ನಟಿ ನಿಶಿಕಾ ನಾಯ್ಡು ಅವರು ಕನ್ನಡದ ಹೆಸರಾಂತ ನಟಿಯಾಗಿದ್ದಾರೆ. ಸಿನಿ ಪಯಣ ಶುರು ಮಾಡುವ ಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವರು ವಾಸು ನಾನು ಪಕ್ಕಾ ಕಮರ್ಷಿಯಲ್ ಎನ್ನುವ ಸಿನಿಮಾದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಇವರ ಈ ಸಿನಿಮಾ ತೆರೆ ಕಾಣುವ ಮೊದಲೇ ಅಮ್ಮ ಐ ಲವ್ ಯು ಅನ್ನುವ ಸಿನಿಮಾ ತೆರೆ ಮೇಲೆ ಬಾರಿ ಸದ್ದು ಮಾಡಿತ್ತು. ಈ ಸಿನಿಮಾದ ಇವರ ಅದ್ಭುತ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಉತ್ತಮ ಹೈಟ್ ಹಾಗೂ ಪರ್ಸನಾಲಿಟಿ ಹಾಗೂ ಒಳ್ಳೆಯ ಬಾಡಿ ಲ್ಯಾಂಗ್ವೇಜ್ ಮತ್ತು ಅಭಿನಯದಲ್ಲೂ ಕೂಡ ಪರಿಣತಿ ಹೊಂದಿರುವ ಇವರು ಸಹಜವಾಗಿ ತಮ್ಮ ಮುದ್ದು ಮುಖ ಹಾಗೂ ಅದ್ಭುತ ಪ್ರತಿಭೆಯಿಂದ ಹಲವಾರು ಅವಕಾಶಗಳನ್ನು ಗಳಿಸಿಕೊಳ್ಳುವುದರ ಜೊತೆಗೆ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿದ್ದಾರೆ.
ಇದುವರೆಗೆ ಕನ್ನಡದಲ್ಲಿ ರಾಮಾರ್ಜುನಾ, ಜಂಟಲ್ ಮ್ಯಾನ್, ಪಡ್ಡೆ ಹುಲಿ, ಸಖತ್ ಇನ್ನು ಮುಂತಾದ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿರುವ ಇವರು ಈಗ ಬೇರೆ ಭಾಷೆಗಳನ್ನು ಕೂಡ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ನಟಿ ನಿಶಿಕಾ ನಾಯ್ಡು ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಲ್ಕು ಲಕ್ಷದ ಮೂವತ್ತು ಸಾವಿರ ಫಾಲ್ಲೋವರ್ರ್ಸ್ ಗಳನ್ನು ಹೊಂದಿರುವ ಇವರು ತಮ್ಮದೇ ಆದ ಒಂದು youtube ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಹೇರ್ ಕೇರ್, ಸ್ಕಿನ್ ಕೇರ್ ಮತ್ತು ತಮ್ಮ ಶೂಟಿಂಗ್ ಸೆಟ್ ಅನುಭವಗಳು ಹೇಗಿರುತ್ತದೆ ಎನ್ನುವುದೆಲ್ಲವನ್ನು ಹಂಚಿಕೊಳ್ಳುವ ಇವರು ಅಲ್ಲೂ ಕೂಡ ಜನರಿಂದ ಸಾಕಷ್ಟು ಪ್ರಶಂಸೆಯನ್ನು ಗಳಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಅಭಿಪ್ರಾಯ ಇದ್ದ ನಿಶಿಕಾ ನಾಯ್ಡು ಅವರ ಬಗ್ಗೆ ಇತ್ತೀಚೆಗೆ ಗಾಸಿಪ್ ಒಂದು ಹರಿದಾಡುತ್ತಿದೆ.
