ನಿಶ್ವಿತಾ ನಾಯ್ಡು “ವಾಸು ನನ್ ಪಕ್ಕ ಲವ್ ಸ್ಟೋರಿ” ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣ ಮಾಡಿದರು. ನಿಶ್ವಿಕ ನಾಯ್ಡು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಏಳು ವರ್ಷಗಳಾಗಿದೆ ಈ ಏಳು ವರ್ಷಗಳಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸೈ ಅನಿಸಿಕೊಂಡಿದ್ದಾರೆ ಕನ್ನಡಿಗ ಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ. ಈ ಸಿನಿಮಾದ ಬಳಿಕ ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಚಿರಂಜೀವಿ ಸರ್ಜಾ ಅವರ ಅಮ್ಮ ಐ ಲವ್ ಯು, ಪಡ್ಡೆ ಹುಲಿ, ರಾಮಾರ್ಜುನ, ಸಕ್ಕತ್, ಗಾಳಿಪಟ 2, ಗುರು ಶಿಷ್ಯರು ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ.
ಮೊನ್ನೆಯಷ್ಟೇ ಗೋವಾದಲ್ಲಿ ನಿಶ್ವಿಕ ನಾಯ್ಡು ತಮ್ಮ ಸ್ನೇಹಿತರೊಟ್ಟಿಗೆ ಹೋಗಿ ಪಾರ್ಟಿ ಮಾಡುತ್ತಾರೆ ನ.ಶೆ.ಯ ಮತ್ತಿನಲ್ಲಿ ತಮ್ಮ ಸ್ನೇಹಿತರಿಗೆ ಲಿಪ್ ಲಾಕ್ ಮಾಡುವಂತ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದನ್ನು ನೋಡಿದಂತಹ ನೆಟ್ಟಿದರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು ಇದರ ಬೆನ್ನೆಲೆ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ ಅದೇನೆಂದರೆ ನಿಶ್ವಿಕ ನಾಯ್ಡು ಮಾಡುವಂತಹ ಯೋಗದ ವಿಡಿಯೋ. ನಿಶ್ವಿಕ ನಾಯ್ಡು ಅವರ ಫಿಟ್ನೆಸ್ ಸೀಕ್ರೆಟ್ ಏನು ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ನಟನಟಿಯರು ಯಾವಾಗಲೂ ಕೂಡ ತಮ್ಮ ದೈಹಿಕ ಫಿಟ್ನೆಸ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಅದರಲ್ಲಿಯೂ ಕೂಡ ಹೀರೋಯಿನ್ಗಳು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.
ಯಾರ ದೇಹ ಫಿಟ್ ಇರುತ್ತದೆ ಅವರು ನೋಡುವುದಕ್ಕೆ ಸುಂದರವಾಗಿ ಕಾಣುತ್ತಾರೆ ಅಷ್ಟೇ ಅಲ್ಲದೆ ಆರೋಗ್ಯವು ಕೂಡ ಉತ್ತಮವಾಗಿ ಇರುತ್ತದೆ ಈ ಕಾರಣಕ್ಕಾಗಿ ಬಹಳಷ್ಟು ನಟ ನಟಿಯರು ತಮ್ಮ ದಿನದ ಬಹುತೇಕ ಸಮಯವನ್ನು ಯೋಗ ಅಥವಾ ಎಕ್ಸರ್ಸೈಜ್ ಅಥವಾ ಜಿಮ್ ನಲ್ಲಿ ಕಳೆಯುತ್ತಾರೆ. ಸಾಮಾನ್ಯವಾಗಿ ನಟರು ಜಿಮ್ ನಲ್ಲಿ ಬೆವರಿಳಿಸಿರುವುದನ್ನು ನಾವು ಸಾಕಷ್ಟು ವಿಡಿಯೋ ಮತ್ತು ಫೋಟೋಗಳ ಮೂಲಕ ನೋಡುತ್ತೇವೆ. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಡಿಫ್ರೆಂಟ್ ಲುಕ್ ಕಾಣಬೇಕು ಎಂಬ ಕಾರಣಕ್ಕಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಆದರೆ ನಟಿಮಣಿಯರು ಹೆಚ್ಚಾಗಿ ಜಿಮ್ ನಲ್ಲಿ ಕಾಣಿಸಿಕೊಳ್ಳುವುದು ತೀರ ಕಡಿಮೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟಿಯರು ಹೆಚ್ಚು ಫಿಟ್ನೆಸ್ ಗೆ ಹೊತ್ತು ನೀಡಬಹುದು ಆದರೆ ನಮ್ಮ ಸ್ಯಾಂಡಲ್ವುಡ್ ನಟಿಯರ ನೀವು ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ವಿಡಿಯೋಗಳು ಎಲ್ಲಿಯೂ ಕೂಡ ನೋಡಿರಲು ಸಾಧ್ಯವಿಲ್ಲ.
