Sunday, May 28, 2023
HomeEntertainmentಸೀರೆಯಲ್ಲಿ ದಂತದ ಗೊಂಬೆ ಹಾಗೆ ಕಾಣುತ್ತಿರುವ ನಿವೇದಿತಾ ಗೌಡ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬಾಯಲ್ಲಿ...

ಸೀರೆಯಲ್ಲಿ ದಂತದ ಗೊಂಬೆ ಹಾಗೆ ಕಾಣುತ್ತಿರುವ ನಿವೇದಿತಾ ಗೌಡ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬಾಯಲ್ಲಿ ನೀರು ಬರುತ್ತೆ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ ಹೌದು ಮನರಂಜನ ಹಿತಾ ದೃಷ್ಟಿಯಿಂದ ನೋಡುವುದಾದರೆ ಇವರಷ್ಟು ಎಂಟರ್ಟೈನ್ಮೆಂಟ್ ಮತ್ತು ಯಾರೂ ಇಲ್ಲ ಅಂತಾನೆ ಹೇಳಬಹುದು‌. ಕಸವನ್ನು ಕೂಡ ರಸವನ್ನಾಗಿ ಬದಲಾಯಿಸುವಂತಹ ಅದ್ಭುತ ಕಲೆಯನ್ನು ನಿವೇದಿತಾ ಗೌಡ ಅವರು ಒಳಗೊಂಡಿದ್ದಾರೆ. ಇನ್ನು ಮನರಂಜನ ವಿಷಯಕ್ಕೆ ಬಂದರೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಉಳಿಸಿಕೊಂಡಿರುವಂತಹ ವ್ಯಕ್ತಿ ಅಂತಾನೇ ಹೇಳಬಹುದು.

ಹೌದು ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಟನೆ ಮಾಡಿದ್ದು ಈ ಒಂದು ಕಾರ್ಯಕ್ರಮದ ರನ್ನರಪ್ಪಾಗಿ ಹೊರ ಹೊಮ್ಮಿದ್ದಾರೆ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾಮಿಡಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರು ಕಳೆದ ಮೂರು ತಿಂಗಳಿಂದಾಗಲು ಕೂಡ ಪಾರ್ಟಿಸಿಪೆಟ್ ಮಾಡುತ್ತಿದ್ದರು. ಈ ಒಂದು ಶೋನಲ್ಲಿ ಇದೀಗ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಸುಮಾರು 3,4 ಲಕ್ಷ ನಗದು ಬಹುಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಪ್ರತಿನಿತ್ಯವೂ ಅಡುಗೆಗೆ ಸಂಬಂಧಪಟ್ಟಂತಹ ಕೆಲವೊಂದು ಇಷ್ಟು ಟಿಪ್ಸ್ ಮತ್ತು ಸ್ವತಹ ತಾವೇ ಅಡುಗೆ ಮಾಡಿ ಗಂಡನಿಗೆ ಬಡಿಸುವಂತಹ ವೀಡಿಯೋಸ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಿವೇದಿತ ಗೌಡ ಅಭಿಮಾನಿಗಳಿಗೆ ಪ್ರತಿನಿತ್ಯವೂ ಕೂಡ ಒಂದಲ ಒಂದು ಸರ್ಪ್ರೈಸ್ ಕಾದಿರುತ್ತದೆ. ಕಿರುತೆರೆಯಲ್ಲಿ ಆಗಿರಬಹುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲದರಲ್ಲಿಯೂ ಕೂಡ ನಿವೇದಿತಾ ಗೌಡ ಅವರು ಪಾಲ್ಗೊಳ್ಳುತ್ತಾರೆ.

ಈ ಬಾರಿ ವಿಶೇಷವಾದ ಮತ್ತು ವಿಭಿನ್ನ ರೀತಿಯಾದಂತಹ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರ ಪತಿ ಚಂದನ್ ಅವರು ಇದೀಗ ಹೊಸದಾದಂತಹ ರಾಪ್ ಸಾಂಗ್ ಒಂದನ್ನು ತಯಾರಿಸಿದ್ದಾರೆ. ಕೊಕ್ಕರೆ ಡ್ಯಾನ್ಸ್ ಎಂಬ ಹಾಡನ್ನು ರಚಿಸಿದ್ದಾರೆ ಈ ಒಂದು ಅಡುಗೆ ಇದಾಗಲೇ ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಅವರು ಇಬ್ಬರೂ ಕೂಡ ಒಟ್ಟಾಗಿ ಹೆಜ್ಜೆ ಹಾಕಿದ್ದು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚಿದ ಅನ್ನು ವ್ಯಕ್ತಪಡಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ನಿವೇದಿತ ಗೌಡ ಅವರು ಸ್ವತಃ ಸೋಲೊ ಡಾನ್ಸ್ ಮಾಡಿದ್ದಾರೆ ಹೌದು ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ನಿರ್ಮಿಸಿದಂತಹ ಕೊಕ್ಕರೆ ಡಾನ್ಸ್ ಎಂಬ ಹಾಡಿಗೆ ಸ್ವತಃ ಒಬ್ಬರೇ ಹೆಜ್ಜೆಯನ್ನು ಹಾಕಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರ ವಿಡಿಯೋ ನೋಡಿ ಪಡ್ಡೆ ಹುಡುಗರು ನಿತ್ಯ ಕೆಡಿಸಿಕೊಂಡಿದ್ದಾರೆ ಅಂತ ಹೇಳಬಹುದು.

ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರೂ ಕೂಡ ಅಲ್ಲಿ ನಿವೇದಿತ ಗೌಡ ಮಾಡಿದಂತಹ ರೀಲ್ಸ್ ಹೆಚ್ಚು ಸದ್ದು ಮಾಡುತ್ತಿದೆ ಈ ವಿಡಿಯೋ ನೋಡಿದಂತಹ ಪ್ರತಿಯೊಬ್ಬರೂ ಕೂಡ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರು ಇದ್ದ ಕಡೆ ಮನರಂಜನ ಇದೇ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಇದಾಗಲೇ ಸಾವಿರಾರು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ವಿಡಿಯೋಗಳಲ್ಲಿ ಮುಂಚಿನ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.