ನಿಶಿಕ ನಾಯ್ಡು ಅವರು ಪಾರ್ಟಿ ಒಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಒಂದು ಈಗ ಸಕ್ಕತ್ ವೈರಲ್ ಆಗುತ್ತಿದೆ. ಆದರೆ ಅವರು ಅಲ್ಲಿ ಬರಿ ಪಾರ್ಟಿ ಮಾಡಿ ಬಂದಿದ್ದರೆ ಅಷ್ಟೊಂದು ಸುದ್ದಿ ಆಗುತ್ತಿರಲಿಲ್ಲ. ಆದರೆ ಅವರು ನಡೆದುಕೊಂಡಿರುವ ನಡವಳಿಕೆಯಿಂದ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ. ಗೆಳತಿಯರ ಜೊತೆ ಸೇರಿ ಗೋವಾಗೆ ಪಾರ್ಟಿ ಮಾಡಲು ಹೋಗಿದ್ದ ನಿಶಿಕಾ ನಾಯ್ಡು ಅವರು ಗೆಳತಿಯೊಂದಿಗೆ ಲಿಪ್ ಲಾಕ್ ಮಾಡಿರುವ ಬಗ್ಗೆ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋವನ್ನು ಮೊದಲಿಗೆ ಡಾಕ್ಟರ್ ಇಮ್ಟಿ ಎನ್ನುವರು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ನಿಶಿಕಾ ನಾಯ್ಡು ಅವರ ಗೆಳತಿ ಹುಕ್ಕ ರೀತಿಯ ಪದಾರ್ಥವನ್ನು ಸೇವನೆ ಮಾಡಿ ಅದರಿಂದ ಇವರ ಮುಖಕ್ಕೆ ಹೊಗೆ ಬಿಡುತ್ತಾರೆ ಇದರಿಂದ ಮತ್ತಿಗೇರಿದ ನಿಶಿಕಾ ನಾಯ್ಡು ಅವರು ಗೆಳತಿಯೊಂದಿಗೆ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ತೆರೆ ಮೇಲೆ ತುಂಬಾ ಸಾಂಪ್ರದಾಯಕವಾಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ವೈಯಕ್ತಿಕ ಬದುಕಿನಲ್ಲಿ ಈ ರೀತಿ ನಡೆದುಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ಬೇ.ಸ.ರ.ವನ್ನುಂಟು ಮಾಡಿದೆ.
ಇದರ ಬಗ್ಗೆ ಇದನ್ನು ನಿಮ್ಮಿಂದ ನಿರೀಕ್ಷಿಸಲಿಲ್ಲ ಎಂದು ಕೆಲವು ಅಭಿಮಾನಿಗಳು ಹೇಳಿ ಕೊಂಡರೆ ಇನ್ನು ಕೆಲವರು ನಟಿ ಮನೆಯ ಬದುಕಿನಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯ ಬಿಡಿ ಎನ್ನುವಂತಹ ಕೂಡ ಕಾಮೆಂಟ್ ಮಾಡಿ ಅಭಿಪ್ರಾಯಗಳನ್ನು ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ ನಿಶಿಕಾ ನಾಯ್ಡು ಅವರ ಕೈಯಲ್ಲಿ ಎರಡು ಸಿನಿಮಾಗಳಿದ್ದು ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಹಾಗೂ ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ಚಿತ್ರ ಗಾಳಿಪಟ ಟೂ ಸಿನಿಮಾದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ಇವರು ಅಭಿನಯಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಖ್ಯಾತಿಗಳಿಸುತ್ತಿರುವ ನಿಶ್ವಿಕ ನಾಯ್ಡು ಅವರು ಈ ರೀತಿ ಸ್ನೇಹಿತರೊಟ್ಟಿಗೆ ಸೇರಿ ಮ.ಧ್ಯ.ಪಾನ ಧೂ.ಮ.ಪಾನ ಮಾಡಿ ಇದೀಗ ಪಿಕಲಾಟಕ್ಕೆ ಸಿಲುಕಿದ್ದಾರೆ. ಒಬ್ಬ ನಟಿಯಾಗಿ ಸಾರ್ವಜನಿಕರಿಗೆ ಮಾದರಿಯಾಗಬೇಕು ಆದರೆ ನಿಶ್ವಿಕ ನಾಯ್ಡು ಅವರು ಮಾತ್ರ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತಿದ್ದಾರೆ ಎಂದು ನೆಟ್ಟಿದರು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ. ನಿಶ್ವಿಕ ನಾಯ್ಡು ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಾರ್ವಜನಿಕ ವಲಯದಲ್ಲಿ ಅವರು ಈ ರೀತಿ ಮಾಡಿದ್ದು ತಪ್ಪಾ ಅಥವಾ ಸರಿಯೇ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಧನ್ಯವಾದಗಳು ಸ್ನೇಹಿತರೆ.