ತೀರದಲ್ಲಿ ತೀರ ಕಡಿಮೆ ಆದರೆ ನಿಶ್ವಿಕ ನಾಯ್ಡು ಅವರು ಮಾತ್ರ ತಮ್ಮ ಫಿಟ್ನೆಸ್ ಗೆ ಹೆಚ್ಚು ಒತ್ತನ್ನು ನೀಡುತ್ತಾರೆ. ಲಾಕ್ಡೌನ್ ಸಮಯದಲ್ಲಂತೂ ಪ್ರತಿನಿತ್ಯವೂ ಕೂಡ ತಮ್ಮ ಮನೆಯಲ್ಲಿ ಯೋಗ ಮಾಡುವುದರ ಮೂಲಕ ತಮ್ಮ ದೈಹಿಕ ಸ್ಥಿರತೆಯನ್ನು ಕಾಪಾಡಿಕೊಂಡಿದ್ದರು. ತಮ್ಮ instagram ಖಾತೆಯಲ್ಲಿ ಯೋಗ ಮಾಡುವಂತಹ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ನಿಶ್ವಿಕ ನಾಯ್ಡು ಅವರು ಹಂಚಿಕೊಂಡಿದ್ದರು. ಇದರಲ್ಲಿ ಒಂದು ಆಶ್ಚರ್ಯಕರ ಫೋಟೋ ಇದೆ ಅದು ಯಾವುದು ಅಂದರೆ ವರನಟ ಡಾ. ರಾಜಕುಮಾರ್ ಅವರು ಯೋಗ ಮಾಡುವಂತ ಬಂಗಿಯನ್ನೇ ನಿಷ್ವಿಕ ನಾಯ್ಡು ಅವರು ಕೂಡ ಅನುಸರಿಸಿದ್ದಾರೆ. ಈಗಂತೂ ನಟನಟಿಯರು ಜಿಮ್ ಅಂತ ಹೋಗುತ್ತಾರೆ ಆದರೆ ಹಿಂದಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರು ಯೋಗಭ್ಯಾಸ ಮಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು.
ಅಷ್ಟೇ ಅಲ್ಲದೆ ಪ್ರತಿನಿತ್ಯವೂ ಕೂಡ ಯೋಗ ಮಾಡುವುದರ ಮೂಲಕ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದರು ಅಣ್ಣವರನ್ನು ಹೊರತು ಪಡಿಸಿದರೆ ಬೇರೆ ಯಾವ ನಟರು ಕೂಡ ಅವರ ಮಾದರಿಯಲ್ಲಿ ಯೋಗ ಮಾಡಲು ಸಾಧ್ಯವೇ ಇರಲಿಲ್ಲ ಅಷ್ಟು ಅಚ್ಚುಕಟ್ಟಾಗಿ ಯೋಗಭ್ಯಾಸವನ್ನು ಮಾಡುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಅಣ್ಣಾವ್ರ ಅನುಸರಿಸಿಕೊಂಡ ಬಂದ ಯೋಗವನ್ನೇ ಇಂದಿನ ಯುವ ಪೀಳಿಗೆಯ ಕೂಡ ಅನುಸರಿಸಿಕೊಂಡು ಹೋಗುತ್ತಿದೆ. ಸದ್ಯಕ್ಕೆ ನಿಶ್ವಿಕ ನಾಯ್ಡು ಮತ್ತು ಅಣ್ಣಾವ್ರು ಇಬ್ಬರು ಕೂಡ ಒಂದೇ ರೀತಿ ಮಾಡಿದಂತಹ ಯೋಗ ಬಂಗಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ ನೋಡಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಅನಿಸಬಹುದು. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.