇಳುತ್ತಾ ಹೊರಟಿದ್ದಾರೆ. ಮೊದಲಿಗೆ ಮೇಘನಾ ರಾಜ್ ಅವರು ಯಾವುದೇ ಬ್ಯಾಗ್ ಬದಲಾಯಿಸಿದರು ಅದರಲ್ಲಿ ಖಂಡಿತವಾಗಿಯೂ ತಂದೆ ತಾಯಿ ಮತ್ತು ಚಿರು ಫೋಟೋ ಇರುತ್ತದೆ ಅಂತೆ.

ಮೊಬೈಲ್ ನಲ್ಲಿ ಫೋಟೋಗಳು ಇದ್ದರೂ ಫಿಸಿಕಲ್ ಆಗಿ ಫೋಟೋ ಇರಬೇಕು ಎನ್ನುವುದೇ ಇವರ ಇಚ್ಛೆಯಂತೆ. ಈಗ ಆ ಫೋಟೋಗಳ ಜೊತೆ ಮಗ ರಾಯಲ್ ಫೋಟೋ ಕೂಡ ಸೇರಿಕೊಂಡಿದೆ ಇದರ ಜೊತೆಗೆ ಹೆಣ್ಣು ಮಕ್ಕಳಿಗೆ ತೀರ ಅವಶ್ಯಕವಾದ ವಸ್ತುಗಳಾದ ಲಿಪ್ಸ್ಟಿಕ್, ಬಿಂದಿ, ಪರ್ಫ್ಯೂಮ್, ಮೊಬೈಲ್ ಫೋನ್, ಇಯರ್ ಪ್ಯಾಡ್, ಕಾರ್ಡ, ಕ್ಯಾಶ್ ಮತ್ತೊಂದು ಚಿಕ್ಕ ಪರ್ಸ್, ಪೆನ್, ಲೆನ್ಸ್, ಐ ಡ್ರಾಪ್ಸ್ ಈ ವಸ್ತುಗಳು ಮೇಘನಾ ರಾಜ್ ಅವರ ಬ್ಯಾಗ್ ಅಲ್ಲೂ ಸಹ ಇವೆ.

ಹಾಗೆಯೇ ಅವರ ಬ್ಯಾಗಲ್ಲಿ ಅವರು ಹಾಗೂ ಅವರ ಮಗ ತಿನ್ನುವ ಸಲುವಾಗಿ ಚಾಕಲೇಟ್ ಕೂಡ ಇರುತ್ತದೆ ಎನ್ನುವುದನ್ನು ಹೇಳಿದ್ದಾರೆ. ಆದರೆ ಈ ವಿಷಯದಲ್ಲೂ ಕೂಡ ಮೇಘನಾ ರಾಜ್ ಅವರನ್ನು ಕಾ-ಲೆ-ಳೆ-ದಿರುವ ನೆಟ್ಟಿಗರು ಚಾಕಲೇಟ್ ಬಿಟ್ಟು ನಿಮ್ಮ ಮಗನ ಯಾವ ವಸ್ತುವು ಕೂಡ ನಿಮ್ಮ ಬ್ಯಾಗಿನಲ್ಲಿ ಇಲ್ಲವಲ್ಲ ಎಂದು ತ-ಕ-ರಾ-ರು ತೆಗೆದಿದ್ದಾರೆ. ಇನ್ನು ಕೆಲವರು ಮೇಘಾನ ಬ್ಯಾಗ್ ನಲ್ಲಿ ಚಿರು ಫೋಟೋ ಇರುವುದನ್ನು ನೋಡಿ ಭಾವುಕರಾಗಿದ್ದಾರೆ.