ನಿಶ್ವಿಕಾ ನಾಯ್ಡುಗೆ ಮೀಡಿಯಾ ಮುಂದೆನೇ ಕಿಸ್ ಕೊಟ್ಬಿಟ್ರು ನಟಿ ಮೇಘಾ ಶೆಟ್ಟಿ ವೈರಲ್ ವಿಡಿಯೋ ನೋಡಿ ಎಲ್ರೂ ಶಾ-ಕ್
ಕನ್ನಡದಲ್ಲೊಂದು ಮಾತಿದೆ ಎರಡು ಜಡೆಗಳು ಕೂಡುವುದಿಲ್ಲ ಎಂದು. ಮನೆ ಒಳಗಿನ ಸಂಬಂಧಗಳಲ್ಲಾಗಲಿ ಅಥವಾ ಮನೆ ಹೊರಗಿನ ಪ್ರಪಂಚದಲ್ಲೇ ಆಗಲಿ ಎಲ್ಲಾದರೂ ಇಬ್ಬರು ಮಹಿಳೆಯರು ಒಟ್ಟಿಗೆ ಇದ್ದಾಗ ಅಲ್ಲಿ ಹೊಂದಾಣಿಕೆ ಅವರಿಬ್ಬರಲ್ಲಿ ಕಂಡುಬರುವುದಿಲ್ಲ. ಸಿನಿಮಾ ವಿಚಾರದಲ್ಲೂ ಕೂಡ ಇಬ್ಬರು ನಾಯಕಿಯರು ಒಂದೇ ಸಿನಿಮಾದಲ್ಲಿ ಇದ್ದಾಗ ಅವರಿಬ್ಬರು ಶೂಟಿಂಗ್ ಸೆಟ್ ಅಲ್ಲಿ ಅಥವಾ ಡಬ್ಬಿಂಗ್ ಮಾಡುವಾಗ ಕಿತ್ತಾಡಿಕೊಂಡು ಸುದ್ದಿಯಾಗಿರುವ ಅನೇಕ ಉದಾಹರಣೆಗಳು ಇವೆ. ಆದರೆ ಅದಕ್ಕೆಲ್ಲ ಅನ್ವರ್ಥಕವಾಗಿ ನಡೆದುಕೊಳ್ಳುತ್ತಿದೆ ದಿಲ್ ಪಸಂದ್ ಸಿನಿಮಾದ ಟೀಮ್. ದಿಲ್ ಪಸಂದ್ ಕನ್ನಡದ…